HAL ನೇಮಕಾತಿ 2023, 40,000 ರೂ, ಸಂಬಳ | HAL India Recruitment 2023

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಲ್ಲಿ ಖಾಲಿ‌ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (HAL India Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

KPSC ಹೊಸ ನೇಮಕಾತಿ 2023

SSC ಭರ್ಜರಿ ಹೊಸ ನೇಮಕಾತಿ 2023

ಮಾಲಿನ್ಯ ನಿಯಂತ್ರಣ ಮಂಡಳಿ ಭರ್ಜರಿ ನೇಮಕಾತಿ

ಪಂಚಾಯತ್ ರಾಜ್ ಸಂಸ್ಥೆ ನೇಮಕಾತಿ 2023

HAL India Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)
ವೇತನ ಶ್ರೇಣಿ: 30,000 ರಿಂದ 1,40,000 ರೂ
ಉದ್ಯೋಗ ಸ್ಥಳ: ಕರ್ನಾಟಕ, ಉತ್ತರ ಪ್ರದೇಶ, ಒಡಿಶಾ

ಶೈಕ್ಷಣಿಕ ಅರ್ಹತೆ:
Security Officer: ಅಧಿಸೂಚನೆ ಪ್ರಕಾರ
Fire Officer: Degree in Fire Engineering, B.Sc, Graduation
Officer/Assistant Officer: ಪದವಿ, ಸ್ನಾತಕೋತ್ತರ ಪದವಿ

ವೇತನ ಶ್ರೇಣಿ:
Security Officer – 40,000 ರಿಂದ 1,40,000 ರೂ
Fire Officer – 40,000 ರಿಂದ 1,40,000 ರೂ
Officer/Assistant Officer – 30,000 ರಿಂದ 1,40,000 ರೂ

ವಯೋಮಿತಿ:
Security Officer – ಗರಿಷ್ಠ 35 ವರ್ಷ ಮೀರಿರಬಾರದು
Fire Officer – ಅಧಿಸೂಚನೆ ಪ್ರಕಾರ
Officer/Assistant Officer – ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
SC ಅಭ್ಯರ್ಥಿಗಳಿಗೆ: 05 ವರ್ಷ
OBC (NCL) ಅಭ್ಯರ್ಥಿಗಳಿಗೆ: 03 ವರ್ಷ
PwBD ಅಭ್ಯರ್ಥಿಗಳಿಗೆ: 10 ವರ್ಷ

ಅರ್ಜಿ ಶುಲ್ಕ
SC/ST/PwBD ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ
ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ: 500‌ರೂ
ಪಾವತಿ ವಿಧಾನ: ಚಲನ್

ಅರ್ಜಿ ಸಲ್ಲಿಕೆ ವಿಧಾನ:
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಚೀಫ್ ಮ್ಯಾನೇಜರ್ (ಎಚ್‌ಆರ್), ನೇಮಕಾತಿ ವಿಭಾಗ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಕಾರ್ಪೊರೇಟ್ ಕಚೇರಿ, 15/1 ಕಬ್ಬನ್ ರಸ್ತೆ, ಬೆಂಗಳೂರು – 560001 ಗೆ 15-03-2023 ರ ಮೊದಲು ಕಳುಹಿಸಬೇಕಾಗುತ್ತದೆ. .

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01-03-2023
ಅರ್ಜಿ ಸಲ್ಲಿಕೆ‌ ಕೊನೆಯ ದಿನಾಂಕ: 15-03-2023

HAL India Recruitment 2023 ಪ್ರಮುಖ ಲಿಂಕ್ ಗಳು:
ಅಧಿಕೃತ ಅಧಿಸೂಚನೆ: ಡೌನ್’ಲೋಡ್
ಅರ್ಜಿ ನಮೂನೆ: ಡೌನ್’ಲೋಡ್
ಅಧಿಕೃತ ವೆಬ್‌ಸೈಟ್‌: hal-india.co.in

2 thoughts on “HAL ನೇಮಕಾತಿ 2023, 40,000 ರೂ, ಸಂಬಳ | HAL India Recruitment 2023”

Leave a Comment