ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2023 | BOB Recruitment 2023 For SO

Telegram Group Join Now
WhatsApp Group Join Now

ಬ್ಯಾಂಕ್ ಆಫ್ ಬರೋಡಾ (BOB) ನಲ್ಲಿ‌ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (BOB Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

NCBS ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ESIC ನೇಮಕಾತಿ 2023, ಅರ್ಹರು ಗಮನಿಸಿ

IISc ನೇಮಕಾತಿ 2023, ಅರ್ಜಿ ಸಲ್ಲಿಸಿ

JNCASR ನಲ್ಲಿ ಉದ್ಯೋಗವಕಾಶ, ಅರ್ಜಿ ಸಲ್ಲಿಸಿ

BOB Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಬ್ಯಾಂಕ್ ಆಫ್ ಬರೋಡಾ (BOB)
ವೇತನ ಶ್ರೇಣಿ: 48,170 ರಿಂದ 89,890 ರೂ‌.
ಹುದ್ದೆಗಳ ಸಂಖ್ಯೆ: 157
ಉದ್ಯೋಗ ಸ್ಥಳ: All India

ಶೈಕ್ಷಣಿಕ ಅರ್ಹತೆ:
Relationship Manager (Scale IV) – ಪದವಿ, Post Graduation in Finance
Relationship Manager (Scale III) – ಪದವಿ, Post Graduation in Finance
Credit Analyst (Scale III) – CA, CMA, CS, CFA, ಪದವಿ, ಸ್ನಾತಕೋತ್ತರ ಪದವಿ
Credit Analyst (Scale II) – CA, ಪದವಿ
Forex Acquisition and Relationship Manager (Scale II) – ಪದವಿ, Post Graduation in Finance
Forex Acquisition and Relationship Manager (Scale III) – ಪದವಿ, Post Graduation in Finance

ಹುದ್ದೆಗಳ ವಿವರ:
Relationship Manager (Scale IV) – 20
Relationship Manager (Scale III) – 46
Credit Analyst (Scale III) – 68
Credit Analyst (Scale II) – 6
Forex Acquisition and Relationship Manager (Scale II) – 12
Forex Acquisition and Relationship Manager (Scale III) – 5

ವಯೋಮಿತಿ:
Relationship Manager (Scale IV) – ಕನಿಷ್ಠ 35 ವರ್ಷ ಹಾಗೂ ಗರಿಷ್ಠ 42 ವರ್ಷ
Relationship Manager (Scale III) – ಕನಿಷ್ಠ 28 ವರ್ಷ ಹಾಗೂ ಗರಿಷ್ಠ 35 ವರ್ಷ
Credit Analyst (Scale III) – ಕನಿಷ್ಠ 28 ವರ್ಷ ಹಾಗೂ ಗರಿಷ್ಠ 35 ವರ್ಷ
Credit Analyst (Scale II) – ಕನಿಷ್ಠ 25 ವರ್ಷ ಹಾಗೂ ಗರಿಷ್ಠ 30 ವರ್ಷ
Forex Acquisition and Relationship Manager (Scale II) – ಕನಿಷ್ಠ 24 ವರ್ಷ ಹಾಗೂ ಗರಿಷ್ಠ 35 ವರ್ಷ
Forex Acquisition and Relationship Manager (Scale III) – ಕನಿಷ್ಠ 26 ವರ್ಷ ಹಾಗೂ ಗರಿಷ್ಠ 40 ವರ್ಷ

BOB Recruitment 2023 ವೇತನ ಶ್ರೇಣಿ:
Relationship Manager (Scale IV) – 76,010 ರಿಂದ 89,890 ರೂ.
Relationship Manager (Scale III) – 63,840 ರಿಂದ 78,230 ರೂ.
Credit Analyst (Scale III) – 63,840 ರಿಂದ 78,230 ರೂ.
Credit Analyst (Scale II) – 48,170 ರಿಂದ 69,180 ರೂ
Forex Acquisition and Relationship Manager (Scale II) – 48,170 ರಿಂದ 69,180 ರೂ
Forex Acquisition and Relationship Manager (Scale III) – 63,840 ರಿಂದ 78,230. ರೂ.

ಅರ್ಜಿ ಶುಲ್ಕ:
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 600ರೂ
SC/ ST/ PwD ಅಭ್ಯರ್ಥಿಗಳಿಗೆ – 100 ರೂ
ಪಾವತಿಸುವ ವಿಧಾನ ಆನ್ ಲೈನ್.

BOB Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27-04-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 17-05-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್‌: bankofbaroda.in

Telegram Group Join Now
WhatsApp Group Join Now

Leave a Comment

error: Content is protected !!