ಕ್ರೀಡಾ ಪ್ರಾಧಿಕಾರ ನೇಮಕಾತಿ 2023, ಸಂಬಳ ₹60,000 | Sports Authority of India Notification 2023

Telegram Group Join Now
WhatsApp Group Join Now

ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಲ್ಲಿ ಖಾಲಿ‌ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (Sports Authority of India Notification 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಕೇಂದ್ರೀಯ ವಿದ್ಯಾಲಯ ನೇಮಕಾತಿ 2023

SDA ನೇಮಕಾತಿಗೆ ಅಧಿಸೂಚನೆ 2023

ರಾಯಚೂರು ಜಿಲ್ಲಾ ಕೋರ್ಟ್ ನೇಮಕಾತಿ 2023, ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Sports Authority of India Notification 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ
ವೇತನ ಶ್ರೇಣಿ: 60,000 ರಿಂದ 1,05,000 ರೂ
ಉದ್ಯೋಗ ಸ್ಥಳ: All India
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 07-03-2023

ಶೈಕ್ಷಣಿಕ ಅರ್ಹತೆ:

  • Performance Analysts – ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ.
  • High Performance Analyst – ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ.

ವೇತನ ಶ್ರೇಣಿ:
Performance Analysts – 60000 ರೂ
High Performance Analyst – 1,05,000 ರೂ

ವಯೋಮಿತಿ:
Performance Analysts – ಗರಿಷ್ಠ 40 ವರ್ಷ ಮೀರಿರಬಾರದು.
High Performance Analyst – ಗರಿಷ್ಠ 45 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ:
ಯಾವುದೇ ರೀತಿಯ ಅರ್ಜಿ ಶುಲ್ಕ ‌ಇರುವುದಿಲ್ಲ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 14-02-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 07-03-2023

ಪ್ರಮುಖ ಲಿಂಕ್ ಗಳು:
Performance Analysts ಅಧಿಸೂಚನೆ -‌ ಡೌನ್‌ಲೋಡ್
Performance Analysts ಆನ್ ಲೈನ್ ಅರ್ಜಿApply ಮಾಡಿ
High Performance Analyst ಅಧಿಸೂಚನೆಡೌನ್‌ಲೋಡ್
High Performance Analyst ಆನ್ ಲೈನ್ ಅರ್ಜಿApply ಮಾಡಿ

Telegram Group Join Now
WhatsApp Group Join Now

1 thought on “ಕ್ರೀಡಾ ಪ್ರಾಧಿಕಾರ ನೇಮಕಾತಿ 2023, ಸಂಬಳ ₹60,000 | Sports Authority of India Notification 2023”

Leave a Comment