ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (VIMUL) ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (VIMUL Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
VIMUL Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (VIMUL)
ವೇತನ ಶ್ರೇಣಿ: 21,400 ರಿಂದ 97,100 ರೂ.
ಹುದ್ದೆಗಳ ಸಂಖ್ಯೆ: 40
ಉದ್ಯೋಗ ಸ್ಥಳ: ವಿಜಯಪುರ, ಬಾಗಲಕೋಟ
ಶೈಕ್ಷಣಿಕ ಅರ್ಹತೆ:
ಸಹಾಯಕ ವ್ಯವಸ್ಥಾಪಕರು – B.Vsc ಪದವಿ.
ತಾಂತ್ರಿಕ ಅಧಿಕಾರಿ – B.Sc (DT), B.Tech (DT)
ವಿಸ್ತರಣಾಧಿಕಾರಿ ದರ್ಜೆ -3 – ಪದವಿ
ಕೆಮಿಸ್ಟ್ ದರ್ಜೆ-2 – B.SC
ಕಿರಿಯ ಸಿಸ್ಟ್ಂ ಆಫರೇಟರ್ – B.Sc (Computer Science/ Comp. Application) B.C.A
ಆಡಳಿತ ಸಹಾಯಕ – ಪದವಿ
ಮಾರುಕಟ್ಟೆ ಸಹಾಯಕರು – B.Com, BBA
ಕಿರಿಯ ತಾಂತ್ರಿಕರು – SSLC
ಹಾಲು ರವಾನೆಗಾರರು – SSLC
VIMUL Recruitment 2023 ವೇತನ ಶ್ರೇಣಿ:
ಸಹಾಯಕ ವ್ಯವಸ್ಥಾಪಕರು – 52,650 ರಿಂದ 97,100 ರೂ.
ತಾಂತ್ರಿಕ ಅಧಿಕಾರಿ – 43,100 ರಿಂದ 83,900 ರೂ.
ವಿಸ್ತರಣಾಧಿಕಾರಿ ದರ್ಜೆ -3 – 33,450 ರಿಂದ 62,600 ರೂ.
ಕೆಮಿಸ್ಟ್ ದರ್ಜೆ-2 – 27,650 ರಿಂದ 52,650 ರೂ.
ಕಿರಿಯ ಸಿಸ್ಟ್ಂ ಆಫರೇಟರ್ – 27,650 ರಿಂದ 52,650 ರೂ.
ಆಡಳಿತ ಸಹಾಯಕ – 27,650 ರಿಂದ 52,650 ರೂ.
ಮಾರುಕಟ್ಟೆ ಸಹಾಯಕರು – 27,650 ರಿಂದ 52,650 ರೂ.
ಕಿರಿಯ ತಾಂತ್ರಿಕರು – 21,400 ರಿಂದ 42,000 ರೂ.
ಹಾಲು ರವಾನೆಗಾರರು – 21,400 ರಿಂದ 42,000 ರೂ.
ಹುದ್ದೆಗಳ ವಿವರ:
ಸಹಾಯಕ ವ್ಯವಸ್ಥಾಪಕರು – 06
ತಾಂತ್ರಿಕ ಅಧಿಕಾರಿ – 02
ವಿಸ್ತರಣಾಧಿಕಾರಿ ದರ್ಜೆ -3 – 08
ಕೆಮಿಸ್ಟ್ ದರ್ಜೆ-2 – 03
ಕಿರಿಯ ಸಿಸ್ಟ್ಂ ಆಫರೇಟರ್ – 03
ಆಡಳಿತ ಸಹಾಯಕ – 02
ಮಾರುಕಟ್ಟೆ ಸಹಾಯಕರು – 02
ಕಿರಿಯ ತಾಂತ್ರಿಕರು – 08
ಹಾಲು ರವಾನೆಗಾರರು – 06
ವಯೋಮಿತಿ:
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (VIMUL) ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
SC/ST/Cat-I ಅಭ್ಯರ್ಥಿಗಳಿಗೆ: 05 ವರ್ಷ
Cat-2A/2B/3A & 3B ಅಭ್ಯರ್ಥಿಗಳಿಗೆ: 03 ವರ್ಷ
ಅರ್ಜಿ ಶುಲ್ಕ:
SC/ST/Cat-I/PH ಅಭ್ಯರ್ಥಿಗಳಿಗೆ: ರೂ.500/-
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: ರೂ.1000/-
ಪಾವತಿ ವಿಧಾನ: ಆನ್‌ಲೈನ್
VIMUL Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24-03-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 25-04-2023
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 26-04-2023
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: bimul.coop