ಗ್ರುಪ್‌-ಸಿ ಹುದ್ದೆಗಳ ನೇಮಕಾತಿ 2023 | Mangalore University Recruitment 2023

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಗ್ರುಪ್‌-ಸಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (Mangalore University Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಫೈರ್ ಮ್ಯಾನ್ ನೇಮಕಾತಿ 2023

ಸ್ಮಾರ್ಟ್ ಸಿಟಿ ಉದ್ಯೋಗವಕಾಶ, ಅರ್ಜಿ ಸಲ್ಲಿಸಿ

KKRTC ನೇಮಕಾತಿ 2023, ಅರ್ಹರು ಗಮನಿಸಿ

Mangalore University Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಮಂಗಳೂರು ವಿಶ್ವವಿದ್ಯಾಲಯ
ವೇತನ ಶ್ರೇಣಿ: 27,000 ರಿಂದ 52,650 ರೂ
ಉದ್ಯೋಗ ಸ್ಥಳ: ಮಂಗಳೂರು

ಶೈಕ್ಷಣಿಕ ಅರ್ಹತೆ:
ಟೆಕ್ನಿಷಿಯನ್ ಗ್ರೇಡ್ II – ಐಟಿಐ
ಶಿಫ್ಟ್ ಮೆಕ್ಯಾನಿಕ್ – 10 ನೇ ತರಗತಿ
ಅಡುಗೆಯವರು/ಸಹಾಯಕ ಅಡುಗೆಯವರು – 10 ನೇ ತರಗತಿ

ವೇತನ ಶ್ರೇಣಿ:
ಟೆಕ್ನಿಷಿಯನ್ ಗ್ರೇಡ್ II – 27,000 ರಿಂದ 52,650 ರೂ.
ಶಿಫ್ಟ್ ಮೆಕ್ಯಾನಿಕ್ – 21,400 ರಿಂದ 42,000 ರೂ.
ಅಡುಗೆಯವರು/ಸಹಾಯಕ ಅಡುಗೆಯವರು – 18,600 ರಿಂದ 32,600 ರೂ

ಹುದ್ದೆಗಳ ವಿವರ:
ಟೆಕ್ನಿಷಿಯನ್ ಗ್ರೇಡ್ II -01
ಶಿಫ್ಟ್ ಮೆಕ್ಯಾನಿಕ್ – 01
ಅಡುಗೆಯವರು/ಸಹಾಯಕ ಅಡುಗೆಯವರು – 02

ವಯೋಮಿತಿ:
ಮಂಗಳೂರು ವಿಶ್ವವಿದ್ಯಾಲಯ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು.

ಅರ್ಜಿ‌ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ – 200 ರೂ.

Mangalore University Recruitment 2023 ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ರಿಜಿಸ್ಟ್ರಾರ್, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ -574199, ದ.ಕ., ಕರ್ನಾಟಕ ಇವರಿಗೆ 10-04-2023 ರ ಮೊದಲು ಕಳುಹಿಸಬೇಕು.

ಪ್ರಮುಖ ದಿನಾಂಕಗಳು:
ಅಧಿಸೂಚನೆ ದಿನಾಂಕ: 10-03-2023
ಅರ್ಜಿ‌ ಸಲ್ಲಿಕೆಯ ಕೊನೆಯ ದಿನಾಂಕ: 10-04-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್‌: www.mangaloreuniversity.ac.in.

Leave a Comment