BSF Recruitment 2023 For ASI HC Posts

Telegram Group Join Now
WhatsApp Group Join Now

Border Security Force (BSF) has published a notification for the recruitment of ASI, HC vacancies. Eligible and interested candidates can apply online.

ಗಡಿ ಭದ್ರತಾ ಪಡೆ ಖಾಲಿ‌ ಇರುವ ಎಎಸ್ಐ, ಎಚ್ ಸಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

BSF ನಲ್ಲಿ ಉದ್ಯೋಗವಕಾಶ, ASI, ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

CISF Nemakati 2023 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಗುಪ್ತಚರ ಇಲಾಖೆ ನೇಮಕಾತಿ 2023

BSF Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಗಡಿ ಭದ್ರತಾ ಪಡೆ
ಒಟ್ಟು ಹುದ್ದೆಗಳು: 05
ವೇತನ ಶ್ರೇಣಿ: ಹುದ್ದೆಗಳಿಗೆ ಅನುಸಾರ

ಹುದ್ದೆಗಳ ವಿವರ:
ಎಎಸ್ಐ ( ಕಂಪೋಸಿಟರ್ & ಮೆಷಿನ್ ಮ್ಯಾನ್) 3
ಹೆಚ್ ಸಿ (ಇಂಟರ್ & ವೇರ್ ಹೌಸ್ ಮ್ಯಾನ್) ‌‌‌‌‌ 2

ವಯೋಮಿತಿ:
ಎಎಸ್ಐ: ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 28 ವರ್ಷ ಮೀರಿರಬಾರದು.
ಹೆಚ್ ಸಿ (ಇಂಟರ್ & ವೇರ್ ಹೌಸ್ ಮ್ಯಾನ್): ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 27 ವರ್ಷ ಮೀರಿರಬಾರದು.

ಶೈಕ್ಷಣಿಕ ಅರ್ಹತೆ:
ಎಎಸ್ಐ (ಕಂಪೋಸಿಟರ್ & ಮೆಷಿನ್ ಮ್ಯಾನ್): ಪಿಯುಸಿ, ಪ್ರಿಂಟಿಂಗ್ ನಲ್ಲಿ ಡಿಪ್ಲೋಮಾ
ಹೆಚ್ ಸಿ (ಇಂಟರ್ & ವೇರ್ ಹೌಸ್ ಮ್ಯಾನ್): ಪಿಯುಸಿ

ವೇತನ ಶ್ರೇಣಿ:
ಎಎಸ್ಐ ( ಕಂಪೋಸಿಟರ್ & ಮೆಷಿನ್ ಮ್ಯಾನ್). 29,200 ರಿಂದ 92,300 ರೂ
ಹೆಚ್ ಸಿ (ಇಂಟರ್ & ವೇರ್ ಹೌಸ್ ಮ್ಯಾನ್) 25,500 ರಿಂದ 81,100 ರೂ

ಆಯ್ಕೆ ವಿಧಾನ:

  • ಫಿಜಿಕಲ್‌ ಸ್ಟ್ಯಾಂಡರ್ಡ್ ಟೆಸ್ಟ್
  • ಲಿಖಿತ ಪರೀಕ್ಷೆ
  • ಸಂದರ್ಶನ

BSF Recruitment 2023 ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 05-02-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 06-03-2023

BSF Recruitment 2023 ಪ್ರಮುಖ ಲಿಂಕ್‌ಗಳು

Telegram Group Join Now
WhatsApp Group Join Now

Leave a Comment

error: Content is protected !!