ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ (Commercial Tax Department) ಯಲ್ಲಿ ವಿವಿಧ ಹುದ್ದೆಗಳನ್ನು ಸೃಜಿಸಿ ಸರಕಾರ ಆದೇಶ ಹೊರಡಿಸಿದೆ (Commercial Tax Department Recruitment 2023). ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
Commercial Tax Department Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ವಾಣಿಜ್ಯ ತೆರಿಗೆ ಇಲಾಖೆ ಕರ್ನಾಟಕ (Commercial Tax Department)
ವೇತನ ಶ್ರೇಣಿ: 27,650 ರಿಂದ 1,09,600 ರೂ.
ಹುದ್ದೆಗಳ ಸಂಖ್ಯೆ: 477
ಉದ್ಯೋಗ ಸ್ಥಳ: ಕರ್ನಾಟಕ
ಶೈಕ್ಷಣಿಕ ಅರ್ಹತೆ:
ವಾಣಿಜ್ಯ ತೆರಿಗೆ ಇಲಾಖೆ ಕರ್ನಾಟಕ (Commercial Tax Department) ಅಧಿಸೂಚನೆಯ ಪ್ರಕಾರ.
ವೇತನ ಶ್ರೇಣಿ:
ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು – 74,400 ರಿಂದ 1,09,600 ರೂ.
ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು – 67,550 ರಿಂದ 1,04,600 ರೂ.
ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು – 52,650 ರಿಂದ 97,100 ರೂ.
ವಾಣಿಜ್ಯ ತೆರಿಗೆ ಅಧಿಕಾರಿ – 43,100 ರಿಂದ 83,900 ರೂ.
ವಾಣಿಜ್ಯ ತೆರಿಗೆಗಳ ಇನ್ಸ್ಪೆಕ್ಟರ್ – 33,450 ರಿಂದ 62,600 ರೂ.
ಪ್ರಥಮ ದರ್ಜೆ ಸಹಾಯಕ (FDA) – 27,650 ರಿಂದ 52,650 ರೂ.
ಹುದ್ದೆಗಳ ವಿವರ:
ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು – 9
ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು – 35
ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು – 86
ವಾಣಿಜ್ಯ ತೆರಿಗೆ ಅಧಿಕಾರಿ – 97
ವಾಣಿಜ್ಯ ತೆರಿಗೆಗಳ ಇನ್ಸ್ಪೆಕ್ಟರ್ – 150
ಪ್ರಥಮ ದರ್ಜೆ ಸಹಾಯಕ (FDA) – 100
ವಯೋಮಿತಿ:
ವಾಣಿಜ್ಯ ತೆರಿಗೆ ಇಲಾಖೆ ಕರ್ನಾಟಕ (Commercial Tax Department) ಅಧಿಸೂಚನೆಯ ನಿಯಮಗಳ ಪ್ರಕಾರ.
Karnataka Commercial Tax Department Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: Updating Soon
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: Updating Soon
ಪ್ರಮುಖ ಲಿಂಕ್’ಗಳು:
ಮುಂಬರುವ ನೇಮಕಾತಿ ಅಧಿಸೂಚನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್: karnataka.gov.in