SBI ನಲ್ಲಿ ಉದ್ಯೋಗವಕಾಶ, ಅರ್ಜಿ ಸಲ್ಲಿಸಿ | SBI Recruitment 2023 Notification

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (SBI Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

KPSC ಹೊಸ ನೇಮಕಾತಿ 2023

DCC ಬ್ಯಾಂಕ್ ಹೊಸ ನೇಮಕಾತಿ 2023

ಬ್ಯಾಂಕ್ ಆಫ್ ಬರೋಡಾ ಹೊಸ ನೇಮಕಾತಿ 2023

SBI Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ವೇತನ ಶ್ರೇಣಿ: 63,840 ರಿಂದ 78,230 ರೂ
ಅರ್ಜಿ ಸಲ್ಲಿಕೆಯ‌ ಕೊನೆಯ ದಿನಾಂಕ: 15-03-2023

ಶೈಕ್ಷಣಿಕ ಅರ್ಹತೆ:
Manager (Retail Products) – MBA, PGDM, PGPM
Faculty (Executive Education) – MBA, Post Graduation, Ph.D
Senior Executive (Statistics) – B.Tech in CSE/IT, Post Graduation

ವೇತನ ಶ್ರೇಣಿ:
Manager (Retail Products) – 63,840 ರಿಂದ 78,230 ರೂ
Faculty (Executive Education) – 25,00,000 ರಿಂದ 40,00,000 ವಾರ್ಷಿಕ ವೇತನ
Senior Executive (Statistics) – 15,00,000 ರಿಂದ 20,00,000 ವಾರ್ಷಿಕ ವೇತನ

ವಯೋಮಿತಿ:
Manager (Retail Products) – ಕನಿಷ್ಠ 28 ವರ್ಷ ಹಾಗೂ ಗರಿಷ್ಠ 38 ವರ್ಷ
Faculty (Executive Education) – ಕನಿಷ್ಠ 28 ವರ್ಷ ಹಾಗೂ ಗರಿಷ್ಠ 55 ವರ್ಷ
Senior Executive (Statistics) – ಕನಿಷ್ಠ 25 ವರ್ಷ ಹಾಗೂ ಗರಿಷ್ಠ 35 ವರ್ಷ

ಅರ್ಜಿ ಶುಲ್ಕ:
SC/ST/PWD ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ
General/EWS/OBC ಅಭ್ಯರ್ಥಿಗಳಿಗೆ: 750 ರೂ

SBI Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 23-02-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15-03-2023

ಪ್ರಮುಖ ಲಿಂಕ್ ಗಳು:
Manager (Retail Products) ಅಧಿಸೂಚನೆ: ಡೌನ್ ಲೋಡ್
Manager (Retail Products) ಅಧಿಸೂಚನೆ: Apply ಮಾಡಿ
Faculty (Executive Education) ಅಧಿಸೂಚನೆ: ಡೌನ್ ಲೋಡ್
Faculty (Executive Education) ಅಧಿಸೂಚನೆ: Apply ಮಾಡಿ
Senior Executive (Statistics) ಅಧಿಸೂಚನೆ: ಡೌನ್ ಲೋಡ್
Senior Executive (Statistics) ಅಧಿಸೂಚನೆ: Apply ಮಾಡಿ
ಅಧಿಕೃತ ವೆಬ್‌ಸೈಟ್: sbi.co.in

8 thoughts on “SBI ನಲ್ಲಿ ಉದ್ಯೋಗವಕಾಶ, ಅರ್ಜಿ ಸಲ್ಲಿಸಿ | SBI Recruitment 2023 Notification”

Leave a Comment