ನಮ್ಮ ಮೆಟ್ರೋ ನೇಮಕಾತಿ 2023, ವೇತನ 50,000 ರೂ. | BMRCL Recruitment 2023 For Various Posts

Telegram Group Join Now
WhatsApp Group Join Now

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (BMRCL Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ನೇಮಕಾತಿ 2023

BEL ನಲ್ಲಿ ಉದ್ಯೋಗವಕಾಶ, ಸಂಬಳ 20,500 ರೂ.

BMRCL Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL)
ವೇತನ ಶ್ರೇಣಿ: 50,000 ರಿಂದ 1,65,000 ರೂ.
ಉದ್ಯೋಗ ಸ್ಥಳ: ಬೆಂಗಳೂರು

ಶೈಕ್ಷಣಿಕ ಅರ್ಹತೆ:
ಚೀಫ್‌ ಇಂಜಿನೀಯರ್ (ಕ್ವಾಲಿಟಿ) – BE/ B.Tech or Diploma
ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನೀಯರ್ (ಕ್ವಾಲಿಟಿ) – BE/ B.Tech or Diploma ಅಸಿಸ್ಟೆಂಟ್ ಇಂಜಿನೀಯರ್ (ಕ್ವಾಲಿಟಿ) – BE/ B.Tech or Diploma

ಹುದ್ದೆಗಳ ವಿವರ:
ಚೀಫ್‌ ಇಂಜಿನೀಯರ್ (ಕ್ವಾಲಿಟಿ) – 01
ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನೀಯರ್ (ಕ್ವಾಲಿಟಿ) – 02 ಅಸಿಸ್ಟೆಂಟ್ ಇಂಜಿನೀಯರ್ (ಕ್ವಾಲಿಟಿ) – 01

ವೇತನ ಶ್ರೇಣಿ:
ಚೀಫ್‌ ಇಂಜಿನೀಯರ್ (ಕ್ವಾಲಿಟಿ) – 1,65,000 ರೂ.
ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನೀಯರ್ (ಕ್ವಾಲಿಟಿ) – 65,000 ರೂ.
ಅಸಿಸ್ಟೆಂಟ್ ಇಂಜಿನೀಯರ್ (ಕ್ವಾಲಿಟಿ) – 50,000 ರೂ.

ವಯೋಮಿತಿ:
ಚೀಫ್‌ ಇಂಜಿನೀಯರ್ (ಕ್ವಾಲಿಟಿ) – ಗರಿಷ್ಠ 58 ವರ್ಷ
ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನೀಯರ್ (ಕ್ವಾಲಿಟಿ) – ಗರಿಷ್ಠ 45 ವರ್ಷ
ಅಸಿಸ್ಟೆಂಟ್ ಇಂಜಿನೀಯರ್ (ಕ್ವಾಲಿಟಿ) – ಗರಿಷ್ಠ 40 ವರ್ಷ

BMRCL Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17-05-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 01-06-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್ ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: bmrc.co.in

Telegram Group Join Now
WhatsApp Group Join Now

Leave a Comment