ಪೊಲೀಸ್ ಕಾನ್ಸ್‌ಟೇಬಲ್ ಲಿಖಿತ ಪರೀಕ್ಷೆ ದಿನಾಂಕ | KSP PC Exam Date 2023 Check Now

Telegram Group Join Now
WhatsApp Group Join Now

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಲಿಖಿತ ಪರೀಕ್ಷೆ (KSP PC Exam date 2023) ಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ PC ಆಕಾಂಕ್ಷಿಗಳಿಗೆ ಗುಡ್ ನ್ಯೂಸ್.

ಲಿಖಿತ ಪರೀಕ್ಷೆಯಾವಾಗ ನಡೆಯುತ್ತದೆ ಎಂಬುದನ್ನು ಯೋಚಿಸುತ್ತಿದ್ದೀರಿ. ಇದೀಗ ಅದಕೊಂದು ದಿಕ್ಕು ಸಿಕ್ಕಂತಾಗಿದೆ.

KSP PC Exam date 2023 ಲಿಖಿತ ಪರೀಕ್ಷೆ ದಿನಾಂಕ

ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (APC) ಹುದ್ದೆಗಳಿಗೆ 2022 ರ ಸೆಪ್ಟೆಂಬರ್ ನಲ್ಲಿ ಅಧಿಸೂಚನೆ ಪ್ರಕಟಿಸಲಾಗಿತ್ತು, ಸಿವಿಲ್ ಕಾನ್ಸ್‌ಟೇಬಲ್ (Civil PC) ಹುದ್ದೆಗಳ ನೇಮಕಾತಿಗೆ 2022 ರ ಅಕ್ಟೋಬರ್ ನಲ್ಲಿ ಅಧಿಸೂಚನೆ ಪ್ರಕಟಿಸಲಾಗಿತ್ತು. ಇದೀಗ ಈ ನೇಮಕಾತಿಗಳಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಯ ಸಂಭಾವ್ಯ ದಿನಾಂಕ ಪ್ರಕಟಿಸಲಾಗಿದೆ.

Civil PC ಮತ್ತು Armed PC ಹುದ್ದೆಗಳ ಲಿಖಿತ ಪರೀಕ್ಷೆಯ ಸಂಭಾವ್ಯ ದಿನಾಂಕವು 2023 ರ ಜುಲೈ ತಿಂಗಳ 2, 9, 16 ,23 ಇವುಗಳಲ್ಲಿ ಯಾವುದಾದರೂ ಒಂದು ದಿನಾಂಕದಂದು ನಡೆಸಬಹುದು. ಈ ಬಗ್ಗೆ DGP ಅವರು ಅಧಿಕೃತ ಟ್ವಿಟರ್ ಖಾತೆಯ ಮೂಲಕ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಪೋಲಿಸ್‌ ಇಲಾಖೆಯ ಉದ್ಯೋಗ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಮ್‌ ಚಾನೆಲ್‌ ಸೇರಿ. Join Now

ಉದ್ಯೋಗ ಮಾಹಿತಿಗಳನ್ನು ಓದಿ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ನೇಮಕಾತಿ 2023

ಮೆಟ್ರೋದಲ್ಲಿ ಫೈರ್‌ಮ್ಯಾನ್‌ ಹುದ್ದೆಗಳ ನೇಮಕಾತಿ

ಬೆಂಗಳೂರು ಮೆಟ್ರೋ ಭರ್ಜರಿ ನೇಮಕಾತಿ 2023

Telegram Group Join Now
WhatsApp Group Join Now

Leave a Comment