ಡೇಟಾ ಎಂಟ್ರಿ ಆಪರೇಟರ್ ಹೊಸ ನೇಮಕಾತಿ 2023 | BECIL Recruitment 2023 Apply Online

Telegram Group Join Now
WhatsApp Group Join Now

ಎಚ್ಚರಿಕೆ: ನಾವು ಬರೆದ ಕಂಟೆಂಟ್‌ ಮತ್ತು ನಾವು Create ಮಾಡಿದ Image ಗಳು ನಮ್ಮ Copyright ವ್ಯಾಪ್ತಿಗೆ ಒಳಪಟ್ಟಿರುತ್ತವೆ. ನಮ್ಮ ಒಪ್ಪಿಗೆ ಇಲ್ಲದೆ ನಮ್ಮ ಕಂಟೆಂಟ್‌ ಕದ್ದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ನಮ್ಮ ಕಂಟೆಂಟ್‌ ಕದ್ದಿರುವುದು ಈಗಾಗಲೇ ನಮ್ಮ ಗಮನಕ್ಕೆ ಬಂದಿದ್ದು ಅಂತವರು ಕೂಡಲೇ ಡಿಲೀಟ್‌ ಮಾಡಿ.

ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (BECIL Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್’ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್’ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

IISc ನೇಮಕಾತಿ 2023, ಅರ್ಜಿ ಸಲ್ಲಿಸಿ

ರಾಷ್ಟ್ರೀಯ ಮಿಲಿಟರಿ ಶಾಲೆ ನೇಮಕಾತಿ 2023

IIMB ನೇಮಕಾತಿ 2023, ಅರ್ಜಿ ಸಲ್ಲಿಸಿ

NTPC ನೇಮಕಾತಿ 2023, ಅರ್ಜಿ ಸಲ್ಲಿಸಿ

BECIL Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL)
ವೇತನ ಶ್ರೇಣಿ: 18,000 ರಿಂದ 30,000 ರೂ.
ಉದ್ಯೋಗ ಸ್ಥಳ: ಬೆಂಗಳೂರು, ನವದೆಹಲಿ, ಗುವಾಹಟಿ

ಶೈಕ್ಷಣಿಕ ಅರ್ಹತೆ:
ಸಹಾಯಕ ಸಂಪಾದಕ (ಹಿಂದಿ) – ಪದವಿ
ಮಾರ್ಕೆಟಿಂಗ್ ಮೇಲ್ವಿಚಾರಕ (ಡಿಜಿಟಲ್ ಮಾರ್ಕೆಟಿಂಗ್) – MBA, ಸ್ನಾತಕೋತ್ತರ ಪದವಿ.
ಡೇಟಾ ಎಂಟ್ರಿ ಆಪರೇಟರ್ (DEO) – ಪದವಿ
Multi-Tasking Assistant – PUC

ಹುದ್ದೆಗಳ ವಿವರ:
ಸಹಾಯಕ ಸಂಪಾದಕ (ಹಿಂದಿ) – 1
ಮಾರ್ಕೆಟಿಂಗ್ ಮೇಲ್ವಿಚಾರಕ (ಡಿಜಿಟಲ್ ಮಾರ್ಕೆಟಿಂಗ್) – 2
ಡೇಟಾ ಎಂಟ್ರಿ ಆಪರೇಟರ್ (DEO) – 1
Multi-Tasking Assistant – 2

ವಯೋಮಿತಿ:
ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL) ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಗರಿಷ್ಠ 40 ವರ್ಷ ಮೀರಿರಬಾರದು.

ವೇತನ ಶ್ರೇಣಿ:
ಸಹಾಯಕ ಸಂಪಾದಕ (ಹಿಂದಿ) – 30,000 ರೂ.
ಮಾರ್ಕೆಟಿಂಗ್ ಮೇಲ್ವಿಚಾರಕ (ಡಿಜಿಟಲ್ ಮಾರ್ಕೆಟಿಂಗ್) – 30,000 ರೂ.
ಡೇಟಾ ಎಂಟ್ರಿ ಆಪರೇಟರ್ (DEO) – 25,000 ರೂ.
Multi-Tasking Assistant – 18,000 ರೂ.

ಅರ್ಜಿ ಶುಲ್ಕ:
SC/ST/EWS/PH ಅಭ್ಯರ್ಥಿಗಳಿಗೆ: 531 ರೂ.
ಸಾಮಾನ್ಯ/OBC/ಮಾಜಿ ಸೈನಿಕ/ಮಹಿಳಾ ಅಭ್ಯರ್ಥಿಗಳಿಗೆ: 885 ರೂ.
ಪಾವತಿಸುವ ವಿಧಾನ: ಆನ್‌ಲೈನ್

BECIL Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01-05-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 21-05-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್‌: becil.com

Telegram Group Join Now
WhatsApp Group Join Now

Leave a Comment