ಅಂಚೆ ಇಲಾಖೆಯಲ್ಲಿ ಖಾಲಿ‌ ಹುದ್ದೆ, ಅರ್ಜಿ ಸಲ್ಲಿಸಿ | India Post Recruitment 2023 Notification

ಅಂಚೆ ಇಲಾಖೆಯಲ್ಲಿ ಖಾಲಿ‌ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (India Post Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಅಂಚೆ ಬ್ಯಾಂಕ್ ನೇಮಕಾತಿ 2023

ECIL ನೇಮಕಾತಿ 2023, ಅರ್ಜಿ ಸಲ್ಲಿಸಿ

BMTC ನೇಮಕಾತಿ 2023

ಆದಾಯ ತೆರಿಗೆ ಇಲಾಖೆ ಹೊಸ ನೇಮಕಾತಿ

India Post Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಅಂಚೆ ಇಲಾಖೆ
ವೇತನ ಶ್ರೇಣಿ: 19,900 ರೂ
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 11-03-2023

ಶೈಕ್ಷಣಿಕ ಅರ್ಹತೆ:
ಅಂಚೆ ಇಲಾಖೆ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು 8 ನೇ ತರಗತಿ ಪಾಸ್ ಆಗಿರಬೇಕು.

ವೇತನ ಶ್ರೇಣಿ:
ಅಂಚೆ ಇಲಾಖೆ ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ 19,900 ರೂ ಮಾಸಿಕ ವೇತನ ನೀಡುತ್ತಾರೆ.

ವಯೋಮಿತಿ:
ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ: 03 ವರ್ಷ
SC/ST ಅಭ್ಯರ್ಥಿಗಳಿಗೆ: 05 ವರ್ಷ

ಹುದ್ದೆಯ ಹೆಸರು:
ಮೋಟಾರು ವಾಹನ ಎಲೆಕ್ಟ್ರಿಷಿಯನ್: 2 ಹುದ್ದೆಗಳು

ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಮ್ಯಾನೇಜರ್, ಮೇಲ್ ಮೋಟಾರ್ ಸೇವೆ, GPO ಕಾಂಪೌಂಡ್, ಸಿವಿಲ್ ಲೈನ್ಸ್, ನಾಗಪುರ-440001 ಗೆ 11-Mar-2023 ರ ಒಳಗಾಗಿ ಕಳುಹಿಸಬೇಕಾಗುತ್ತದೆ .

ಪ್ರಮುಖ ದಿನಾಂಕಗಳು:
ಅರ್ಜಿ‌ ಸಲ್ಲಿಕೆ ಆರಂಭ ದಿನಾಂಕ: 06-02-2023
ಅರ್ಜಿ‌ ಸಲ್ಲಿಕೆ ಕೊನೆಯ ದಿನಾಂಕ: 11-03-2023

India Post Recruitment 2023 ಪ್ರಮುಖ ಲಿಂಕ್ ಗಳು:
ಅಧಿಸೂಚನೆ:
 ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್:‌ www.indiapost.gov.in

17 thoughts on “ಅಂಚೆ ಇಲಾಖೆಯಲ್ಲಿ ಖಾಲಿ‌ ಹುದ್ದೆ, ಅರ್ಜಿ ಸಲ್ಲಿಸಿ | India Post Recruitment 2023 Notification”

Leave a Comment