ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (PNB Recruitment 2023) ಯನ್ನು ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
PNB Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)
ವೇತನ ಶ್ರೇಣಿ: 36,000 ರಿಂದ 78,230 ರೂ.
ಹುದ್ದೆಗಳ ಸಂಖ್ಯೆ: 240
ಉದ್ಯೋಗ ಸ್ಥಳ: All India
ಶೈಕ್ಷಣಿಕ ಅರ್ಹತೆ:
Officer-Credit – CA, CMA, CFA, ಸ್ನಾತಕೋತ್ತರ ಪದವಿ, MBA
Officer-Industry – B.E or B.Tech
Officer-Civil Engineer – B.E or B.Tech in Civil Engineering
Officer-Electrical Engineer – B.E or B.Tech in Electrical Engineering
Officer-Architect – ಪದವಿ, B.Arch
Officer-Economics – ಪದವಿ, ಸ್ನಾತಕೋತ್ತರ ಪದವಿ.
Manager-Economics – ಪದವಿ
Manager-Data Scientist – B.E or B.Tech, M.E or M.Tech
Senior Manager-Data Scientist – B.E or B.Tech, M.E or M.Tech
Manager-Cyber Security – B.E or B.Tech
Senior Manager-Cyber Security – B.E or B.Tech
PNB Recruitment 2023 ಹುದ್ದೆಗಳ ವಿವರ:
Officer-Credit – 200
Officer-Industry – 8
Officer-Civil Engineer – 5
Officer-Electrical Engineer – 4
Officer-Architect – 1
Officer-Economics – 6
Manager-Economics – 4
Manager-Data Scientist – 3
Senior Manager-Data Scientist – 2
Manager-Cyber Security – 4
Senior Manager-Cyber Security – 3
ವೇತನ ಶ್ರೇಣಿ:
Officer-Credit – 36,000 ರಿಂದ 63,840 ರೂ.
Officer-Industry – 36,000 ರಿಂದ 63,840 ರೂ.
Officer-Civil Engineer – 36,000 ರಿಂದ 63,840 ರೂ.
Officer-Electrical Engineer – 36,000 ರಿಂದ 63,840 ರೂ.
Officer-Architect – 36,000 ರಿಂದ 63,840 ರೂ.
Officer-Economics – 36,000 ರಿಂದ 63,840 ರೂ.
Manager-Economics – 48,170 ರಿಂದ 69,810 ರೂ.
Manager-Data Scientist – 48,170 ರಿಂದ 69,810 ರೂ.
Senior Manager-Data Scientist – 63,840 ರಿಂದ 78,230 ರೂ.
Manager-Cyber Security – 48,170 ರಿಂದ 69,810 ರೂ.
Senior Manager-Cyber Security – 63,840 ರಿಂದ 78,230 ರೂ.
ವಯೋಮಿತಿ:
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ಕನಿಷ್ಠ 21 ಗರಿಷ್ಠ 38 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:
SC/ST/PwBD ಅಭ್ಯರ್ಥಿಗಳಿಗೆ: 59 ರೂ.
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 1180 ರೂ.
ಪಾವತಿಸುವ ವಿಧಾನ: ಆನ್‌ಲೈನ್
PNB Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24-05-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 11-06-2023
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: pnbindia.in