ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (KOF Raichur Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
KOF Raichur Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ
ವೇತನ ಶ್ರೇಣಿ: 18,600 ರಿಂದ 62,600 ರೂ
ಉದ್ಯೋಗ ಸ್ಥಳ: ರಾಯಚೂರು
ಹುದ್ದೆಗಳ ವಿವರ:
ಟೆಕ್ನಿಕಲ್ ಆಫೀಸರ್ – 01
ಅಗ್ರಿಕಲ್ಚರ್ ಎಕ್ಸಟೆನಶನ್ ಆಫೀಸರ್ – 01
ಫೀಲ್ಡ್ ಆಫೀಸರ್ – 01
ಸೀಡ್ಸ ಆಫೀಸರ್ – 01
ಇನ್ ಪುಟ್ಸ್ ಆಫೀಸರ್ – 01
ಕಮರ್ಶಿಯಲ್ ಆಫೀಸರ್ – 01
ಆಸಿಸ್ಟೆಂಟ್ ಅಡಮಿನಿಸ್ಟ್ರೇಟಿವ್ ಆಫೀಸರ್ – 01
ಅಸಿಸ್ಟೆಂಟ್ ಸ್ಟೋರ್ಸ್ ಆಫೀಸರ್ – 01
ಇಲೇಕ್ಟಿಷಿಯನ್-2 – 01
ಎಕ್ಸಿಕ್ಯೂಟಿವ್’ (ಸೇಲ್ಸ್) – 01
ಎಕ್ಸಿಕ್ಯೂಟಿವ್’ (ಕಮರ್ಶಿಯಲ್) – 01
ಎಕ್ಸಿಕ್ಯುಟಿವ್ (ಫೈನಾನ್ಸ್ )- 01
ಕೆಮಿಸ್ಟ್-1 – 01
ಟೈಪಿಸ್ಟ್/ ಡಾಟಾ ಎಂಟ್ರಿ ಅಸಿಸ್ಟೆಂಟ್ – 01
ಅಸಿಸ್ಟೆಂಟ್ (ಇಲೆಕ್ಟ್ರಿಕಲ್ ) – 01
ಆಸಿಸ್ಟೆಂಟ್ (ಕಮರ್ಷಿಯಲ್) – 01
ವೇತನ ಶ್ರೇಣಿ:
ಟೆಕ್ನಿಕಲ್ ಆಫೀಸರ್ – 33450-62600
ಅಗ್ರಿಕಲ್ಚರ್ ಎಕ್ಸಟೆನಶನ್ ಆಫೀಸರ್ – 33450-62600
ಫೀಲ್ಡ್ ಆಫೀಸರ್ – 33450-62600
ಸೀಡ್ಸ ಆಫೀಸರ್ – 33450-62600
ಇನ್ ಪುಟ್ಸ್ ಆಫೀಸರ್ – 33450-62600
ಕಮರ್ಶಿಯಲ್ ಆಫೀಸರ್ – 33450-62600
ಆಸಿಸ್ಟೆಂಟ್ ಅಡಮಿನಿಸ್ಟ್ರೇಟಿವ್ ಆಫೀಸರ್ – 23500-47550
ಅಸಿಸ್ಟೆಂಟ್ ಸ್ಟೋರ್ಸ್ ಆಫೀಸರ್ – 23500-47550
ಇಲೇಕ್ಟಿಷಿಯನ್-2 – 23500-47550
ಎಕ್ಸಿಕ್ಯೂಟಿವ್’ (ಸೇಲ್ಸ್) – 21400-42000
ಎಕ್ಸಿಕ್ಯೂಟಿವ್’ (ಕಮರ್ಶಿಯಲ್) – 21400-42000
ಎಕ್ಸಿಕ್ಯುಟಿವ್ (ಫೈನಾನ್ಸ್) – 21400-42000
ಕೆಮಿಸ್ಟ್-1 – 21400-42000
ಟೈಪಿಸ್ಟ್/ ಡಾಟಾ ಎಂಟ್ರಿ ಅಸಿಸ್ಟೆಂಟ್ – 21400-42000
ಅಸಿಸ್ಟೆಂಟ್ (ಇಲೆಕ್ಟ್ರಿಕಲ್ ) – 18600-32600
ಆಸಿಸ್ಟೆಂಟ್ (ಕಮರ್ಷಿಯಲ್) – 18600-32600
ಶೈಕ್ಷಣಿಕ ಅರ್ಹತೆ:
ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ ಅಧಿಸೂಚನೆ ಪ್ರಕಾರ.
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ, ಪೋಸ್ಟ್ ಬಾಕ್ಸ್ ಸಂಖ್ಯೆ: 328, ಇಂಡಸ್ಟ್ರೀಯಲ್ ಏರಿಯಾ, ಹೈದ್ರಾಬಾದ್ ರೋಡ್, ರಾಯಚೂರು 584102 ಇವರಿಗೆ 10-04-2023 ರ ಮೊದಲು ಕಳುಹಿಸಬೇಕು.
KOF Raichur Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 18-03-2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15-04-2023ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 10-04-2023
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್: www.kofraichur.com