RECPDCL ವಿವಿಧ ಹುದ್ದೆಗಳು ಖಾಲಿ ಇವೆ, ಅರ್ಜಿ ಸಲ್ಲಿಸಿ | RECPDCL Notification 2023 Apply Online

REC ಪವರ್ ಡಿಸ್ಟ್ರಿಬ್ಯಷನ್ ಕಂಪನಿ‌ ಲಿಮಿಟೆಡ್ ನಲ್ಲಿ ಖಾಲಿ‌ ಇರುವ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆ (RECPDCL Notification 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

IDBI ಬ್ಯಾಂಕ್ ಭರ್ಜರಿ ನೇಮಕಾತಿ 2023

ಕೇಂದ್ರೀಯ ವಿದ್ಯಾಲಯ ನೇಮಕಾತಿ 2023

RECPDCL Notification 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: REC ಪವರ್ ಡಿಸ್ಟ್ರಿಬ್ಯಷನ್ ಕಂಪನಿ‌ ಲಿಮಿಟೆಡ್ (RECPDCL) 
ವೇತನ ಶ್ರೇಣಿ: 62,000 ರಿಂದ 1,35,000 ರೂ
ಉದ್ಯೋಗ ಸ್ಥಳ: All India
ಅರ್ಜಿ ಸಲ್ಲಿಕೆ‌ ಆರಂಭ ದಿನಾಂಕ: 08-02-2023

RECPDCL Notification 2023 ವಿದ್ಯಾರ್ಹತೆ, ವಯೋಮಿತಿ

ಹುದ್ದೆಗಳವಿದ್ಯಾರ್ಹತೆವಯೋಮಿತಿ
Sr. Executive (Tech.) – (TBCB)B.E or B.Techಗರಿಷ್ಠ 48 ವರ್ಷ
Executive (Tech.)-(Inspection)B.E or B.Techಗರಿಷ್ಠ 45 ವರ್ಷ
Executive (Tech.)-(Transmission System Projects)B.E or B.Techಗರಿಷ್ಠ 45 ವರ್ಷ
Executive (Tech.)-(TBCB)B.E or B.Techಗರಿಷ್ಠ 45 ವರ್ಷ
Executive (Tech.) – (Distribution Network Strengthening)B.E or B.Techಗರಿಷ್ಠ 45 ವರ್ಷ
Executive (Tech.) – Rural Feeder Monitoring System)B.E or B.Techಗರಿಷ್ಠ 45 ವರ್ಷ
Executive (Tech.)-(Civil)B.E or B.Tech in Civil Engineeringಗರಿಷ್ಠ 45 ವರ್ಷ
Dy. Executive (Tech.)B.E or B.Tech inಗರಿಷ್ಠ 40 ವರ್ಷ
Dy. Executive (Tech.)-(Transmission)B.E or B.Tech inಗರಿಷ್ಠ 40 ವರ್ಷ
Dy. Executive (Tech.) – (Smart Metering)B.E or B.Tech inಗರಿಷ್ಠ 40 ವರ್ಷ
Dy. Executive (Tech.)-(Civil)B.E or B.Tech in Civil Engineeringಗರಿಷ್ಠ 40 ವರ್ಷ
Executive (F&A)CA, CMAಗರಿಷ್ಠ 45 ವರ್ಷ
Dy. ExecutiveCA, CMAಗರಿಷ್ಠ 40 ವರ್ಷ
Asst. ExecutiveCA, CMAಗರಿಷ್ಠ 35 ವರ್ಷ
Dy. Executive (HR)Post Graduation, MBAಗರಿಷ್ಠ 40 ವರ್ಷ
Asst. Executive (CS)Graduationಗರಿಷ್ಠ 35 ವರ್ಷ

ಹುದ್ದೆಗಳ ಸಂಖ್ಯೆ: 25

RECPDCL Notification 2023 ವೇತನ ಶ್ರೇಣಿ:
Sr. Executive (Tech.) – (TBCB) – 1,35,000 ರೂ
Executive (Tech.)-(Inspection) – 1,12,000 ರೂ
Executive (Tech.)-(Transmission System Projects) – 1,12,000 ರೂ
Executive (Tech.)-(TBCB) – 1,12,000 ರೂ
Executive (Tech.) – (Distribution Network Strengthening) – 1,12,000 ರೂ
Executive (Tech.) – Rural Feeder Monitoring System) – 1,12,000 ರೂ
Executive (Tech.)-(Civil) – 1,12,000 ರೂ
Dy. Executive (Tech.) – 85,000 ರಿಂದ 98,398 ರೂ
Dy. Executive (Tech.)-(Transmission) – 85,000 ರಿಂದ 98,398 ರೂ
Dy. Executive (Tech.) – (Smart Metering) – 85,000 ರಿಂದ 98,398 ರೂ
Dy. Executive (Tech.)-(Civil) – 85,000 ರಿಂದ 98,398 ರೂ
Executive (F&A) – 1,12,000 ರೂ
Dy. Executive – 85,000 ರಿಂದ 98,398 ರೂ
Asst. Executive – 62,000 ರೂ
Dy. Executive (HR) – 85,000 ರಿಂದ 98,398 ರೂ
Asst. Executive (CS) – 62,000 ರೂ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ‌ ಆರಂಭ ದಿನಾಂಕ: 08-02-2023
ಅರ್ಜಿ ಸಲ್ಲಿಕೆ‌ ಕೊನೆಯ ದಿನಾಂಕ: 06-03-2023

ಪ್ರಮುಖ ಲಿಂಕ್ ಗಳು:

ಅಧಿಸೂಚನೆ: ಡೌನ್‌ಲೋಡ್
ಆನ್ ಲೈನ್ ಅರ್ಜಿ:  Apply ಮಾಡಿ
ಅಧಿಕೃತ ವೆಬ್‌ಸೈಟ್:‌ recpdcl.in

1 thought on “RECPDCL ವಿವಿಧ ಹುದ್ದೆಗಳು ಖಾಲಿ ಇವೆ, ಅರ್ಜಿ ಸಲ್ಲಿಸಿ | RECPDCL Notification 2023 Apply Online”

Leave a Comment