10th, 12th, ಪದವಿ ಪಾಸಾದವರಿಗೆ ಉದ್ಯೋಗ | BARC Recruitment 2023 Apply Online

Telegram Group Join Now
WhatsApp Group Join Now

ಎಚ್ಚರಿಕೆ: ನಾವು ಬರೆದ ಕಂಟೆಂಟ್‌ ಮತ್ತು ನಾವು Create ಮಾಡಿದ Image ಗಳು ನಮ್ಮ Copyright ವ್ಯಾಪ್ತಿಗೆ ಒಳಪಟ್ಟಿರುತ್ತವೆ. ನಮ್ಮ ಒಪ್ಪಿಗೆ ಇಲ್ಲದೆ ನಮ್ಮ ಕಂಟೆಂಟ್‌ ಕದ್ದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ನಮ್ಮ ಕಂಟೆಂಟ್‌ ಕದ್ದಿರುವುದು ಈಗಾಗಲೇ ನಮ್ಮ ಗಮನಕ್ಕೆ ಬಂದಿದ್ದು ಅಂತವರು ಕೂಡಲೇ ಡಿಲೀಟ್‌ ಮಾಡಿ.

ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ (BARC) ನಲ್ಲಿ‌ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (BARC Recruitment 2023) ಯನ್ನು ಪ್ರಕಟಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ‌‌ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ರೇಷ್ಮೆ ಮಂಡಳಿ ನೇಮಕಾತಿ 2023

IIMB ನಲ್ಲಿ ಉದ್ಯೋಗವಕಾಶ, ಅರ್ಜಿ ಸಲ್ಲಿಸಿ

ದ್ವಿತೀಯ ಪಿಯುಸಿ ಪಾಸಾದವರಿಗೆ ಉದ್ಯೋಗ

Indian Navy ನೇಮಕಾತಿ 2023

BARC Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ (BARC)
ವೇತನ ಶ್ರೇಣಿ: 21,700 ರಿಂದ 56,100 ರೂ
ಹುದ್ದೆಗಳ ಸಂಖ್ಯೆ: 4374
ಉದ್ಯೋಗ ಸ್ಥಳ: All India

ಶೈಕ್ಷಣಿಕ ಅರ್ಹತೆ:
ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ (BARC) ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10 ನೇ ತರಗತಿ, ಪಿಯುಸಿ, ಡಿಪ್ಲೊಮಾ, B.Sc, M.Lib, B.E or B.Tech, M.Sc ಪೂರ್ಣಗೊಳಿಸಿರಬೇಕು‌.

BARC Recruitment 2023 ಹುದ್ದೆಗಳ ವಿವರ:
Technical Officer/C – 181
Scientific Assistant/B – 7
Technician/B – 24
Training Scheme (Stipendiary Trainee) (Category-I) – 1216
Training Scheme (Stipendiary Trainee) (Category-II) – 2946

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ
Bio-Science/Life Science/Biochemistry/Microbiology/Biotechnology (DR-01)1
Chemistry (DR-02)9
Physics (DR-03)14
Architecture1
Chemical20
Civil20
Computer Science (DR-07)12
Drilling (DR-08)8
Electrical (DR-09)23
Electronics (DR-10)15
Instrumentation (DR-11)8
Mechanical (DR-12)44
Metallurgy (DR-13)3
Mining (DR-14)2
Library & Information Science (DR-15)1
Food Technology/Home Science/Nutrition (DR-16)7
Boiler Attendant (DR-17)24
Biochemistry/Bio Science/Life Science/Biology (TR-01)21
Chemistry (TR-02)169
Physics (TR-03)117
Computer Science (TR-04)25
Architecture (TR-05)2
Horticulture (TR-06)6
Chemical (TR-07)171
Electrical (TR-08)144
Electronics (TR-09)98
Electronics & Instrumentation (TR-10)59
Mechanical (TR-11)328
Metallurgy (TR-12)5
Architecture (TR-13)2
Civil (TR-14)62
Automobile (TR-15)4
Industrial Safety (TR-16)3
Fitter (TR-17)698
Turner/Machinist (TR-18)213
Welder (TR-19)99
Mechanic Machine Tool Maintenance (TR-20)18
Electrician (TR-21)399
Electronic Mechanic (TR-22)226
Instrument Mechanic (TR-23)152
Refrigeration & Air Conditioning Mechanic (TR-24)95
Draughtsman (Mechanical) (TR-25)52
Draughtsman (Civil) (TR-26)15
Mason (TR-27)30
Plumber (TR-28)42
Carpenter (TR-29)27
Mechanic Motor Vehicle (TR-30)24
Diesel Mechanic (TR-31)19
Plant Operator (TR-32)532
Laboratory (TR-33)303
Dental Technician – Hygienist (TR-34)1
Dental Technician – Mechanic (TR-35)1

BARC Recruitment 2023 ವಯೋಮಿತಿ:
Technical Officer/C – ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ
Scientific Assistant/B – ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷ
Technician/B – ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷ
Training Scheme (Stipendiary Trainee) (Category-I) – ಕನಿಷ್ಠ 19 ವರ್ಷ ಹಾಗೂ ಗರಿಷ್ಠ 24 ವರ್ಷ
Training Scheme (Stipendiary Trainee) (Category-II) – ಕನಿಷ್ಠ 18 ವರ್ಷ ಹಾಗೂ ಗರಿಷ್ಠ 22 ವರ್ಷ

ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ: 03 ವರ್ಷ
SC/ST ಅಭ್ಯರ್ಥಿಗಳಿಗೆ: 05 ವರ್ಷ
PwBD (UR) ಅಭ್ಯರ್ಥಿಗಳಿಗೆ: 10 ವರ್ಷ
PwBD (OBC) ಅಭ್ಯರ್ಥಿಗಳಿಗೆ: 13 ವರ್ಷ
PwBD (SC/ST) ಅಭ್ಯರ್ಥಿಗಳಿಗೆ: 15 ವರ್ಷ

ವೇತನ ಶ್ರೇಣಿ:
Technical Officer/C – 56,100 ರೂ.
Scientific Assistant/B – 35,400 ರೂ.
Technician/B – 21,700 ರೂ.
Training Scheme (Stipendiary Trainee) (Category-I) – 24,000 ರಿಂದ 26,000 ರೂ. (Stipend)
Training Scheme (Stipendiary Trainee) (Category-II) – 20,000 ರಿಂದ 22,000 ರೂ. (Stipend)

ಅರ್ಜಿ ಶುಲ್ಕ:
ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ (BARC) ಅಧಿಸೂಚನೆ ಪ್ರಕಾರ.

BARC Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24-04-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 22-05-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್‌: barc.gov.in

Telegram Group Join Now
WhatsApp Group Join Now

Leave a Comment