BBMP ಹೊಸ ನೇಮಕಾತಿ 2023 | BBMP Recruitment 2023 Notification

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (BBMP Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

NIMHANS ನೇಮಕಾತಿ 2023

ಸೈನಿಕ್ ಶಾಲೆಯಲ್ಲಿ ಉದ್ಯೋಗವಕಾಶ

ಪರಿಸರ ನಿರ್ವಹಣೆ ಸಂಸ್ಥೆಯಲ್ಲಿನ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕೃಷಿ ಇಲಾಖೆ ನೇಮಕಾತಿ 2023

BBMP Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)
ವೇತನ ಶ್ರೇಣಿ: 13,135 ರಿಂದ 63,000 ರೂ.
ಹುದ್ದೆಗಳ ಸಂಖ್ಯೆ: 49
ಉದ್ಯೋಗ ಸ್ಥಳ: ಬೆಂಗಳೂರು

ಶೈಕ್ಷಣಿಕ ಅರ್ಹತೆ:
Para Medical Worker- 10th, B.Sc, MSW
Senior Tuberculosis Laboratory Supervisor– B.Sc, DMLT
Psychiatric Nurse- Degree, B.Sc
Community Nurse- Degree, B.Sc
Medical Officer– MBBS
Community Mobilizer– Master’s Degree
Zonal Accounts Manager– M.Com
Dentist– BDS, MDS
Asha Mentor– B.Sc, ANM, GNM
District Consultant– BDS, Post Graduation, MBBS
Psychologist/Counselor– Graduation, Post Graduation, MSW
District Community Mobilizer- B.Sc, Diploma, Degree, Master’s Degree
RBSK Medical Officer-BAMS

ವೇತನ ಶ್ರೇಣಿ:
Para Medical Worker- 16,800 ರೂ.
Senior Tuberculosis Laboratory Supervisor– 21,000 ರೂ.
Psychiatric Nurse- 14,000 ರೂ.
Community Nurse- 14,000 ರೂ.
Medical Officer– 47,250 ರೂ.
Community Mobilizer– 50,000 ರೂ.
Zonal Accounts Manager– 17,000 ರೂ.
Dentist– 63,000 ರೂ.
Asha Mentor– 15,600 ರೂ.
District Consultant– 40,000 ರೂ.
Psychologist/Counselor– 25,000 ರೂ.
District Community Mobilizer- 13,135 ರೂ.
RBSK Medical Officer- 25000 ರೂ.

BBMP Recruitment 2023 ಹುದ್ದೆಗಳ ವಿವರ:
Para Medical Worker- 2
Senior Tuberculosis Laboratory Supervisor- 2
Psychiatric Nurse- 1
Community Nurse- 1
Medical Officer- 29
Community Mobilizer- 1
Zonal Accounts Manager- 2
Dentist- 4
Asha Mentor- 3
District Consultant- 1
Psychologist/Counselor- 1
District Community Mobilizer- 1
RBSK Medical Officer- 1

ವಯೋಮಿತಿ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳು: 05 ವರ್ಷಗಳು
Cat-2A/2B/3A & 3B ಅಭ್ಯರ್ಥಿಗಳು: 03 ವರ್ಷಗಳು

ಸಂದರ್ಶನ:
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ವಾಕ್-ಇನ್-ಇಂಟರ್‌ವ್ಯೂಗೆ ಹಾಜರಾಗಬಹುದು. ವಿಳಾಸ: Dr. Rajkumar Glass House, BBMP Head Office, N.R. Square, Bangalore-560002 ದಿನಾಂಕ: 2023 ರ ಮಾರ್ಚ್ 1 ರಿಂದ ಮಾರ್ಚ್ 03 ರವರೆಗೆ.

BBMP Recruitment 2023 ಪ್ರಮುಖ ದಿನಾಂಕಗಳು:
ಅಧಿಸೂಚನೆಯ ಬಿಡುಗಡೆ ಮಾಡಿದ ದಿನಾಂಕ: 21-02-2023
ಸಂದರ್ಶನದ ದಿನಾಂಕ: 01 ರಿಂದ 03 ಮಾರ್ಚ್ 2023 10:30 ರಿಂದ 4:30 ತನಕ ಸಂದರ್ಶನ ನಡೆಯುತ್ತದೆ.

ಪ್ರಮುಖ ಲಿಂಕ್ ಗಳು:
ಅಧಿಸೂಚನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್:‌ bbmp.gov.in