SBI ನೇಮಕಾತಿ ಅಧಿಸೂಚನೆ 2022 | SBI Notification 2022

Telegram Group Join Now
WhatsApp Group Join Now

ಎಚ್ಚರಿಕೆ: ನಾವು ಬರೆದ ಕಂಟೆಂಟ್‌ ಮತ್ತು ನಾವು Create ಮಾಡಿದ Image ಗಳು ನಮ್ಮ Copyright ವ್ಯಾಪ್ತಿಗೆ ಒಳಪಟ್ಟಿರುತ್ತವೆ. ನಮ್ಮ ಒಪ್ಪಿಗೆ ಇಲ್ಲದೆ ನಮ್ಮ ಕಂಟೆಂಟ್‌ ಕದ್ದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ನಮ್ಮ ಕಂಟೆಂಟ್‌ ಕದ್ದಿರುವುದು ಈಗಾಗಲೇ ನಮ್ಮ ಗಮನಕ್ಕೆ ಬಂದಿದ್ದು ಅಂತವರು ಕೂಡಲೇ ಡಿಲೀಟ್‌ ಮಾಡಿ.

SBI Notification 2022: ಸ್ಪೆಷಲಿಸ್ಟ್‌ ಕೇಡರ್ ಆಫೀಸರ್ (ಎಸ್‌ಸಿಒ) ಹುದ್ದೆಗಳ ನೇಮಕಾತಿಗೆ ಭಾರತೀಯ ಸ್ಟೇಟ್‌ ಬ್ಯಾಂಕ್‌ (SBI) ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಅಧಿಸೂಚನೆಯಲ್ಲಿರು ಹುದ್ದೆಗಳಿಗೆ ಕೊನೆಯ ದಿನಾಂಕದೊಳಗೆ ಆನ್‌ ಲೈನ್ ‌ಮೂಲಕ ಅರ್ಜಿ ಸಲ್ಲಿಸಲ್ಲಿಸಬಹುದು.

ಈ ಅಧಿಸೂಚನೆಗೆ ಸಂಬಂಧಿಸಿದಂತೆ ಹುದ್ದೆಗಳ ಮಾಹಿತಿ, ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ, ಇತರೆ ಮಾಹಿತಿಗಳನ್ನು ಕೆಳಗೆ ಕಂಡದಂತೆ ವಿವರಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್‌ ಲೈನ್ ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆ ಗಮನವಿಟ್ಟು ಓದಿ ಹಾಗೂ ಅರ್ಜಿ ಸಲ್ಲಿಸಿ.

SBI Notification 2022 ಮಾಹಿತಿ

ಹುದ್ದೆಗಳ ಹೆಸರು – ಅಧಿಸೂಚನೆಯಲ್ಲಿ ನಮೂದಿಸಿರುವ ವಿವಿಧ ಹುದ್ದೆಗಳು

ಇಲಾಖೆ ಅಥವಾ ಸಂಸ್ಥೆ – ಎಸ್‌ ಬಿ ಐ

ಒಟ್ಟು ಹುದ್ದೆಗಳು – 714

ಹುದ್ದೆಗಳ ಮಾಹಿತಿಒಟ್ಟು ಹುದ್ದೆಗಳು = 714

ಮ್ಯಾನೇಜರ್ (ಬ್ಯುಸಿನೆಸ್ ಪ್ರೋಸೆಸ್) : 1
ಸೆಂಟ್ರಲ್ ಆಪರೇಷನ್ಸ್‌ ಟೀಮ್ -ಸಪೋರ್ಟ್‌ : 2
ಮ್ಯಾನೇಜರ್ (ಬ್ಯುಸಿನೆಸ್ ಡೆವಲಪ್ಮೆಂಟ್) : 2
ಪ್ರಾಜೆಕ್ಟ್‌ ಡೆವಲಪ್ಮೆಂಟ್ ಮ್ಯಾನೇಜರ್ (ಬ್ಯುಸಿನೆಸ್) : 2
ರಿಲೇಷನ್‌ಶಿಪ್ ಮ್ಯಾನೇಜರ್ : 335
ಇನ್ವೆಸ್ಟ್‌ಮೆಂಟ್ ಆಫೀಸರ್ : 52
ಸೀನಿಯರ್ ರಿಲೇಶನ್‌ಶಿಪ್ ಮ್ಯಾನೇಜರ್ : 147
ರಿಲೇಷನ್‌ಶಿಪ್ ಮ್ಯಾನೇಜರ್ (ಟೀಮ್ ಲೀಡ್) : 37
ರೀಜನಲ್ ಹೆಡ್ : 12
ಕಸ್ಟಮರ್ ರಿಲೇಶನ್‌ಶಿಪ್ ಎಕ್ಸಿಕ್ಯೂಟಿವ್ : 75
ಮ್ಯಾನೇಜರ್ (ಡಾಟಾ ಸೈಂಟಿಸ್ಟ್‌ ಸ್ಪೆಷಲಿಸ್ಟ್‌ ) : 11
ಡಿವೈ ಮ್ಯಾನೇಜರ್ (ಡಾಟಾ ಸೈಂಟಿಸ್ಟ್‌ ಸ್ಪೆಷಲಿಸ್ಟ್‌ ) : 5
ಸಿಸ್ಟಮ್ ಆಫೀಸರ್ : 03
ಅಸಿಸ್ಟಂಟ್ ಮ್ಯಾನೇಜರ್ : 05
ಡೆಪ್ಯೂಟಿ ಮ್ಯಾನೇಜರ್ : 4
ಅಸಿಸ್ಟಂಟ್ ಮ್ಯಾನೇಜರ್ : 4
ಡೆಪ್ಯೂಟಿ ಮ್ಯಾನೇಜರ್ (ಜಾವಾ ಡೆವಲಪರ್) : 4
ಡೆಪ್ಯೂಟಿ ಮ್ಯಾನೇಜರ್ (ಎಐ / ಎಂಎಲ್ ಡೆವಲಪರ್): 1
ಅಸಿಸ್ಟಂಟ್ ಮ್ಯಾನೇಜರ್ (ವಿಂಡೋಸ್ ಅಡ್ಮಿನಿಸ್ಟ್ರೇಟರ್) : 2
ಅಸಿಸ್ಟಂಟ್ ಮ್ಯಾನೇಜರ್ (ಲಿನಕ್ಸ್‌ ಅಡ್ಮಿನಿಸ್ಟ್ರೇಟರ್ ) : 02
ಡೆಪ್ಯೂಟಿ ಮ್ಯಾನೇಜರ್ (ವಿವಿಧ ವಿಭಾಗ) : 03
ಸೀನಿಯರ್ ಸ್ಪೆಷಿಯಲ್ ಎಕ್ಸಿಕ್ಯೂಟಿವ್ : 05

ವಿದ್ಯಾರ್ಹತೆ:

ಸ್ನಾತಕೋತ್ತರ ಪದವಿ, ಪದವಿ ಹೊಂದಿರಬೇಕು ಹಾಗೂ ಹುದ್ದೆಗಳಿಗೆ ಅನುಗುಣವಾಗಿ ಅಧಿಕೃತ ಅಧಿಸೂಚನೆಯಲ್ಲಿ ವಿದ್ಯಾರ್ಹತೆಯ ಮಾಹಿತಿಯನ್ನು ನೀಡಲಾಗಿದೆ.

ವೇತನ:

ಹುದ್ದೆಗಳಿಗೆ ಅನುಗುಣವಾಗಿ ವೇತನ ಶ್ರೇಣಿ ಇದೆ. ಅಧಿಸೂಚನೆಯನ್ನು ಗಮನಿಸಿ.

ವಯೋಮಿತಿ:

ಹುದ್ದೆಗಳಿಗೆ ಅನುಗುಣ ವಿವಿಧ ವಯೋಮಿತಿ ಇರುತ್ತದೆ.

  • ಕನಿಷ್ಠ 20 ವರ್ಷ
  • ಗರಿಷ್ಠ 50 ವರ್ಷ
    • ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ.

ಅರ್ಜಿ ಶುಲ್ಕ:

  • ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ  ಅಭ್ಯರ್ಥಿಗಳು: 750 ರೂ
  • 200 ರೂ
  • ಪ.ಜಾ, ಪ.ಪಂ, ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ

ಪಾವತಿ ವಿಧಾನ: ಆನ್‌ಲೈನ್

ಪ್ರಮುಖ ದಿನಾಂಕಗಳು:

ಆನ್‌ಲೈನ್‌ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ31 ಆಗಸ್ಟ್ 2022
ಆನ್‌ಲೈನ್‌ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ20 ಸೆಪ್ಟೆಂಬರ್ 2022

ಪ್ರಮುಖ ಲಿಂಕ್‌ಗಳು

ಅಧಿಸೂಚನೆ -1ಇಲ್ಲಿ ಕ್ಲಿಕ್ ಮಾಡಿ
ಅಧಿಸೂಚನೆ -2ಇಲ್ಲಿ ಕ್ಲಿಕ್ ಮಾಡಿ
ಅಧಿಸೂಚನೆ -3ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್‌ ಅರ್ಜಿ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್https://sbi.co.in/web/careers/

Telegram Group Join Now
WhatsApp Group Join Now

Leave a Comment