ಜಿಲ್ಲಾ ನ್ಯಾಯಾಲಯ ಹೊಸ ನೇಮಕಾತಿ 2023, ಅರ್ಜಿ ಸಲ್ಲಿಸಿ | Kalaburagi District Court Recruitment 2023

Telegram Group Join Now
WhatsApp Group Join Now

ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು (Kalaburagi District Court Recruitment 2023) ಪ್ರಕಟಿಸಲಾಗಿದೆ. ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು, ಆಸಕ್ತ ಹಾಗೂ‌ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

NMPT DyCAO ನೇಮಕಾತಿ 2023

KOF ಹುಬ್ಬಳ್ಳಿ ನೇಮಕಾತಿ 2023

KMF TUMUL ವಿವಿಧ ಹುದ್ದೆಗಳ ನೇಮಕಾತಿ 2023

ROGCSU ನೇಮಕಾತಿ 2023

Kalaburagi District Court Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಕಲಬುರಗಿ ಜಿಲ್ಲಾ‌ ನ್ಯಾಯಾಲಯ
ವೇತನ ಶ್ರೇಣಿ: 17,000 ರಿಂದ 52,650 ರೂ.
ಉದ್ಯೋಗ ಸ್ಥಳ: ಕಲಬುರಗಿ
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 25-03-2023

ಶೈಕ್ಷಣಿಕ ಅರ್ಹತೆ:
Stenographers Grade-III – PUC, ಡಿಪ್ಲೊಮಾ
TypistTypist- PUC, ಡಿಪ್ಲೊಮಾ
Copyist – PUC, ಡಿಪ್ಲೊಮಾ
Peons – 10 ನೇ ತರಗತಿ
Process Servers – 10 ನೇ ತರಗತಿ

ವೇತನ ಶ್ರೇಣಿ:
Stenographers Grade-III – 27,650 ರಿಂದ 52,650 ರೂ
TypistTypist- 21,400 ರಿಂದ 42,000 ರೂ
Copyist – 21,400 ರಿಂದ 42,000 ರೂ
Peons – 17,000 ರಿಂದ 28,950 ರೂ
Process Servers – 19,950 ರಿಂದ 37,900 ರೂ

ಹುದ್ದೆಗಳ ವಿವರ:
Stenographers Grade-III – 8
TypistTypist – 9
Copyist – 1
Peons – 29
Process Servers – 13

ವಯೋಮಿತಿ:
ಕಲಬುರಗಿ ಜಿಲ್ಲಾ‌ ನ್ಯಾಯಾಲಯ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
SC/ST/Cat-I ಅಭ್ಯರ್ಥಿಗಳಿಗೆ: 05 ವರ್ಷ
Cat-2A/2B/3A/3B ಅಭ್ಯರ್ಥಿಗಳಿಗೆ: 03 ವರ್ಷ

ಅರ್ಜಿ ಶುಲ್ಕ:
SC/ST/Cat-I/PH ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ
General/Cat-2A/2B/3A/3B ಅಭ್ಯರ್ಥಿಗಳಿಗೆ: 200 ರೂ
ಪಾವತಿಸುವ ವಿಧಾನ ಆನ್ ಲೈನ್ ಅಥವಾ ಚಲನ್

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24-02-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 25-03-2023
ಚಲನ್ ಮೂಲಕ ಅರ್ಜಿ‌ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 27-03-2023

Kalaburagi District Court Recruitment ಪ್ರಮುಖ ಲಿಂಕ್‌ಗಳು:
ಅಧಿಸೂಚನೆ: Download
ಅಧಿಕೃತ ವೆಬ್‌ಸೈಟ್:‌ Apply ಮಾಡಿ

Telegram Group Join Now
WhatsApp Group Join Now

1 thought on “ಜಿಲ್ಲಾ ನ್ಯಾಯಾಲಯ ಹೊಸ ನೇಮಕಾತಿ 2023, ಅರ್ಜಿ ಸಲ್ಲಿಸಿ | Kalaburagi District Court Recruitment 2023”

Leave a Comment

error: Content is protected !!