BDL ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ | BDL Recruitment 2023

Telegram Group Join Now
WhatsApp Group Join Now

ಭಾರತ ಡೈನಾಮಿಕ್ಸ್ ಲಿಮಿಟೆಡ್ (BDL) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (BDL Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

BBMP ಹೊಸ ನೇಮಕಾತಿ 2023

ಬ್ಯಾಂಕ್ ಆಫ್ ಬರೋಡಾ ಹೊಸ ನೇಮಕಾತಿ 2023

ಅಂಚೆ ಇಲಾಖೆಯಲ್ಲಿ ಖಾಲಿ‌ ಹುದ್ದೆ, ಅರ್ಜಿ ಸಲ್ಲಿಸಿ

10th, ITI ಪಾಸ್ ಆದವರಿಗೆ ಉದ್ಯೋಗವಕಾಶ

BDL Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಭಾರತ ಡೈನಾಮಿಕ್ಸ್ ಲಿಮಿಟೆಡ್ (BDL)
ವೇತನ ಶ್ರೇಣಿ: 23,000 ರಿಂದ 39,000 ರೂ.
ಹುದ್ದೆಗಳ ಸಂಖ್ಯೆ: 33
ಉದ್ಯೋಗ ಸ್ಥಳ: ಬೆಂಗಳೂರು

ಶೈಕ್ಷಣಿಕ ಅರ್ಹತೆ:
ಪ್ರಾಜೆಕ್ಟ್ ಇಂಜಿನಿಯರ್‌ಗಳು (ಮೆಕ್ಯಾನಿಕಲ್) – B.Sc,  BE ಅಥವಾ B.Tech, ME ಅಥವಾ M.Tech.
ಪ್ರಾಜೆಕ್ಟ್ ಇಂಜಿನಿಯರ್‌ಗಳು (ಎಲೆಕ್ಟ್ರಾನಿಕ್ಸ್) – B.Sc,  BE ಅಥವಾ B.Tech, ME ಅಥವಾ M.Tech
ಪ್ರಾಜೆಕ್ಟ್ ಇಂಜಿನಿಯರ್‌ಗಳು (ಕಂಪ್ಯೂಟರ್ ಸೈನ್ಸ್) – B.Sc,  BE ಅಥವಾ B.Tech, ME ಅಥವಾ M.Tech
ಪ್ರಾಜೆಕ್ಟ್ ಇಂಜಿನಿಯರ್ಸ್ (ಏರೋನಾಟಿಕಲ್) – B.Sc,  BE ಅಥವಾ B.Tech, ME ಅಥವಾ M.Tech
ಯೋಜನಾ ಅಧಿಕಾರಿ (ಮಾನವ ಸಂಪನ್ಮೂಲ) – ಸ್ನಾತಕೋತ್ತರ ಪದವಿ, MBA, MSW
ಪ್ರಾಜೆಕ್ಟ್ ಡಿಪ್ಲೊಮಾ ಸಹಾಯಕ (ಮೆಕ್ಯಾನಿಕಲ್) – ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
ಪ್ರಾಜೆಕ್ಟ್ ಡಿಪ್ಲೊಮಾ ಸಹಾಯಕ (ಎಲೆಕ್ಟ್ರಾನಿಕ್ಸ್) – Diploma in ECE/Electronics Engg
ಪ್ರಾಜೆಕ್ಟ್ ಟ್ರೇಡ್ ಅಸಿಸ್ಟೆಂಟ್ (ಫಿಟ್ಟರ್) – ITI in Fitter
ಪ್ರಾಜೆಕ್ಟ್ ಟ್ರೇಡ್ ಅಸಿಸ್ಟೆಂಟ್ (ಎಲೆಕ್ಟ್ರಾನಿಕ್ ಮೆಕ್.) – ITI in Electronic Mech/Radio Mech

BDL Recruitment 2023 ಹುದ್ದೆಗಳ ವಿವರ:
ಪ್ರಾಜೆಕ್ಟ್ ಇಂಜಿನಿಯರ್‌ಗಳು (ಮೆಕ್ಯಾನಿಕಲ್) – 3
ಪ್ರಾಜೆಕ್ಟ್ ಇಂಜಿನಿಯರ್‌ಗಳು (ಎಲೆಕ್ಟ್ರಾನಿಕ್ಸ್) – 4
ಪ್ರಾಜೆಕ್ಟ್ ಇಂಜಿನಿಯರ್‌ಗಳು (ಕಂಪ್ಯೂಟರ್ ಸೈನ್ಸ್) – 2
ಪ್ರಾಜೆಕ್ಟ್ ಇಂಜಿನಿಯರ್ಸ್ (ಏರೋನಾಟಿಕಲ್) -1
ಯೋಜನಾ ಅಧಿಕಾರಿ (ಮಾನವ ಸಂಪನ್ಮೂಲ) – 1
ಪ್ರಾಜೆಕ್ಟ್ ಡಿಪ್ಲೊಮಾ ಸಹಾಯಕ (ಮೆಕ್ಯಾನಿಕಲ್) – 1
ಪ್ರಾಜೆಕ್ಟ್ ಡಿಪ್ಲೊಮಾ ಸಹಾಯಕ (ಎಲೆಕ್ಟ್ರಾನಿಕ್ಸ್) – 3
ಪ್ರಾಜೆಕ್ಟ್ ಟ್ರೇಡ್ ಅಸಿಸ್ಟೆಂಟ್ (ಫಿಟ್ಟರ್) – 10
ಪ್ರಾಜೆಕ್ಟ್ ಟ್ರೇಡ್ ಅಸಿಸ್ಟೆಂಟ್ (ಎಲೆಕ್ಟ್ರಾನಿಕ್ ಮೆಕ್.) – 8

ವೇತನ ಶ್ರೇಣಿ:
ಪ್ರಾಜೆಕ್ಟ್ ಇಂಜಿನಿಯರ್‌ಗಳು (ಮೆಕ್ಯಾನಿಕಲ್) – 30,000 ರಿಂದ 39,000 ರೂ
ಪ್ರಾಜೆಕ್ಟ್ ಇಂಜಿನಿಯರ್‌ಗಳು (ಎಲೆಕ್ಟ್ರಾನಿಕ್ಸ್) – 30,000 ರಿಂದ 39,000 ರೂ
ಪ್ರಾಜೆಕ್ಟ್ ಇಂಜಿನಿಯರ್‌ಗಳು (ಕಂಪ್ಯೂಟರ್ ಸೈನ್ಸ್) – 30,000 ರಿಂದ 39,000 ರೂ
ಪ್ರಾಜೆಕ್ಟ್ ಇಂಜಿನಿಯರ್ಸ್ (ಏರೋನಾಟಿಕಲ್) – 30,000 ರಿಂದ 39,000 ರೂ
ಯೋಜನಾ ಅಧಿಕಾರಿ (ಮಾನವ ಸಂಪನ್ಮೂಲ) – 30,000 ರಿಂದ 39,000 ರೂ
ಪ್ರಾಜೆಕ್ಟ್ ಡಿಪ್ಲೊಮಾ ಸಹಾಯಕ (ಮೆಕ್ಯಾನಿಕಲ್) – 25,000 ರಿಂದ 29,500 ರೂ
ಪ್ರಾಜೆಕ್ಟ್ ಡಿಪ್ಲೊಮಾ ಸಹಾಯಕ (ಎಲೆಕ್ಟ್ರಾನಿಕ್ಸ್) – 25,000 ರಿಂದ 29,500 ರೂ
ಪ್ರಾಜೆಕ್ಟ್ ಟ್ರೇಡ್ ಅಸಿಸ್ಟೆಂಟ್ (ಫಿಟ್ಟರ್) – 23,000 ರಿಂದ 27,500 ರೂ
ಪ್ರಾಜೆಕ್ಟ್ ಟ್ರೇಡ್ ಅಸಿಸ್ಟೆಂಟ್ (ಎಲೆಕ್ಟ್ರಾನಿಕ್ ಮೆಕ್.) – 23,000 ರಿಂದ 27,500 ರೂ

ವಯೋಮಿತಿ:
ಭಾರತ ಡೈನಾಮಿಕ್ಸ್ ಲಿಮಿಟೆಡ್ (BDL) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಗರಿಷ್ಠ 28 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳಿಗೆ: 03 ವರ್ಷ
SC/ST/PwBD (UR) ಅಭ್ಯರ್ಥಿಗಳಿಗೆ: 05 ವರ್ಷ
PwBD [OBC (NCL)] ಅಭ್ಯರ್ಥಿಗಳಿಗೆ: 08 ವರ್ಷ
PwBD (SC/ ST) ಅಭ್ಯರ್ಥಿಗಳಿಗೆ: 10 ವರ್ಷ

BDL Recruitment 2023 ವಾಕ್-ಇನ್-ಇಂಟರ್ವ್ಯೂ:
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಸ್ಥಳದಲ್ಲಿ ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು. ವಿಳಾಸ: Aeronautical Society of India, Suranjan Das Road, Opposite Engine Division, Binna Mangala, New Tippasandra, Bengaluru, Karnataka – 560075, Land Mark Near Vivekananda Metro Station

ವಾಕ್-ಇನ್-ಇಂಟರ್ವ್ಯೂ ದಿನಾಂಕ:
ಪ್ರಾಜೆಕ್ಟ್ ಇಂಜಿನಿಯರ್‌ಗಳು (ಮೆಕ್ಯಾನಿಕಲ್) – 04-03-2023
ಪ್ರಾಜೆಕ್ಟ್ ಇಂಜಿನಿಯರ್‌ಗಳು (ಎಲೆಕ್ಟ್ರಾನಿಕ್ಸ್) – 04-03-2023
ಪ್ರಾಜೆಕ್ಟ್ ಇಂಜಿನಿಯರ್‌ಗಳು (ಕಂಪ್ಯೂಟರ್ ಸೈನ್ಸ್) – 04-03-2023
ಪ್ರಾಜೆಕ್ಟ್ ಇಂಜಿನಿಯರ್ಸ್ (ಏರೋನಾಟಿಕಲ್) – 04-03-2023
ಯೋಜನಾ ಅಧಿಕಾರಿ (ಮಾನವ ಸಂಪನ್ಮೂಲ) – 04-03-2023
ಪ್ರಾಜೆಕ್ಟ್ ಡಿಪ್ಲೊಮಾ ಸಹಾಯಕ (ಮೆಕ್ಯಾನಿಕಲ್) – 05-03-2023
ಪ್ರಾಜೆಕ್ಟ್ ಡಿಪ್ಲೊಮಾ ಸಹಾಯಕ (ಎಲೆಕ್ಟ್ರಾನಿಕ್ಸ್) – 05-03-2023
ಪ್ರಾಜೆಕ್ಟ್ ಟ್ರೇಡ್ ಅಸಿಸ್ಟೆಂಟ್ (ಫಿಟ್ಟರ್) – 05-03-2023
ಪ್ರಾಜೆಕ್ಟ್ ಟ್ರೇಡ್ ಅಸಿಸ್ಟೆಂಟ್ (ಎಲೆಕ್ಟ್ರಾನಿಕ್ ಮೆಕ್.) – 05-03-2023

BDL Recruitment 2023 ಪ್ರಮುಖ ದಿನಾಂಕಗಳು:
ಅಧಿಸೂಚನೆಯನ್ನು ಹೊರಡಿಸಿದ ದಿನಾಂಕ: 20-02-2023
ವಾಕ್-ಇನ್-ಇಂಟರ್ವ್ಯೂ ದಿನಾಂಕ: 04-03-2023 ಮತ್ತು 05-03-2023

ಪ್ರಮುಖ ಲಿಂಕ್ ಗಳು:
ಅಧಿಸೂಚನೆ: Download
ಅಧಿಕೃತ ವೆಬ್‌ಸೈಟ್:‌ bdl-india.in

ಯಾವುದೇ ಸಮಸ್ಯೆ ಇದ್ದಲ್ಲಿ ನೀವು [email protected] ನಲ್ಲಿ ಅಥವಾ ದೂರವಾಣಿ ಸಂಖ್ಯೆ: 040-23456132  ಮೂಲಕ ಸಂಪರ್ಕಿಸಬಹುದು

Telegram Group Join Now
WhatsApp Group Join Now