ಏಕಲವ್ಯ ವಸತಿ ಶಾಲೆ ನೇಮಕಾತಿ 2023 | EMRS Recruitment 2023 Apply Online

Telegram Group Join Now
WhatsApp Group Join Now

ಏಕಲವ್ಯ ಮಾದರಿ ವಸತಿ ಶಾಲೆಗಳು (EMRS) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (EMRS Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ವಿವಿಧ ಹುದ್ದೆಗಳ ನೇಮಕಾತಿ 2023

NBAIR ನಲ್ಲಿ ಉದ್ಯೋಗವಕಾಶ, ಅರ್ಜಿ ಸಲ್ಲಿಸಿ

ಶಾಲಾ ಶಿಕ್ಷಕರ ಭರ್ಜರಿ ನೇಮಕಾತಿ 2023

ಅಂಚೆ ಇಲಾಖೆ ಭರ್ಜರಿ ನೇಮಕಾತಿ 2023

EMRS Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಏಕಲವ್ಯ ಮಾದರಿ ವಸತಿ ಶಾಲೆಗಳು (EMRS)
ವೇತನ ಶ್ರೇಣಿ: 18,000 ರಿಂದ 2,09,200 ರೂ.
ಹುದ್ದೆಗಳ ಸಂಖ್ಯೆ: 38480
ಉದ್ಯೋಗ ಸ್ಥಳ: All India

ಶೈಕ್ಷಣಿಕ ಅರ್ಹತೆ:
Principal – B.Ed, ಸ್ನಾತಕೋತ್ತರ ಪದವಿ.
Vice Principal – ನಿಯಮಗಳ ಪ್ರಕಾರ
Post Graduate Teacher (PGT) – B.Ed, ಪದವಿ, M.E or M.Tech, M.Sc
Trained Graduate Teacher (TGT) – B.Ed, ಪದವಿ, B.Sc,
Art Teacher – B.Ed, ಪದವಿ
Music Teacher – ಪದವಿ
Physical Education Teacher (PET) – ಪದವಿ
Librarian – ಡಿಪ್ಲೊಮಾ, ಪದವಿ
Counsellor – ಸ್ನಾತಕೋತ್ತರ ಪದವಿ.
Staff Nurse – B.Sc in Nursing
Hostel Warden – ಪದವಿ
Accountant – ಪದವಿ
Senior Secretariat Assistant – ನಿಯಮಗಳ ಪ್ರಕಾರ
Junior Secretariat Assistant – ಪಿಯುಸಿ
Catering Assistant – ಪದವಿ
Driver – 10 ನೇ ತರಗತಿ
Electrician & Plumber – 10th, ITI, ಪದವಿ
Lab Attendant – 10th, PUC, ಡಿಪ್ಲೊಮಾ
Gardener – 10th
Cook – 10th
Mess Helper – 10th
Chowkidar – 10th
Sweeper – 10th.

ವೇತನ ಶ್ರೇಣಿ:
ಏಕಲವ್ಯ ಮಾದರಿ ವಸತಿ ಶಾಲೆಗಳು (EMRS) ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ವೇತನವನ್ನು ನಿಗದಿಪಡಿಸಲಾಗಿದೆ ಅಧಿಸೂಚನೆ ಗಮನಿಸಿ.

EMRS Recruitment 2023 ಹುದ್ದೆಗಳ ವಿವರ:
Principal – 740
Vice Principal – 740
Post Graduate Teacher (PGT) – 8880
Trained Graduate Teacher (TGT) – 8880
Art Teacher – 740
Music Teacher – 740
Physical Education Teacher (PET) – 1480
Librarian – 740
Counsellor – 740
Staff Nurse – 740
Hostel Warden – 1480
Accountant – 740
Senior Secretariat Assistant – 740
Junior Secretariat Assistant – 1480
Catering Assistant – 740
Driver – 740
Electrician & Plumber – 740
Lab Attendant – 740
Gardener – 740
Cook – 740
Mess Helper – 1480
Chowkidar – 1480
Sweeper – 2220

ವಯೋಮಿತಿ:
ಏಕಲವ್ಯ ಮಾದರಿ ವಸತಿ ಶಾಲೆಗಳು (EMRS) ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ಕನಿಷ್ಠ 30 ವರ್ಷ ಹಾಗೂ ಗರಿಷ್ಠ 50 ವರ್ಷ ಮೀರಿರಬಾರದು.

EMRS Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 02-06-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 30-06-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್‌: emrs.tribal.gov.in

Telegram Group Join Now
WhatsApp Group Join Now

Leave a Comment