ಕೃಷಿ ವಿಮಾ ಸಂಸ್ಥೆಯಲ್ಲಿ ಉದ್ಯೋಗ, 60,000 ರೂ. ಸಂಬಳ | Agriculture Insurance Company Recruitment 2023

Telegram Group Join Now
WhatsApp Group Join Now

ಅಗ್ರಿಕಲ್ಚರ್ ಇನ್ಯೂರೆನ್ಸ ಕಂಪನಿ ಆಫ್ ಇಂಡಿಯಾದಲ್ಲಿ‌ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (Agriculture Insurance Company Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

10th, ITI ಪಾಸ್ ಆದವರಿಗೆ ಉದ್ಯೋಗವಕಾಶ

ಕಿರಿಯ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಧಾರ್‌ ಇಲಾಖೆ ನೇಮಕಾತಿ 2023

Agriculture Insurance Company Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಅಗ್ರಿಕಲ್ಚರ್ ಇನ್ಯೂರೆನ್ಸ ಕಂಪನಿ ಆಫ್ ಇಂಡಿಯಾ
ವೇತನ ಶ್ರೇಣಿ: 60,000 ರೂ
ಉದ್ಯೋಗ ಸ್ಥಳ: All India
ಅರ್ಜಿ ಸಲ್ಲಿಕೆ‌ ಆರಂಭ ದಿನಾಂಕ: 17-02-2023

ವಿದ್ಯಾರ್ಹತೆ:
ಮ್ಯಾನೇಜ್ಮೆಂಟ್ ಟ್ರೈನಿ (Actuarial) – ಪದವಿ
ಮ್ಯಾನೇಜ್ಮೆಂಟ್ ಟ್ರೈನಿ ( Finance & investment) – CA, CFA, ICAI, ಪದವಿ

ವಯೋಮಿತಿ:
ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷ ಮೀರಿರಬಾರದು.

ಹುದ್ದೆಗಳ ವಿವರ:
ಮ್ಯಾನೇಜ್ಮೆಂಟ್ ಟ್ರೈನಿ (Actuarial) – 10
ಮ್ಯಾನೇಜ್ಮೆಂಟ್ ಟ್ರೈನಿ ( Finance & investment) -10

ವೇತನ ಶ್ರೇಣಿ:
ಮ್ಯಾನೇಜ್ಮೆಂಟ್ ಟ್ರೈನಿ (Actuarial) – 60,000 ರೂ
ಮ್ಯಾನೇಜ್ಮೆಂಟ್ ಟ್ರೈನಿ ( Finance & investment) – 60,000 ರೂ

ಅರ್ಜಿ ಶುಲ್ಕ:
SC/ST/PWBD ಅಭ್ಯರ್ಥಿಗಳು – 100 ರೂ
ಸಾಮಾನ್ಯ ವರ್ಗ ಹಾಗೂ ಇತರೆ – 500 ರೂ
ಪಾವತಿಸುವ ವಿಧಾನ: NEFT/MPS

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ‌ ಆರಂಭ ದಿನಾಂಕ: 17-02-2023
ಅರ್ಜಿ ಸಲ್ಲಿಕೆ‌ ಕೊನೆಯ ದಿನಾಂಕ: 06-03-2023

ಪ್ರಮುಖ ಲಿಂಕ್‌ಗಳು:
ಮ್ಯಾನೇಜ್ಮೆಂಟ್ ಟ್ರೈನಿ (Actuarial)
ಅಧಿಸೂಚನೆ: Download
ಮ್ಯಾನೇಜ್ಮೆಂಟ್ ಟ್ರೈನಿ (Actuarial) ಅಧಿಸೂಚನೆ: Apply ಮಾಡಿ
ಮ್ಯಾನೇಜ್ಮೆಂಟ್ ಟ್ರೈನಿ (Finance & investment) ಅಧಿಸೂಚನೆ: Download
ಮ್ಯಾನೇಜ್ಮೆಂಟ್ ಟ್ರೈನಿ (Finance & investment)
ಅಧಿಸೂಚನೆ: Apply ಮಾಡಿ
ಅಧಿಕೃತ ವೆಬ್‌ಸೈಟ್:‌
aicofindia.com

Telegram Group Join Now
WhatsApp Group Join Now