ಸ್ನೇಹಿತರೆ.. ನಮಸ್ಕಾರ, ಇಂದು ನಾವು ಮತ್ತೊಂದು ಉದ್ಯೋಗ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ. ತಕ್ನಿಕಿ ಶಿಕ್ಷಾ ವಿಧಾನ ಕೌನ್ಸಿಲ್’ನಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗಳ ಭರ್ತಿಗಾಗಿ ಭರ್ಜರಿ ನೇಮಕಾತಿ ಅಧಿಸೂಚನೆ (Takniki Shiksha Vidhan Council Recruitment 2023) ಯನ್ನು ಪ್ರಕಟಿಸಿರುವ ಕುರಿತು ಈ ಲೇಖನದಲ್ಲಿ ವಿವರಿಸಲಾಗಿದೆ.
ತಕ್ನಿಕಿ ಶಿಕ್ಷಾ ವಿಧಾನ ಕೌನ್ಸಿಲ್’ನಲ್ಲಿ ಯೋಗ ಶಿಕ್ಷಕ, ಕನ್ನಡ ಭಾಷಾ ಶಿಕ್ಷಕ, ಸಮಾಜ ಅಧ್ಯಯನ ಶಿಕ್ಷಕ, ಗಣಿತ ಶಿಕ್ಷಕ, ಇಂಗ್ಲೀಷ್ ಶಿಕ್ಷಕ, ಸಾಮಾನ್ಯ ವಿಜ್ಞಾನ ಶಿಕ್ಷಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
Takniki Shiksha Vidhan Council Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ತಕ್ನಿಕಿ ಶಿಕ್ಷಾ ವಿಧಾನ ಕೌನ್ಸಿಲ್’
ಹುದ್ದೆಗಳು ಸಂಖ್ಯೆ: 3828
ವೇತನ ಶ್ರೇಣಿ: 35,000 ರೂ
ಉದ್ಯೋಗ ಸ್ಥಳ: ಕರ್ನಾಟಕ
ಅರ್ಜಿ ಸಲ್ಲಿಕೆ ಆರಂಭ: 07-02-2023
ಶೈಕ್ಷಣಿಕ ಅರ್ಹತೆ:
ಯೋಗ ಶಿಕ್ಷಕ – PUC Pass
ಕಲಾ ಶಿಕ್ಷಕ – 10ನೇ, PUC, ಡಿಪ್ಲೊಮಾ
ಸಂಗೀತ ಶಿಕ್ಷಕ – PUC, ಪದವಿ, ಸ್ನಾತಕೋತ್ತರ ಪದವಿ
ಕನ್ನಡ ಭಾಷಾ ಶಿಕ್ಷಕ – B.Ed, ಪದವಿ
ಹಿಂದಿ ಶಿಕ್ಷಕ – B.Ed, ಪದವಿ
ಇಂಗ್ಲೀಷ್ ಶಿಕ್ಷಕ – B.Ed, ಪದವಿ
ಗಣಿತ ಶಿಕ್ಷಕ – B.Ed, ಪದವಿ
ಸಾಮಾನ್ಯ ವಿಜ್ಞಾನ ಶಿಕ್ಷಕ – B.Ed, ಪದವಿ
ಸಮಾಜ ಅಧ್ಯಯನ ಶಿಕ್ಷಕ – B.ed, ಪದವಿ, ಸ್ನಾತಕೋತ್ತರ ಪದವಿ
ಗ್ರಂಥಪಾಲಕ – ಡಿಪ್ಲೊಮಾ, ಪದವಿ
ತಾಂತ್ರಿಕ ಸಹಾಯಕ – ಡಿಪ್ಲೊಮಾ, ಪದವಿ, BCA
Office Subordinate – 10th pass
Takniki Shiksha Vidhan Council Recruitment 2023 ಹುದ್ದೆಗಳ ವಿವರ:
ಯೋಗ ಶಿಕ್ಷಕ -319
ಕಲಾ ಶಿಕ್ಷಕ -319
ಸಂಗೀತ ಶಿಕ್ಷಕ -319
ಕನ್ನಡ ಭಾಷಾ ಶಿಕ್ಷಕ -319
ಹಿಂದಿ ಟೀಚರ್ -319
ಇಂಗ್ಲೀಷ್ ಶಿಕ್ಷಕ -319
ಗಣಿತ ಶಿಕ್ಷಕ -319
ಸಾಮಾನ್ಯ ವಿಜ್ಞಾನ ಶಿಕ್ಷಕ -319
ಸಮಾಜ ಅಧ್ಯಯನ ಶಿಕ್ಷಕ -319
ಗ್ರಂಥಪಾಲಕ -319
ತಾಂತ್ರಿಕ ಸಹಾಯಕ -319
Office Subordinate – 319
ವೇತನ ಶ್ರೇಣಿ:
ಯೋಗ ಶಿಕ್ಷಕ – 32,000 ರೂ
ಕಲಾ ಶಿಕ್ಷಕ -32,000 ರೂ
ಸಂಗೀತ ಶಿಕ್ಷಕ -32,000 ರೂ
ಕನ್ನಡ ಭಾಷಾ ಶಿಕ್ಷಕ -35,000 ರೂ
ಹಿಂದಿ ಶಿಕ್ಷಕ -35,000 ರೂ
ಇಂಗ್ಲೀಷ್ ಶಿಕ್ಷಕ -35,000 ರೂ
ಗಣಿತ ಶಿಕ್ಷಕ -35,000 ರೂ
ಸಾಮಾನ್ಯ ವಿಜ್ಞಾನ ಶಿಕ್ಷಕ -35,000 ರೂ
ಸಮಾಜ ಅಧ್ಯಯನ ಶಿಕ್ಷಕ -35,000 ರೂ
ಗ್ರಂಥಪಾಲಕ – 30,000 ರೂ
ತಾಂತ್ರಿಕ ಸಹಾಯಕ -30,000 ರೂ
Office Subordinate – 20,000 ರೂ
ವಯೋಮಿತಿ:
ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ಮೀರಿರಬಾರದು.
ಅರ್ಜಿ ಶುಲ್ಕ:
Registration & Processing Fee: 500 ರೂ
ಆನ್ ಲೈನ್ ಮೂಲಕ ಪಾವತಿಸಬೇಕು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07-02-2023
ಅರ್ಜಿ ಸಲ್ಲಕೆ ಕೊನೆಯ ದಿನಾಂಕ: 25-02-2023
Takniki Shiksha Vidhan Council Recruitment 2023 ಪ್ರಮುಖ ಲಿಂಕ್’ಗಳು
- ಅಧಿಸೂಚನೆ: Download
- ಆನ್ ಲೈನ್ ಅರ್ಜಿ: Apply ಮಾಡಿ
- ಅಧಿಕೃತ ವೆಬ್‌ಸೈಟ್: tsvc.in
1 thought on “ಶಿಕ್ಷಕರ ಹುದ್ದೆಗಳಿಗೆ ಭರ್ಜರಿ ನೇಮಕಾತಿ | Takniki Shiksha Vidhan Council Recruitment 2023”