MRPL ನಲ್ಲಿ ಉದ್ಯೋಗವಕಾಶ, 25 ಸಾವಿರ ಸಂಬಳ | MRPL Recruitment 2023 Notification

Telegram Group Join Now
WhatsApp Group Join Now

ಮಂಗಳೂರು ರಿಫೈನರಿ ಎಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (MRPL Recruitment 2023) ಯನ್ನು ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಹಟ್ಟಿ ಚಿನ್ನದ ಗಣಿ ನೇಮಕಾತಿ 2023

ಅಂಚೆ ಬ್ಯಾಂಕ್ ನೇಮಕಾತಿ 2023

ಪೋಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

SBI ನೇಮಕಾತಿ 2023, ಆನ್‌ಲೈನ್ ಅರ್ಜಿ ಸಲ್ಲಿಸಿ

MRPL Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಮಂಗಳೂರು ರಿಫೈನರಿ ಎಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)
ವೇತನ ಶ್ರೇಣಿ: 25,000 ರಿಂದ 86,400 ರೂ.
ಹುದ್ದೆಗಳ ಸಂಖ್ಯೆ: 50
ಉದ್ಯೋಗ ಸ್ಥಳ: ಮಂಗಳೂರು

ಶೈಕ್ಷಣಿಕ ಅರ್ಹತೆ:
ಮಂಗಳೂರು ರಿಫೈನರಿ ಎಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಅಧಿಸೂಚನೆಯ ಪ್ರಕಾರ.

ವೇತನ ಶ್ರೇಣಿ:
ಕೆಮಿಕಲ್ – 25,000 ರಿಂದ 86,400 ರೂ.
ಇಲೆಕ್ಟಿಕಲ್ – 25,000 ರಿಂದ 86,400 ರೂ.
ಮೆಕ್ಯಾನಿಕಲ್ – 25,000 ರಿಂದ 86,400 ರೂ.
ಕೆಮಿಸ್ಟ್ರಿ – 25,000 ರಿಂದ 86,400 ರೂ.
ಡ್ರಾಫ್ಟ್ಸ್ ಮ್ಯಾನ್ – 25,000 ರಿಂದ 86,400 ರೂ.
ಸೆಕ್ರೆಟರಿ – 25,000 ರಿಂದ 86,400 ರೂ.

ಹುದ್ದೆಗಳ ವಿವರ:
ಕೆಮಿಕಲ್ – 19
ಇಲೆಕ್ಟಿಕಲ್ – 5
ಮೆಕ್ಯಾನಿಕಲ್ – 19
ಕೆಮಿಸ್ಟ್ರಿ – 1
ಡ್ರಾಫ್ಟ್ಸ್ ಮ್ಯಾನ್ – 1
ಸೆಕ್ರೆಟರಿ – 5

ವಯೋಮಿತಿ:
ಮಂಗಳೂರು ರಿಫೈನರಿ ಎಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಅಧಿಸೂಚನೆಯ ನಿಯಮಗಳ ಪ್ರಕಾರ.

MRPL Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22-05-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 16-06-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್‌: mrpl.co.in

Telegram Group Join Now
WhatsApp Group Join Now

Leave a Comment