ಆಹಾರ ನಿಗಮ ನೇಮಕಾತಿ 2023, ಅರ್ಜಿ ಸಲ್ಲಿಸಿ | FCI Recruitment 2023 Notification

ಭಾರತೀಯ ಆಹಾರ ನಿಗಮ (FCI) ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ‌ ಪ್ರಕಟಣೆ (FCI Recruitment 2023) ಯನ್ನು ಹೊರಡಿಸಲಾಗೆದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಹೈಕೋರ್ಟ್ ಹೊಸ ನೇಮಕಾತಿ 2023

ITI ಪಾಸಾದವರಿಗೆ NIT ನಲ್ಲಿ ಉದ್ಯೋಗ

InStem ನಲ್ಲಿ ಉದ್ಯೋಗವಕಾಶ, ಅರ್ಜಿ ಸಲ್ಲಿಸಿ

SSC ಭರ್ಜರಿ ಹೊಸ ನೇಮಕಾತಿ 2023

FCI Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಭಾರತೀಯ ಆಹಾರ ನಿಗಮ (FCI)
ವೇತನ ಶ್ರೇಣಿ: 40,000 ರಿಂದ 1,40,000 ರೂ
ಉದ್ಯೋಗ ಸ್ಥಳ: All India
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 31-03-2023

ಶೈಕ್ಷಣಿಕ ಅರ್ಹತೆ:
Assistant General Manager (CE): B.E , B.Tech in Civil Engineering
Assistant General Manager (EM): B.E , B.Tech in Electrical Engineering/Mechanical Engineering

ಹುದ್ದೆಗಳ ವಿವರ:
AGM (CE) – 26
AGM (EM) – 20

ವೇತನ ಶ್ರೇಣಿ:
AGM (CE) – 40,000 ರಿಂದ 1,40,000 ರೂ
AGM (EM) – 40,000 ರಿಂದ 1,40,000 ರೂ

ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ವಿಳಾಸಕ್ಕೆ Deputy General Manager (Estt-I), Food Corporation of India, Headquarters, 16-20 Barakhamba Lane, New Delhi-110001, ಮಾರ್ಚ್ 31 ರ ಮೊದಲು ಕಳುಹಿಸಬೇಕು.

FCI Recruitment 2023 ಪ್ರಮುಖ ದಿನಾಂಕಗಳು:
ಅಧಿಸೂಚನೆ ಹೊರಡಿಸಿದ ದಿನಾಂಕ:03-03-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 31-03-2023

ಪ್ರಮುಖ ಲಿಂಕ್’ಗಳು:
ಅಧಿಕೃತ ಅಧಿಸೂಚನೆ: ಡೌನ್’ಲೋಡ್
ಅಧಿಕೃತ ವೆಬ್‌ಸೈಟ್‌: fci.gov.in