BSF ಕಾನ್ಸ್‌ಟೇಬಲ್, ಸಬ್ ಇನ್ಸ್ಪೆಕ್ಟರ್ ನೇಮಕಾತಿ ಅಧಿಸೂಚನೆ | BSF Constable SI Notification 2023 Apply Online

Telegram Group Join Now
WhatsApp Group Join Now

ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗ ಬಯಸುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ. BSF ನಲ್ಲಿ ಖಾಲಿ ಇರುವ ಸಬ್ ಇನ್ಸ್ಪೆಕ್ಟರ್ (SI) ಹಾಗೂ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ (BSF Constable SI Notification 2023) ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

BSF ನಲ್ಲಿ ಉದ್ಯೋಗವಕಾಶ, ASI, ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಗ್ನಿವೀರ್ ಹುದ್ದೆಗಳ ನೇಮಕಾತಿ 2023

ಅಸ್ಸಾಂ ರೈಫಲ್ಸ್ ನೇಮಕಾತಿ 2023

ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಹೊಸ ಅಧಿಸೂಚನೆ 2023

BSF Constable SI Notification 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಗಡಿ ಭದ್ರತಾ ಪಡೆ
ವೇತನ ಶ್ರೇಣಿ: 21700 ರಿಂದ 1,12,400 ರೂ
ಉದ್ಯೋಗ ಸ್ಥಳ: All India
ಅರ್ಜಿ ಸಲ್ಲಿಕೆ ಆರಂಭ: 10-02-2023

ಶೈಕ್ಷಣಿಕ ಅರ್ಹತೆ:
ಸಬ್ ಇನ್ಸ್ಪೆಕ್ಟರ್ (Master) – PUC
ಸಬ್ ಇನ್ಸ್ಪೆಕ್ಟರ್ (Engine Driver) – PUC
ಸಬ್ ಇನ್ಸ್ಪೆಕ್ಟರ್ (Workshop) – ಡಿಪ್ಲೊಮಾ, ಮೆಕಾನಿಕಲ್ ಇಂಜಿನಿಯರಿಂಗ್
ಹೆಡ್ ಕಾನ್ಸ್‌ಟೇಬಲ್ (Master) – 10 Pass
ಹೆಡ್ ಕಾನ್ಸ್‌ಟೇಬಲ್ (Engine Driver) – 10 Pass
ಹೆಡ್ ಕಾನ್ಸ್‌ಟೇಬಲ್ – (Workshop/Machinist) – 10 Pass & ITI
ಹೆಡ್ ಕಾನ್ಸ್‌ಟೇಬಲ್ (Workshop/Mechanic Diesel) – 10 Pass & ITI
ಕಾನ್ಸ್‌ಟೇಬಲ್ (Crew) – 10 Pass

ವಯೋಮಿತಿ:
ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಕನಿಷ್ಠ 22 ವರ್ಷ ಹಾಗೂ ಗರಿಷ್ಠ 28 ವರ್ಷ ಮೀರಿರಬಾರದು.
ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಕನಿಷ್ಠ 20 ವರ್ಷ ಹಾಗೂ ಗರಿಷ್ಠ 25 ವರ್ಷ ಮೀರಿರಬಾರದು.

BSF Constable SI Notification 2023 ವೇತನ ಶ್ರೇಣಿ:

ಸಬ್ ಇನ್ಸ್ಪೆಕ್ಟರ್ (Master) – 35400 ರಿಂದ 1,12,400 ರೂ
ಸಬ್ ಇನ್ಸ್ಪೆಕ್ಟರ್ (Engine Driver) – 35400 ರಿಂದ 1,12,400 ರೂ
ಸಬ್ ಇನ್ಸ್ಪೆಕ್ಟರ್ (Workshop) – 35400 ರಿಂದ 1,12,400 ರೂ
ಹೆಡ್ ಕಾನ್ಸ್‌ಟೇಬಲ್ (Master) – 25500 ರಿಂದ 81100 ರೂ
ಹೆಡ್ ಕಾನ್ಸ್‌ಟೇಬಲ್ (Engine Driver) – 25500 ರಿಂದ 81100 ರೂ
ಹೆಡ್ ಕಾನ್ಸ್‌ಟೇಬಲ್ – (Workshop/Machinist) – 25500 ರಿಂದ 81100 ರೂ
ಹೆಡ್ ಕಾನ್ಸ್‌ಟೇಬಲ್ (Workshop/Mechanic Diesel) – 25500 ರಿಂದ 81100 ರೂ
ಕಾನ್ಸ್‌ಟೇಬಲ್ (Crew) – 21700 ರಿಂದ 69100 ರೂ

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
SI (Master) 5
SI (Engine Driver) 5
SI (Workshop) 2
HC (Master) 39
HC (Engine Driver) 56
HC (Workshop/Mechanic Diesel) 4
HC (Workshop/Machinist) 1
Constable (Crew) 15

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 26-02-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 27-03-2023

BSF Constable SI Notification 2023 ಪ್ರಮುಖ ಲಿಂಕ್’ಗಳು:

ಅಧಿಸೂಚನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್:‌ Apply ಮಾಡಿ
ಅಧಿಕೃತ ವೆಬ್‌ಸೈಟ್:‌ rectt.bsf.gov.in

Telegram Group Join Now
WhatsApp Group Join Now