ಕೇಂದ್ರೀಯ ವಿದ್ಯಾಲಯದಲ್ಲಿ ಉದ್ಯೋಗವಕಾಶ, ಗಮನಿಸಿ | Kendriya Vidyalaya Bagalkot Recruitment 2023

ಕೇಂದ್ರೀಯ ವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕಟಣೆ (Kendriya Vidyalaya Bagalkot Recruitment 2023) ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ‌ ಸಲ್ಲಿಸಬೇಕು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

KKRTC ನೇಮಕಾತಿ 2023, ಅರ್ಹರು ಗಮನಿಸಿ

Kendriya Vidyalaya Bagalkot Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಕೇಂದ್ರೀಯ ವಿದ್ಯಾಲಯ
ವೇತನ ಶ್ರೇಣಿ: ನಿಯಮಗಳ ಪ್ರಕಾರ
ಉದ್ಯೋಗ ಸ್ಥಳ: ಬಾಗಲಕೋಟ

ಶೈಕ್ಷಣಿಕ ಅರ್ಹತೆ:
ಕೇಂದ್ರೀಯ ವಿದ್ಯಾಲಯ ನಿಯಮಗಳ ಪ್ರಕಾರ

ವೇತನ ಶ್ರೇಣಿ ಹಾಗೂ ವಯೋಮಿತಿ:
ಕೇಂದ್ರೀಯ ವಿದ್ಯಾಲಯ ನಿಯಮಗಳ ಪ್ರಕಾರ

ಹುದ್ದೆಗಳ ವಿವರ:
TGT – English, Hindi, Sanskrit, Science, Maths, Social Science.
PRT – Computer Instructor, DEO, Kannada Teacher, Staff Nurse, Counselor, Special Educator, Coaches (Yoga, Sports, Music / Dance, Craft).

ನೇರ ಸಂದರ್ಶನ:
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ದಿನಾಂಕ 19-03-2023, ವಾಕ್-ಇನ್-ಇಂಟರ್‌ವ್ಯೂಗೆ ಹಾಜರಾಗಬೇಕು. ವಿಳಾಸ: KENDRIYA VIDYALAYA – BAGALKOT Sector-63A, Navanagar, BAGALKOTE – 587102.
Phone: 08354 – 233240 

Kendriya Vidyalaya Bagalkot Recruitment 2023 ಪ್ರಮುಖ ದಿನಾಂಕಗಳು:
ಅಧಿಸೂಚನೆ ಹೊರಡಿಸಿದ ದಿನಾಂಕ: 12-03-2023
ನೇರ ಸಂದರ್ಶನ ದಿನಾಂಕ: 19-03-2023
TGT ಹುದ್ದೆಗಳಿಗೆ ನೇರ ಸಂದರ್ಶನ 9:30 am ರಿಂದ 12:00 pm
PRT ಹುದ್ದೆಗಳಿಗೆ ನೇರ ಸಂದರ್ಶನ 12:30 pm ರಿಂದ 3:00 pm

ಪ್ರಮುಖ ಲಿಂಕ್’ಗಳು:
ಅಧಿಕೃತ ಅಧಿಸೂಚನೆ: ಡೌನ್’ಲೋಡ್
ಅಧಿಕೃತ ವೆಬ್ ಸೈಟ್: bagalkot.kvs.ac.in

Leave a Comment