ಆರೋಗ್ಯ ಇಲಾಖೆ ನೇಮಕಾತಿ 2023, ಅರ್ಜಿ ಸಲ್ಲಿಸಿ | DHFWS Bagalkot Recruitment 2023 Notification

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ಖಾಲಿ‌ ಇರುವ ಹುದ್ದೆಗಳ ನೇಮಕಾತಿ ಪ್ರಕಟಣೆ (DHFWS Bagalkot Recruitment 2023) ಯನ್ನು ಪ್ರಕಟಿಸಲಾಗಿದೆ.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ.

10th, ITI ಪಾಸ್ ಆದವರಿಗೆ ಉದ್ಯೋಗವಕಾಶ

ಗ್ರುಪ್-ಸಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಅಂಚೆ ಇಲಾಖೆಯಲ್ಲಿ ಖಾಲಿ‌ ಹುದ್ದೆ, ಅರ್ಜಿ ಸಲ್ಲಿಸಿ

ಕೃಷಿ ಇಲಾಖೆ ನೇಮಕಾತಿ 2023

DHFWS Bagalkot Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ
ವೇತನ ಶ್ರೇಣಿ: ಸರ್ಕಾರದ ನಿಯಮಗಳ ಪ್ರಕಾರ.
ಉದ್ಯೋಗ ಸ್ಥಳ: ಕರ್ನಾಟಕ
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 02-03-2023

ಶೈಕ್ಷಣಿಕ ಅರ್ಹತೆ:
ಮೆಡಿಕಲ್ ಆಫೀಸರ್ ಟ್ರೈನರ್: MBBS, ಡಿಪ್ಲೊಮಾ.
ಸ್ಟಾಪ್ ನರ್ಸ್ ಟ್ರೈನರ್: ಪದವಿ, MSc.

ವಯೋಮಿತಿ:
ಮೆಡಿಕಲ್ ಆಫೀಸರ್ ಟ್ರೈನರ್: ಗರಿಷ್ಠ 42 ವರ್ಷ ಮೀರಿರಬಾರದು.
ಸ್ಟಾಪ್ ನರ್ಸ್ ಟ್ರೈನರ್: ಗರಿಷ್ಠ 42 ವರ್ಷ ಮೀರಿರಬಾರದು.

ಹುದ್ದೆಗಳ ವಿವರ:
ಮೆಡಿಕಲ್ ಆಫೀಸರ್ ಟ್ರೈನರ್: 01
ಸ್ಟಾಪ್ ನರ್ಸ್ ಟ್ರೈನರ್: 01

ಸಂದರ್ಶನ ದಿನಾಂಕ:
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳನ್ನು 02-03-2023 ರಂದು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಠಡಿ ಸಂಖ್ಯೆ: 131 ರಲ್ಲಿ, ಬಾಗಲಕೋಟ ಇಲ್ಲಿ ಮುಂಜಾನೆ 10.30 ಕ್ಕೆ ವಿದ್ಯಾರ್ಹತೆಗೆ ಸಂಭಂದಪಟ್ಟ ದಾಖಲಾತಿಗಳೊಂದಿಗೆ ಹಾಜರಾಗಲು ತಿಳಿಸಲಾಗಿದೆ. ಸಮಿತಿ ನಿರ್ಧಾರವೇ ಅಂತಿಮವಾಗಿರುತ್ತದೆ.

ಪ್ರಮುಖ ದಿನಾಂಕಗಳು:
ನೇಮಕಾತಿ ಪ್ರಕಟಣೆಯ ದಿನಾಂಕ: 21-02-2023
ಸಂದರ್ಶನದ ದಿನಾಂಕ: 02-03-2023 ಮುಂಜಾನೆ 10:30 ಕ್ಕೆ .

ಪ್ರಮುಖ ಲಿಂಕ್ ಗಳು:
ನೇಮಕಾತಿ ಪ್ರಕಟಣೆ: Download

2 thoughts on “ಆರೋಗ್ಯ ಇಲಾಖೆ ನೇಮಕಾತಿ 2023, ಅರ್ಜಿ ಸಲ್ಲಿಸಿ | DHFWS Bagalkot Recruitment 2023 Notification”

Leave a Comment