ವಿವಿಧ ಹುದ್ದೆಗಳ ನೇಮಕಾತಿ 2023 | CDAC Recruitment 2023

Telegram Group Join Now
WhatsApp Group Join Now

ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (C-DAC) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (CDAC Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಗ್ರಾಮೀಣ ಜೀವನೋಪಾಯ ಪ್ರಮೋಷನ್ ಸೊಸೈಟಿ ನೇಮಕಾತಿ 2023

ಜೂನಿಯರ್ ಸ್ಟೆನೋಗ್ರಾಫರ್, ಟೆಕ್ನಿಷಿಯನ್ ನೇಮಕಾತಿ 2023

JE ಮತ್ತು ಇತರೆ ಹುದ್ದೆಗಳ ನೇಮಕಾತಿ 2023

ಬ್ಯಾಂಕ್ ಆಫ್ ಬರೋಡಾ ನೇಮಕಾತಿ, ವೇತನ 23,000 ರೂ.

ಏಕಲವ್ಯ ವಸತಿ ಶಾಲೆ ನೇಮಕಾತಿ 2023

CDAC Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (C-DAC)
ವೇತನ ಶ್ರೇಣಿ: 42,000 ರಿಂದ 1,75,000 ರೂ.
ಹುದ್ದೆಗಳ ಸಂಖ್ಯೆ: 360
ಉದ್ಯೋಗ ಸ್ಥಳ: All India

ಶೈಕ್ಷಣಿಕ ಅರ್ಹತೆ:
Centre Head of CEIT – B.E or B.Tech, M.E or M.Tech, Ph.D
Project Associate – B.E or B.Tech, M.E or M.Tech, Ph.D
Project Engineer – B.E or B.Tech, M.E or M.Tech, Ph.D
Project Manager/Program Manager/Program Delivery Manager/Knowledge Partner – CA, MBA, ಸ್ನಾತಕೋತ್ತರ ಪದವಿ
Project Officer (Finance) – CA, MBA, ಸ್ನಾತಕೋತ್ತರ ಪದವಿ
Project Officer (HRD) – CA, MBA, ಸ್ನಾತಕೋತ್ತರ ಪದವಿ
Project Support Staff – ಪದವಿ, ಸ್ನಾತಕೋತ್ತರ ಪದವಿ
Sr Project Engineer/Project Lead/Module Lead – ಪದವಿ, B.E or B.Tech, M.E or M.Tech, Ph.D
Technical Advisor – ಪದವಿ, B.E or B.Tech, M.E or M.Tech, Ph.D
Trainer – ಪದವಿ, B.E or B.Tech, M.E or M.Tech, Ph.D

ವೇತನ ಶ್ರೇಣಿ:
Centre Head of CEIT – 60,000 ರಿಂದ 1,50,000 ರೂ.
Project Associate – 3,60,000 ರಿಂದ 5,04,00 ವಾರ್ಷಿಕ ವೇತನ.
Project Engineer – 4,49,000 ರಿಂದ 7,11,00 ರೂ. ವಾರ್ಷಿಕ ವೇತನ.
Project Manager/Program Manager/Program Delivery Manager/Knowledge Partner – 12,63,000 ರಿಂದ 22,90,0 ವಾರ್ಷಿಕ ವೇತನ.
Project Officer (Finance) – 5,11,000 ರೂ ವಾರ್ಷಿಕ ವೇತನ.
Project Officer (HRD) – 5,11,000 ರೂ ವಾರ್ಷಿಕ ವೇತನ.
Project Support Staff – 3,00,000 ರೂ. ವಾರ್ಷಿಕ ವೇತನ.
Sr Project Engineer/Project Lead/Module Lead – 8,49,000 ರಿಂದ 14,00,00 ರೂ. ವಾರ್ಷಿಕ ವೇತನ.
Technical Advisor – 1,00,000 ರಿಂದ 1,75,00 ರೂ.
Trainer – 42,000 ರಿಂದ 1,25,000 ರೂ.

CDAC Recruitment 2023 ಹುದ್ದೆಗಳ ವಿವರ:
Centre Head of CEIT – 1
Project Associate – 40
Project Engineer – 200
Project Manager/Program Manager/Program Delivery Manager/Knowledge Partner – 25
Project Officer (Finance) – 1
Project Officer (HRD) – 1
Project Support Staff – 3
Sr Project Engineer/Project Lead/Module Lead – 80
Technical Advisor – 3
Trainer – 6

ವಯೋಮಿತಿ:
ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (C-DAC) ಅಧಿಸೂಚನೆ ಪ್ರಕಾರ ಹುದ್ದೆಗಳಿಗೆ ಅನುಸಾರ ಗರಿಷ್ಠ 50 ವರ್ಷ ಮೀರಬಾರದು.

CDAC Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01-06-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 20-06-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ ಹಾಗೂ ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್‌: cdac.in

Telegram Group Join Now
WhatsApp Group Join Now

Leave a Comment