ನರ್ಸ್ & ಇತರೆ ಹುದ್ದೆಗಳ ನೇಮಕಾತಿ 2023 | NHM Dharwad Recruitment 2023 Notification

Telegram Group Join Now
WhatsApp Group Join Now

PM-ABHIM ಹಾಗೂ ನಮ್ಮ ಕ್ಲಿನಿಕ್ ಯೋಜನೆಯಡಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಪ್ರಕಟಣೆ (NHM Dharwad Recruitment 2023) ಯನ್ನು ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಕೃಷಿ ವಿಮಾ ಕಂಪನಿ ನೇಮಕಾತಿ, ಅರ್ಜಿ ಸಲ್ಲಿಸಿ

ನಮ್ಮ ಮೆಟ್ರೋ ನೇಮಕಾತಿ 2023

ಡೇಟಾ ಎಂಟ್ರಿ ಆಪರೇಟರ್ & ವಿವಿಧ ಹುದ್ದೆಗಳ ನೇಮಕಾತಿ

NHM Dharwad Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ರಾಷ್ಟ್ರೀಯ ಆರೋಗ್ಯ ಮಿಷನ್ ಧಾರವಾಡ (NHM)
ವೇತನ ಶ್ರೇಣಿ: ಅಧಿಸೂಚನೆಯ ಪ್ರಕಾರ
ಉದ್ಯೋಗ ಸ್ಥಳ: ಧಾರವಾಡ

ಶೈಕ್ಷಣಿಕ ಅರ್ಹತೆ:
Medical Officer – MBBS
Nurse – Diploma Nursing, B.Sc Nursing
Experiment School Technician – PUC / 2 Years Para Medical Degree

ವಯೋಮಿತಿ:
Medical Officer – ಗರಿಷ್ಠ 65 ವರ್ಷ
Nurse – ಗರಿಷ್ಠ 45 ವರ್ಷ
Experiment School Technician – ಗರಿಷ್ಠ 40 ವರ್ಷ

ಹುದ್ದೆಗಳ ವಿವರ:
Medical Officer – 6 ಹುದ್ದೆಗಳು
Nurse – 6 ಹುದ್ದೆಗಳು
Experiment School Technician – 3 ಹುದ್ದೆಗಳು

NHM Dharwad Recruitment 2023 ನೇರ ಸಂದರ್ಶನ:
ಸಂಬಂಧಿಸಿದ ವಿದ್ಯಾರ್ಹತೆ ಪ್ರಮಾಣ ಪತ್ರ, ಅಗತ್ಯ ದಾಖಲಾತಿ ಹಾಗೂ ತಮ್ಮ ಇತ್ತಿಚಿನ ಭಾವಚಿತ್ರಗಳೊಂದಿಗೆ ದಿನಾಂಕ: 06-03-2023 ರಂದು ಬೆಳಗ್ಗೆ 10:30 ಗಂಟೆಯಿಂದ ಮದ್ಯಾಹ್ನ 01:30 ಗಂಟೆಯವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಕೆ ಸಿ ಪಾರ್ಕ್ ಹತ್ತಿರ, ಧಾರವಾಡ ಇಲ್ಲಿಗೆ ನೇರ ಸಂದರ್ಶನಕ್ಕೆ ಅಭ್ಯರ್ಥಿಗಳು ಸ್ವತಃ ಹಾಜರಾಗಲು ಕೋರಿದ. Cavid-19 ಸಮಯದಲ್ಲಿ ಸರ್ಕಾರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು ಪ್ರತಿ 2 ತಿಂಗಳಿಗೆ 1 ರಂತೆ ಗರಿಷ್ಟ 10% ಮೀರದಂತೆ ಕೃಪಾಂಕ ನೀಡಲಾಗುವುದು ಮತ್ತು ಇದರ ಕುರಿತು ಪ್ರಮಾಣ ಪತ್ರ ಕಡ್ಡಾಯವಾಗಿ ಸಲ್ಲಿಸಬೇಕು.

ಪ್ರಮುಖ ದಿನಾಂಕಗಳು:
ಅಧಿಸೂಚನೆಯನ್ನು ಹೊರಡಿಸಿದ ದಿನಾಂಕ: 27-02-2023
ಸಂದರ್ಶನ ದಿನಾಂಕ: 06-03-2023

ಪ್ರಮುಖ ದಿನಾಂಕಗಳು:
ಪ್ರಕಟಣೆ: ಡೌನ್’ಲೋಡ್

Telegram Group Join Now
WhatsApp Group Join Now

3 thoughts on “ನರ್ಸ್ & ಇತರೆ ಹುದ್ದೆಗಳ ನೇಮಕಾತಿ 2023 | NHM Dharwad Recruitment 2023 Notification”

Leave a Comment