THDC ನಲ್ಲಿ ಉದ್ಯೋಗವಕಾಶ, ಅರ್ಜಿ ಸಲ್ಲಿಸಿ | THDC Recruitment 2023 Apply Online

ತೆಹ್ರಿ ಹೈಡ್ರೊ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (THDC) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ITBP ಪಡೆಯಲ್ಲಿ ಉದ್ಯೋಗವಕಾಶ

ಸರ್ವೆ ಆಫ್ ಇಂಡಿಯಾ ನೇಮಕಾತಿ 2023

10th, 12th ಆದವರಿಗೆ ಜಿಲ್ಲಾ ಕೋರ್ಟ್‌ನಲ್ಲಿ ಉದ್ಯೋಗ

ಸಬ್‌ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿ 2023

THDC Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ತೆಹ್ರಿ ಹೈಡ್ರೊ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (THDC)
ವೇತನ ಶ್ರೇಣಿ: 80,000 ರಿಂದ 2,20,000 ರೂ.
ಉದ್ಯೋಗ ಸ್ಥಳ: All India
ಹುದ್ದೆಗಳ ಸಂಖ್ಯೆ: 34

ಶೈಕ್ಷಣಿಕ ಅರ್ಹತೆ:
Manager (O&M) – 11
Manager (Chemistry) – 1
Manager (Business Planning & Development) – 5
Manager (Renewable Energy) – 7
Manager (Hydro Civil Design) – 5
Manager (Hydro Civil Construction) – 5

THDC Recruitment 2023 ವೇತನ ಶ್ರೇಣಿ:
Manager (O&M) –  B.Sc, B.E or B.Tech
Manager (Chemistry) – M.Sc in Chemistry
Manager (Business Planning & Development) –  B.Sc, B.E or B.Tech, MBA
Manager (Renewable Energy) –  B.Sc, B.E or B.Tech
Manager (Hydro Civil Design), Manager (Hydro Civil Construction) – B.Sc, B.E or B.Tech in Civil Engineering

ವಯೋಮಿತಿ:
ತೆಹ್ರಿ ಹೈಡ್ರೊ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (THDC) ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಗರಿಷ್ಠ 45 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ:
SC/ST/PwBD/ಮಾಜಿ ಸೈನಿಕರು/ಇಲಾಖೆಯ ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ
ಸಾಮಾನ್ಯ/OBC (NCL)/EWS ಅಭ್ಯರ್ಥಿಗಳಿಗೆ: 600 ರೂ.
ಪಾವತಿ ವಿಧಾನ: ಆನ್‌ಲೈನ್

THDC Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 05-04-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 04-05-2023
ಅರ್ಜಿ‌ ಶುಲ್ಕ ಪಾವತಿಸುಲು ಕೊನೆಯ ದಿನಾಂಕ: 06-05-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್‌: thdc.co.in

Telegram Group Join Now
WhatsApp Group Join Now

Leave a Comment