1500 ಪೊಲೀಸ್‌ ಕಾನ್ಸ್‌ಟೇಬಲ್‌ ನೇಮಕಾತಿಗೆ ಸರ್ಕಾರ ಗ್ರೀನ್ ಸಿಗ್ನಲ್ | KSP KSRP Constable Recruitment 2024 Upcoming Notification

Telegram Group Join Now
WhatsApp Group Join Now

KSRP Constable Recruitment 2024: ಸರ್ಕಾರಿ ಕೆಲಸ ಮಾಡಬೇಕು ಎಂದು ಹಗಲು ರಾತ್ರಿ ಎನ್ನದೆ ಅಭ್ಯರ್ಥಿಗಳು ಕಷ್ಟ ಪಟ್ಟು ಓದಿತ್ತಾರೆ. ನೀವೆನಾದರು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಬೇಕು ಅಂತ ಅಂದುಕೊಂಡಿದ್ದರೆ ಇಲ್ಲಿದೆ ಗುಡ್ ನ್ಯೂಸ್.

ಹೌದು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕೆಎಸ್‌ಆರ್‌ಪಿ ವಿಭಾಗದಲ್ಲಿ ಖಾಲಿ ಇರುವ 1500 ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳ ನೇರ ನೇಮಕಾತಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇಂದಿನಿಂದಲೇ ಅಭ್ಯರ್ಥಿಯು ಅಧ್ಯಯನ ನಡೆಸುವುದು ಉತ್ತಮ.

KSRP Constable Recruitment 2024:

KSRP ಹಾಗೂ RPC ವಿಭಾಗದಲ್ಲಿ ಖಾಲಿ ಇರುವ 1500 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

2023 -24ನೇ ಸಾಲಿನಲ್ಲಿ ಕೆ.ಎಸ್.ಆರ್.ಪಿ., ಆರ್.ಪಿ.ಸಿ. (ಪುರುಷರು, ಮಹಿಳೆಯರು) 1,500 ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು, ಕ್ರೀಡಾಪಟುಗಳಿಗೆ ಶೇಕಡ 2ರಷ್ಟು ಕಲ್ಯಾಣ ಕರ್ನಾಟಕೇತರ ಒಟ್ಟು 30 ಹುದ್ದೆಗಳು, ಸಿಆರ್ಪಿಸಿ ಕಲ್ಯಾಣ ಕರ್ನಾಟಕ 614 ಹುದ್ದೆಗಳಲ್ಲಿ 12 ಹುದ್ದೆಗಳನ್ನು ಕ್ರೀಡಾಪಟುಗಳಿಗೆ ಶೇ. 2 ರಷ್ಟ ರಂತೆ ಮೀಸಲಿರಿಸಲಾಗಿದೆ.

ಇನ್ನುಳಿದ 1470 ಆರ್.ಪಿ.ಸಿ. (ಪುರುಷ) (ಮಹಿಳೆ) ಕಲ್ಯಾಣ ಕರ್ನಾಟಕೇತರ ಮತ್ತು ಕಲ್ಯಾಣ ಕರ್ನಾಟಕ 602 ಆರ್.ಪಿ.ಸಿ (ಪುರುಷ) (ಮಹಿಳೆ) ಹುದ್ದೆಗಳಿಗೆ ನೇರ ಮತ್ತು ಸಮತಲ ವರ್ಗೀಕರಣದಡಿ ನೇಮಕಾತಿಗೆ ಸರ್ಕಾರ ಆದೇಶಿಸಿದೆ.

ಇತರೆ ಮಾಹಿತಿಗಳನ್ನು ಓದಿ:

ಗ್ರಾಮೀಣ ಬ್ಯಾಂಕ್ ನೇಮಕಾತಿ 2024

ಜಿಲ್ಲಾ ಆಸ್ಪತ್ರೆ ನೇಮಕಾತಿ 2024

Karnataka Labour Card Scholarship 2024

Telegram Group Join Now
WhatsApp Group Join Now

Leave a Comment

error: Content is protected !!