ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (India Post Payment Bank Jobs 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
India Post Payment Bank Jobs 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB)
ಹುದ್ದೆಗಳು ಸಂಖ್ಯೆ: 08
ವೇತನ ಶ್ರೇಣಿ: 1,47,000 ರಿಂದ 3,27,000 ರೂ
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 22-03-2023
ಶೈಕ್ಷಣಿಕ ಅರ್ಹತೆ:
Assistant General Manager – Information Technology – B.E or B.Tech, ಸ್ನಾತಕೋತ್ತರ ಪದವಿ
Chief Manager – B.E or B.Tech, ಸ್ನಾತಕೋತ್ತರ ಪದವಿ
Assistant General Manager – Business Solution Group – ಪದವಿ
Assistant General Manager (Operations) – ಪದವಿ
Chief Manager (Fraud Monitoring) – ಪದವಿ, ಸ್ನಾತಕೋತ್ತರ ಪದವಿ
Deputy General Manager (Finance & Accounts) – CA
Senior Manager – B.Sc, B.E or B.Tech, M.Sc
Manager – B.Sc, B.E or B.Tech, M.Sc
India Post Payment Bank Jobs 2023 ವೇತನ ಶ್ರೇಣಿ:
Assistant General Manager – Information Technology – 2,62,000 ರೂ
Chief Manager – 2,21,000
Assistant General Manager – Business Solution Group – 2,62,000 ರೂ
Assistant General Manager (Operations) – 2,62,000 ರೂ
Chief Manager (Fraud Monitoring) – 221000 ರೂ
Deputy General Manager (Finance & Accounts) – 3,27,000
Senior Manager – 1,86,000
Manager – 1,47,000
ಹುದ್ದೆಗಳ ವಿವರ:
Assistant General Manager – Information Technology – 1
Chief Manager – 1
Assistant General Manager – Business Solution Group – 1
Assistant General Manager (Operations) – 1
Chief Manager (Fraud Monitoring) – 1
Deputy General Manager (Finance & Accounts) – 1
Senior Manager – 1
Manager – 1
India Post Payment Bank Jobs 2023 ವಯೋಮಿತಿ:
Assistant General Manager – Information Technology – ಕನಿಷ್ಠ 32 ವರ್ಷ ಹಾಗೂ ಗರಿಷ್ಠ 45 ವರ್ಷ
Chief Manager – ಕನಿಷ್ಠ 29 ವರ್ಷ ಹಾಗೂ ಗರಿಷ್ಠ 45 ವರ್ಷ
Assistant General Manager – Business Solution Group – ಕನಿಷ್ಠ 32 ವರ್ಷ ಹಾಗೂ ಗರಿಷ್ಠ 45 ವರ್ಷ
Assistant General Manager (Operations) – ಕನಿಷ್ಠ 32 ವರ್ಷ ಹಾಗೂ ಗರಿಷ್ಠ 45 ವರ್ಷ
Chief Manager (Fraud Monitoring) – ಕನಿಷ್ಠ 29 ವರ್ಷ ಹಾಗೂ ಗರಿಷ್ಠ 45 ವರ್ಷ
Deputy General Manager (Finance & Accounts) – ಕನಿಷ್ಠ 35 ಹಾಗೂ ಗರಿಷ್ಠ 55 ವರ್ಷ ಮೀರಿರಬಾರದು.
Senior Manager – ಕನಿಷ್ಠ 26 ವರ್ಷ ಹಾಗೂ ಗರಿಷ್ಠ 35 ವರ್ಷ
Manager – ಕನಿಷ್ಠ 23 ವರ್ಷ ಹಾಗೂ ಗರಿಷ್ಠ 35 ವರ್ಷ
ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ: 03 ವರ್ಷ
SC/ST ಅಭ್ಯರ್ಥಿಗಳಿಗೆ: 05 ವರ್ಷ
PWD (ಸಾಮಾನ್ಯ) ಅಭ್ಯರ್ಥಿಗಳಿಗೆ: 10 ವರ್ಷ
PWD [OBC (NCL)] ಅಭ್ಯರ್ಥಿಗಳಿಗೆ: 13 ವರ್ಷ
PWD (SC/ST) ಅಭ್ಯರ್ಥಿಗಳಿಗೆ: 15 ವರ್ಷ
ಅರ್ಜಿ ಶುಲ್ಕ:
SC/ST/PWD ಅಭ್ಯರ್ಥಿಗಳಿಗೆ: 150 ರೂ
ಸಾಮಾನ್ಯ ಅಭ್ಯರ್ಥಿಗಳಿಗೆ: 750 ರೂ
ಪಾವತಿಸುವ ವಿಧಾನ: ಆನ್‌ಲೈನ್
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 02-03-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 22-03-2023
ಪ್ರಮುಖ ಲಿಂಕ್’ಗಳು:
ಅಧಿಕೃತ ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: ippbonline.com