NHIDCL ನೇಮಕಾತಿ 2023, ಸಂಬಳ 37,400 ರೂ. | NHIDCL Recruitment 2023 Notification

Telegram Group Join Now
WhatsApp Group Join Now

ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (NHIDCL) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (NHIDCL Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

7th, 10th Pass ಆದವರಿಗೆ ಆಸ್ಪತ್ರೆಯಲ್ಲಿ ಉದ್ಯೋಗವಕಾಶ

ಮೈಸೂರು ಪೇಯಿಂಟ್ಸ್ ನಲ್ಲಿ ಕಾಯಂ ಉದ್ಯೋಗ

SSC ಭರ್ಜರಿ ಹೊಸ ನೇಮಕಾತಿ 2023

NHIDCL Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (NHIDCL)
ಉದ್ಯೋಗ ಸ್ಥಳ: All India
ಹುದ್ದೆಗಳು ಸಂಖ್ಯೆ: 84
ವೇತನ ಶ್ರೇಣಿ: 9,300 ರಿಂದ 67,000 ರೂ
ಅರ್ಜಿ‌ ಸಲ್ಲಿಕೆ ಕೊನೆಯ ದಿನಾಂಕ: 09-04-2023

ಶೈಕ್ಷಣಿಕ ಅರ್ಹತೆ:
ಜನರಲ್ ಮ್ಯಾನೇಜರ್ (ಕಾನೂನು) – Law, LLB ಪದವಿ
ಜನರಲ್ ಮ್ಯಾನೇಜರ್ (Land Acquisition) – ಪದವಿ
ಉಪ ಪ್ರಧಾನ ವ್ಯವಸ್ಥಾಪಕರು (ಭೂ ಸ್ವಾಧೀನ) – ಪದವಿ
ಮ್ಯಾನೇಜರ್ (ಭೂ ಸ್ವಾಧೀನ) – ಪದವಿ
ಮ್ಯಾನೇಜರ್ (ಕಾನೂನು) – Law, LLB ಪದವಿ
ಮ್ಯಾನೇಜರ್ (ಹಣಕಾಸು) – ICAI, ICWAI, MBA in Finance
ಉಪ ವ್ಯವಸ್ಥಾಪಕರು (ಹಣಕಾಸು) – ICAI, ICWAI, MBA in Finance
ಸಹಾಯಕ ವ್ಯವಸ್ಥಾಪಕ (ಹಣಕಾಸು) – ICAI, ICWAI, MBA in Finance
ಜೂನಿಯರ್ ಮ್ಯಾನೇಜರ್ (ಹಣಕಾಸು) – ICAI, ICWAI, Degree in Commerce
ಸಹಾಯಕ ನಿರ್ದೇಶಕರು (ಅಧಿಕೃತ ಭಾಷೆ) – ಪದವಿ

ಹುದ್ದೆಗಳ ವಿವರ:
ಜನರಲ್ ಮ್ಯಾನೇಜರ್ (ಕಾನೂನು) – 1
ಜನರಲ್ ಮ್ಯಾನೇಜರ್ (Land Acquisition) – 5
ಉಪ ಪ್ರಧಾನ ವ್ಯವಸ್ಥಾಪಕರು (ಭೂ ಸ್ವಾಧೀನ) -13
ಮ್ಯಾನೇಜರ್ (ಭೂ ಸ್ವಾಧೀನ) – 18
ಮ್ಯಾನೇಜರ್ (ಕಾನೂನು) – 1
ಮ್ಯಾನೇಜರ್ (ಹಣಕಾಸು) – 2
ಉಪ ವ್ಯವಸ್ಥಾಪಕರು (ಹಣಕಾಸು) – 8
ಸಹಾಯಕ ವ್ಯವಸ್ಥಾಪಕ (ಹಣಕಾಸು) – 15
ಜೂನಿಯರ್ ಮ್ಯಾನೇಜರ್ (ಹಣಕಾಸು) – 20
ಸಹಾಯಕ ನಿರ್ದೇಶಕರು (ಅಧಿಕೃತ ಭಾಷೆ) – 1

NHIDCL Recruitment 2023 ವೇತನ ಶ್ರೇಣಿ:
ಜನರಲ್ ಮ್ಯಾನೇಜರ್ (ಕಾನೂನು) – 37,400 ರಿಂದ 67,000 ರೂ
ಜನರಲ್ ಮ್ಯಾನೇಜರ್ (Land Acquisition) – 37,400 ರಿಂದ 67,000 ರೂ
ಉಪ ಪ್ರಧಾನ ವ್ಯವಸ್ಥಾಪಕರು (ಭೂ ಸ್ವಾಧೀನ) – 15,600 ರಿಂದ 39,100 ರೂ
ಮ್ಯಾನೇಜರ್ (ಭೂ ಸ್ವಾಧೀನ) – 15,600 ರಿಂದ 39,100 ರೂ
ಮ್ಯಾನೇಜರ್ (ಕಾನೂನು) – 15,600 ರಿಂದ 39,100 ರೂ
ಮ್ಯಾನೇಜರ್ (ಹಣಕಾಸು) – 15,600 ರಿಂದ 39,100 ರೂ
ಉಪ ವ್ಯವಸ್ಥಾಪಕರು (ಹಣಕಾಸು) – 15,600 ರಿಂದ 39,100 ರೂ
ಸಹಾಯಕ ವ್ಯವಸ್ಥಾಪಕ (ಹಣಕಾಸು) – 93,00 ರಿಂದ 34,800 ರೂ
ಜೂನಿಯರ್ ಮ್ಯಾನೇಜರ್ (ಹಣಕಾಸು) – 93,00 ರಿಂದ 34,800 ರೂ
ಸಹಾಯಕ ನಿರ್ದೇಶಕರು (ಅಧಿಕೃತ ಭಾಷೆ) – 15,600 ರಿಂದ 39,100ರೂ

NHIDCL Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27-02-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 09-04-2023

ಪ್ರಮುಖ ಲಿಂಕ್’ಗಳು:
ಅಧಿಕೃತ ಅಧಿಸೂಚನೆ: ಡೌನ್’ಲೋಡ್
ಆನ್ ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: nhidcl.com

Telegram Group Join Now
WhatsApp Group Join Now

2 thoughts on “NHIDCL ನೇಮಕಾತಿ 2023, ಸಂಬಳ 37,400 ರೂ. | NHIDCL Recruitment 2023 Notification”

Leave a Comment