ಅರಣ್ಯ ಇಲಾಖೆ ನೇಮಕಾತಿ 2023 | KFD Recruitment 2023

ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (KFD Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

CRPF ಪೊಲೀಸ್ ಭರ್ಜರಿ ನೇಮಕಾತಿ 2023

ಸೌತ್ ಇಂಡಿಯನ್ ಬ್ಯಾಂಕ್‌ನಲ್ಲಿ ಉದ್ಯೋಗವಕಾಶ

ವಿಮಾನ ನಿಲ್ದಾಣ ಪ್ರಾಧಿಕಾರ ಭರ್ಜರಿ ನೇಮಕಾತಿ

BEL ನೇಮಕಾತಿ 2023, ಅರ್ಜಿ ಸಲ್ಲಿಸಿ

KEA ಹೊಸ ನೇಮಕಾತಿ 2023

KFD Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಅರಣ್ಯ ಇಲಾಖೆ
ವೇತನ ಶ್ರೇಣಿ: 50,000 ರೂ
ಉದ್ಯೋಗ ಸ್ಥಳ: ಕರ್ನಾಟಕ

ಶೈಕ್ಷಣಿಕ ಅರ್ಹತೆ:
ರಾಜ್ಯ ಮಟ್ಟದ ಸಲಹೆಗಾರರು/ ತಾಂತ್ರಿಕ ಸಮಾಲೋಚಕರು‌ – ಎಂ.ಎಸ್ ಸಿ (ಫಾರೆಸ್ಟ್‌) . ವಿಜ್ಞಾನ ಸ್ನಾತಕೋತ್ತರ ಪದವಿ.

ವೇತನ ಶ್ರೇಣಿ:
ರಾಜ್ಯ ಮಟ್ಟದ ಸಲಹೆಗಾರರು/ ತಾಂತ್ರಿಕ ಸಮಾಲೋಚಕರು‌ – 50,000 ರೂ

ವಯೋಮಿತಿ:
ಅರಣ್ಯ ಇಲಾಖೆ ಅಧಿಸೂಚನೆ ಪ್ರಕಾರ.

ಅನುಭವ:
ಕೃಷಿ ಅರಣ್ಯ ಚಟುವಟಿಕೆಗಳಲ್ಲಿ‌ ಕನಿಷ್ಠ 5 ವರ್ಷಗಳ ಅನುಭವವಿರಬೇಕು.
ನಿವೃತ್ತಿ ಅರಣ್ಯಧಿಕಾರಿಗಳು ಕರ್ನಾಟಕ ಅರಣ್ಯ ಇಲಾಖೆಯಲ್ಲಿ ರಾಜ್ಯದ ಕೃಷಿ ಅರಣ್ಯ ಚಟುವಟಿಕೆಗಳಲ್ಲಿ ಉತ್ತರ ಅನುಭವವಿದ್ದು ಜೊತೆಗೆ ವಿಜ್ಞಾನ ಸ್ನಾತಕೋತ್ತರ ಪದವಿಯ ಕನಿಷ್ಠ ವಿದ್ಯಾರ್ಹತೆ ಹೊಂದಿರಬೇಕು ಮತ್ತು 30 ವರ್ಷಗಳ ಸೇವೆ ಸಲ್ಲಿಸಿರಬೇಕು.

ಇ ಮೇಲ್ ಕಳುಹಿಸುವ ವಿಳಾಸ:
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ರೆಸ್ಯೂಮ್ ( ವಿವರಗಳನ್ನು) ಇತ್ತೀಚಿನ ಭಾವಚಿತ್ರದೊಂದಿಗೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (ಸಾಮಾಜಿಕ ಅರಣ್ಯ & ಯೋಜನೆಗಳು) ಇ ಮೇಲ್ [email protected] ಗೆ 15-03-2023 ರ ಮೊದಲು ಕಳುಹಿಸಬೇಕು‌.

ಪ್ರಮುಖ ದಿನಾಂಕಗಳು:
ಅಧಿಸೂಚನೆ ನೇಮಕಾತಿ ಪ್ರಕಟಣೆಯ ದಿನಾಂಕ: 04-03-2023
ಇ ಮೇಲ್ ಕಳುಹಿಸುವ ಕೊನೆಯ ದಿನಾಂಕ: 15-03-2023

ಪ್ರಮುಖ ಲಿಂಕ್’ಗಳು:
ಅಧಿಕೃತ ಅಧಿಸೂಚನೆ: ಡೌನ್’ಲೋಡ್
ಇ-ಮೇಲ್: [email protected]

ಸೂಚನೆ:
ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಅರ್ಜಿ‌ಗಳನ್ನು‌ ಆಹ್ವಾನಿಸಲಾಗಿದೆ.

1 thought on “ಅರಣ್ಯ ಇಲಾಖೆ ನೇಮಕಾತಿ 2023 | KFD Recruitment 2023”

Leave a Comment