BPNL Recruitment 2023 ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ

Telegram Group Join Now
WhatsApp Group Join Now

BPNL ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಕೇಂದ್ರ ಅಧೀಕ್ಷಕರು, ಸಹಾಯಕ ಕೇಂದ್ರ ಅಧೀಕ್ಷಕರು, ಕಚೇರಿ ಸಹಾಯಕ , ತರಬೇತುದಾರ, ಮಲ್ಟಿ ಟಾಸ್ಕಿಂಗ್ ಸ್ಟಾಪ್ (MTS) ಹುದ್ದಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅಭ್ಯರ್ಥಿಗಳು ಆನ್‌ಲೈನ್‌ ಫಾರ್ಮ್‌ ಭರ್ತಿ ಮಾಡಲು ಸೂಚಿಸಲಾಗಿದೆ. ವಿವಿಧ ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸಲು ಬಯಸುವವರು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿರಿ.

RBKMUL ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

CISF Nemakati 2023 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

BPNL Recruitment 2023 ಮಾಹಿತಿ

ನೇಮಕಾತಿ ಸಂಸ್ಥೆ : BPNL
ವೇತನ ಶ್ರೇಣಿ  : 10,000 ರಿಂದ 18,000 ರೂ
ಹುದ್ದೆಗಳ ಸಂಖ್ಯೆ  : 2826
ಅರ್ಜಿ ಸಲ್ಲಿಕೆ ಆರಂಭ  : 25-01-2023

ವಿದ್ಯಾರ್ಹತೆ :

ಕೇಂದ್ರ ಅಧೀಕ್ಷಕರು    ಪದವಿ
ಸಹಾಯಕ ಕೇಂದ್ರ ಅಧೀಕ್ಷಕರುPUC II
ಕಚೇರಿ ಸಹಾಯಕPUC II
ತರಬೇತುದಾರ ‌‌‌‌ಪದವಿ
ಮಲ್ಟಿ ಟಾಸ್ಕಿಂಗ್ ಸ್ಟಾಪ್PUC II

BPNL Recruitment 2023 ಹುದ್ದೆಗಳ ವಿವರ

ಹುದ್ದೆಯ ಹೆಸರು          ಹುದ್ದೆಗಳ ಸಂಖ್ಯೆ
ಕೇಂದ್ರ ಅಧೀಕ್ಷಕರು314
ಸಹಾಯಕ ಕೇಂದ್ರ ಅಧೀಕ್ಷಕರು628
ಕಚೇರಿ ಸಹಾಯಕ    314
ತರಬೇತುದಾರ ‌‌‌‌‌942
ಮಲ್ಟಿ ಟಾಸ್ಕಿಂಗ್ ಸ್ಟಾಪ್ ( MTS)628

ಭಾರತೀಯ ಸೇನೆ ಸೇರಲು ಉಚಿತ ತರಬೇತಿ

ಜೀವ ವಿಮಾ ನಿಗಮ ನೇಮಕಾತಿ 2023

ವಯೋಮಿತಿ : BPNL ಅಧಿಸೂಚನೆಯ ಪ್ರಕಾರ ಕನಿಷ್ಠ 25 ವರ್ಷ ಹಾಗೂ‌ ಗರಿಷ್ಠ 45 ವರ್ಷ ಪೂರೈಸಿರಬೇಕು.

ವೇತನ ಶ್ರೇಣಿ : BPNL ಅಧಿಸೂಚನೆ 2023ಯ ಪ್ರಕಾರ ಹುದ್ದೆಗಳ ಅನುಸಾರ 10,000 ರೂ ರಿಂದ 18,000 ರೂ ಇದೆ.

ಅರ್ಜಿ ಶುಲ್ಕ :
1. ಕೇಂದ್ರ ಅಧೀಕ್ಷಕರು- 945  ರೂ.
2. ಸಹಾಯಕ ಕೇಂದ್ರ ಅಧೀಕ್ಷಕರು- 828 ರೂ.
3. ಕಚೇರಿ ಸಹಾಯಕ- 708  ರೂ.
4. ತರಬೇತುದಾರ ‌‌‌‌‌- 591 ರೂ.
5. ಮಲ್ಟಿ ಟಾಸ್ಕಿಂಗ್ ಸ್ಟಾಪ್ (MTS)- 472 ರೂ.

ಆಯ್ಕೆ ಪ್ರಕ್ರಿಯೆ :
ಅಭ್ಯರ್ಥಿಗಳನ್ನು ಆನ್ ಲೈನ್ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕ ಮಾಡಲಾಗುತ್ತದೆ.

BPNL Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ:  25-01-2023
ಅರ್ಜಿ ಸಲ್ಲಿಕೆಯ ಕೊನೆಯ ದಿನ: 05-02-2023

BPNL ಅಧಿಸೂಚನೆಯ ಪ್ರಮುಖ ಲಿಂಕ್ ಗಳು

Telegram Group Join Now
WhatsApp Group Join Now

2 thoughts on “BPNL Recruitment 2023 ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ”

Leave a Comment