ವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಇದೆ ಗಮನಿಸಿ | IISC Recruitment 2023 Notification

Telegram Group Join Now
WhatsApp Group Join Now

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (IISC Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಪೊಲೀಸ್ ಕಾನ್ಸ್‌ಟೇಬಲ್ ಲಿಖಿತ ಪರೀಕ್ಷೆ ದಿನಾಂಕ

ಆಹಾರ ನಿಗಮ ನೇಮಕಾತಿ 2023

IISC Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಭಾರತೀಯ ವಿಜ್ಞಾನ ಸಂಸ್ಥೆ
ಉದ್ಯೋಗ ಸ್ಥಳ: ಬೆಂಗಳೂರು
ವೇತನ ಶ್ರೇಣಿ: 45,000 – 55,000 ರೂ
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 27-03-2023

ಶೈಕ್ಷಣಿಕ ಅರ್ಹತೆ:
ಭಾರತೀಯ ವಿಜ್ಞಾನ ಸಂಸ್ಥೆ ಅಧಿಸೂಚನೆ ನಿಯಮಗಳ ಪ್ರಕಾರ.

ವೇತನ ಶ್ರೇಣಿ:
System Engineer – I – 25,000 ರೂ + HRA
System Engineer – II – 28,000 ರೂ + HRA
Senior System Engineer – I – Rs.49,000 ರೂ + HRA
Assistant Placement Officer – 5,00,000 ರಿಂದ 8,00,000 ರೂ
Networking & Systems Administrator – 45,000 –
55,000 ರೂ

ವಯೋಮಿತಿ:
System Engineer – I – 30 ವರ್ಷ
System Engineer – II – 35 ವರ್ಷ
Senior System Engineer – I – 40 ವರ್ಷ
Assistant Placement Officer – 40 ವರ್ಷ
Networking & Systems Administrator – 35 ವರ್ಷ

ಹುದ್ದೆಗಳ ವಿವರ:
System Engineer – I – 6
System Engineer – II – 3
Senior System Engineer – I – 1
Assistant Placement Officer – 3
Networking & Systems Administrator – 1

IISC Recruitment 2023 ಪ್ರಮುಖ ದಿನಾಂಕಗಳು:
System Engineer, Senior System Engineer-I, Assistant Placement Officer ಅರ್ಜಿ‌ ಸಲ್ಲಿಕೆ ಆರಂಭ ದಿನಾಂಕ: 07-03-2023
Networking & Systems Administrator ಅರ್ಜಿ‌ ಸಲ್ಲಿಕೆ ಆರಂಭ ದಿನಾಂಕ: 06-03-2023
System Engineer, Senior System Engineer-I, Assistant Placement Officer ಅರ್ಜಿ‌ ಸಲ್ಲಿಕೆ ಕೊನೆಯ ದಿನಾಂಕ: 27-03-2023
Networking & Systems Administrator ಅರ್ಜಿ‌ ಸಲ್ಲಿಕೆ ಆರಂಭ ದಿನಾಂಕ: 26-03-2023

ಪ್ರಮುಖ ಲಿಂಕ್ ಗಳು:
System Engineer ಅಧಿಕೃತ ಅಧಿಸೂಚನೆ: ಡೌನ್’ಲೋಡ್
Assistant Placement Officer ಅಧಿಕೃತ ಅಧಿಸೂಚನೆ: ಡೌನ್’ಲೋಡ್
Networking & Systems Administrator ಅಧಿಕೃತ ಅಧಿಸೂಚನೆ: ಡೌನ್’ಲೋಡ್
System Engineer ಅರ್ಜಿ ಲಿಂಕ್: Apply ಮಾಡಿ
Assistant Placement Officer ಅರ್ಜಿ ಲಿಂಕ್: Apply ಮಾಡಿ
Networking & Systems Administrator ಅರ್ಜಿ ಲಿಂಕ್: Apply ಮಾಡಿ
ಅಧಿಕೃತ ವೆಬ್ ಸೈಟ್: iisc.ac.in

Telegram Group Join Now
WhatsApp Group Join Now

1 thought on “ವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಇದೆ ಗಮನಿಸಿ | IISC Recruitment 2023 Notification”

Leave a Comment

error: Content is protected !!