ಮಾಲಿನ್ಯ ನಿಯಂತ್ರಣ ಮಂಡಳಿ ಭರ್ಜರಿ ನೇಮಕಾತಿ | CPCB Recruitment 2023 Notification

Telegram Group Join Now
WhatsApp Group Join Now

ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಯಲ್ಲಿ ಖಾಲಿ ಇರುವ‌ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (CPCB Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

Staff ನರ್ಸ್ ಹುದ್ದೆಗಳ ನೇಮಕಾತಿ 2023

ಕೃಷಿ ವಿಶ್ವವಿದ್ಯಾನಿಲಯ ನೇಮಕಾತಿ 2023

ಕೇಂದ್ರ ಲೋಕ ಸೇವಾ ಆಯೋಗ ನೇಮಕಾತಿ 2023

SSC ಭರ್ಜರಿ ಹೊಸ ನೇಮಕಾತಿ 2023

CPCB Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB)
ಉದ್ಯೋಗ ಸ್ಥಳ: All India
ಹುದ್ದೆಗಳು ಸಂಖ್ಯೆ: 163
ವೇತನ ಶ್ರೇಣಿ: 56,100 ರಿಂದ‌ 1,77,500 ರೂ
ಅರ್ಜಿ‌ ಸಲ್ಲಿಕೆ ಕೊನೆಯ ದಿನಾಂಕ: 31-03-2023

ಶೈಕ್ಷಣಿಕ ಅರ್ಹತೆ:
Scientist ‘B’ – ಇಂಜಿನಿಯರಿಂಗ್ ಪದವಿ, Master’s Degree in Engineering / Technology, Master’s Degree in Chemistry
Assistant Law Officer – Law ಪದವಿ
Assistant Accounts Officer – B.Com
Sr. Scientific Assistant – Master’s degree in science
Technical Supervisor -Degree in Instrumentation Engineering
Assistant – ಪದವಿ
Accounts Assistant – B.Com
Jr. Technician – Diploma in Electronics
Sr. Lab Assistant – ಅಧಿಸೂಚನೆಯಲ್ಲಿ ನಮೂದಿಸಿದಂತೆ
Upper Division Clerk (UDC) – ಪದವಿ
Data Entry Operator (DEO) – ಪಿಯುಸಿ
Jr. Lab Assistant – ಪಿಯುಸಿ ಸೈನ್ಸ್
Lower Division Clerk (LDC) – ಪಿಯುಸಿ
Field Attendant – 10 ನೇ ತರಗತಿ
Multi-Tasking Staff (MTS) – 10 ನೇ‌ ತರಗತಿ

ಹುದ್ದೆಗಳ ವಿವರ:
Scientist ‘B’ – 62
Assistant Law Officer – 6
Assistant Accounts Officer -1
Sr. Scientific Assistant – 16
Technical Supervisor -1
Assistant – 3
Accounts Assistant – 2
Jr. Technician – 3
Sr. Lab Assistant – 15
Upper Division Clerk (UDC) – 16
Data Entry Operator (DEO) – 3
Jr. Lab Assistant – 15
Lower Division Clerk (LDC) -5
Field Attendant – 8
Multi-Tasking Staff (MTS) – 7

CPCB Recruitment 2023 ವೇತನ ಶ್ರೇಣಿ:
Scientist ‘B’ – 56,100 ರಿಂದ 1,77,500 ರೂ
Assistant Law Officer – 44,900 ರಿಂದ 1,42,400 ರೂ
Assistant Accounts Officer – 44,900 ರಿಂದ 1,42,400 ರೂ
Sr. Scientific Assistant – 35,400 ರಿಂದ 1,12,400 ರೂ
Technical Supervisor – 35,400 ರಿಂದ 1,12,400 ರೂ
Assistant – 35,400 ರಿಂದ 1,12,400 ರೂ
Accounts Assistant – 35,400 ರಿಂದ 1,12,400 ರೂ
Jr. Technician – 25,500 ರಿಂದ 81,100 ರೂ
Sr. Lab Assistant – 25,500 ರಿಂದ 81,100 ರೂ
Upper Division Clerk (UDC) – 25,500 ರಿಂದ 81,100 ರೂ
Data Entry Operator (DEO) – 25,500 ರಿಂದ 81,100 ರೂ
Jr. Lab Assistant – 19,900 ರಿಂದ 63,200 ರೂ
Lower Division Clerk (LDC) – .19,900-63,200
Field Attendant – 18,000 ರಿಂದ 56,900 ರೂ
Multi-Tasking Staff (MTS) – 18,000 ರಿಂದ 56,900 ರೂ

CPCB Recruitment 2023 ವಯೋಮಿತಿ:
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳಿಗೆ: 5 ವರ್ಷ
OBC ಅಭ್ಯರ್ಥಿಗಳಿಗೆ: 3 ವರ್ಷ
PwBD (UR/EWS) ಅಭ್ಯರ್ಥಿಗಳಿಗೆ: 10 ವರ್ಷ
PwBD (OBC) ಅಭ್ಯರ್ಥಿಗಳಿಗೆ: 13 ವರ್ಷ
PwBD (SC/ST) ಅಭ್ಯರ್ಥಿಗಳಿಗೆ: 15 ವರ್ಷ

ಅರ್ಜಿ ಶುಲ್ಕ:
Gen/ OBC/ EWS ಅಭ್ಯರ್ಥಿಗಳಿಗೆ:  1000 ಅಥವಾ 500 ರೂ
SC/ ST/ PWD/ ಮಹಿಳಾ ಅಭ್ಯರ್ಥಿಗಳಿಗೆ: 250 ಅಥವಾ 150 ರೂ
ಪಾವತಿ ವಿಧಾನ: ಆನ್‌ಲೈನ್

CPCB Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ‌ ಸಲ್ಲಿಕೆ ಆರಂಭ ದಿನಾಂಕ: 06-03-2023
ಅರ್ಜಿ‌ ಸಲ್ಲಿಕೆ ಕೊನೆಯ ದಿನಾಂಕ: 31-03-2023

ಪ್ರಮುಖ ಲಿಂಕ್ ಗಳು:
ಅಧಿಕೃತ ಅಧಿಸೂಚನೆ: ಡೌನ್’ಲೋಡ್
ಆನ್ ಲೈನ್ ಅರ್ಜಿ ಲಿಂಕ್-1: Apply ಮಾಡಿ
ಆನ್ ಲೈನ್ ಅರ್ಜಿ ಲಿಂಕ್-2: Apply ಮಾಡಿ
ಆನ್ ಲೈನ್ ಅರ್ಜಿ ಲಿಂಕ್-3: Apply ಮಾಡಿ
ಆನ್ ಲೈನ್ ಅರ್ಜಿ ಲಿಂಕ್-4: Apply ಮಾಡಿ
ಅಧಿಕೃತ ವೆಬ್‌ಸೈಟ್‌: cpcb.nic.in

Telegram Group Join Now
WhatsApp Group Join Now