ಗುಮಾಸ್ತ, ಮೇಲ್ವಿಚಾರಕ ಹುದ್ದೆಗಳ ನೇಮಕಾತಿ 2023 | Mysore Sales International Limited Recruitment 2023

ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌, ಬೆಂಗಳೂರುನಲ್ಲಿ‌ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಧಿಸೂಚನೆ (Mysore Sales International Limited Recruitment 2023) ಯನ್ನು ಪ್ರಕಟಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಕರ್ನಾಟಕ ಆಹಾರ ಇಲಾಖೆ ನೇಮಕಾತಿ 2023

ಸಹಾಯಕ, ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿ

Mysore Sales International Limited Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಇಲಾಖೆ: ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌, ಬೆಂಗಳೂರು (MSIL)
ವೇತನ ಶ್ರೇಣಿ: 21,900 ರಿಂದ 80,100 ರೂ.
ಹುದ್ದೆಗಳ ಸಂಖ್ಯೆ: 71
ಉದ್ಯೋಗ ಸ್ಥಳ: ಕರ್ನಾಟಕ

ಹುದ್ದೆಗಳ ವಿವರ:
ಸಹಾಯಕ ವ್ಯವಸ್ಥಾಪಕರು – 23
ಮೇಲ್ವಿಚಾರಕರು – 23
ಪದವೀಧರ ಗುಮಾಸ್ತರು – 06
ಗುಮಾಸ್ತರು – 13
ಮಾರಾಟ ಪ್ರತಿನಿಧಿ / ಪ್ರೊಗ್ರಾಮರ್ – 06

ಶೈಕ್ಷಣಿಕ ಅರ್ಹತೆ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ನಿಯಮಗಳ ಪ್ರಕಾರ .

ವೇತನ ಶ್ರೇಣಿ:
ಸಹಾಯಕ ವ್ಯವಸ್ಥಾಪಕರು – 44,200 ರಿಂದ 80,100 ರೂ.
ಮೇಲ್ವಿಚಾರಕರು – 35,150 ರಿಂದ 64,250 ರೂ.
ಪದವೀಧರ ಗುಮಾಸ್ತರು – 25,200 ರಿಂದ 50,150 ರೂ.
ಗುಮಾಸ್ತರು – 21,900 ರಿಂದ 43,100 ರೂ.
ಮಾರಾಟ ಪ್ರತಿನಿಧಿ / ಪ್ರೊಗ್ರಾಮರ್ – 28,950 ರಿಂದ 55,350 ರೂ.

ವಯೋಮಿತಿ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ನಿಯಮಗಳ ಪ್ರಕಾರ.

Mysore Sales International Limited Recruitment 2023 ಪ್ರಮುಖ ದಿನಾಂಕಗಳು:
ವಿವರವಾದ ಪ್ರಕಟಣೆಯನ್ನು ಪ್ರಕಟಿಸುವ ದಿನಾಂಕ: 15-04-2023
ಅರ್ಜಿ‌ ಸಲ್ಲಿಕೆ ಆರಂಭ ದಿನಾಂಕ: 17-04-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 17-05-2023
ಇ-ಅಂಚೆ ಕಛೇರಿಗಳಲ್ಲಿ ನಿಗದಿತ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ: 20-05-2023

ಪ್ರಮುಖ ಲಿಂಕ್’ಗಳು:
ಸಂಕ್ಷಿಪ್ತ ಅಧಿಸೂಚನೆ: ಡೌನ್‌ಲೋಡ್
ಅಧಿಸೂಚನೆ: (ಶೀಘ್ರವೇ ಪ್ರಕಟವಾಗಲಿದೆ)
ಅಧಿಕೃತ ವೆಬ್‌ಸೈಟ್‌: kea.kar.nic.in

Telegram Group Join Now
WhatsApp Group Join Now

Leave a Comment