ವಿಶ್ವೇಶ್ವರಯ್ಯ ಮ್ಯೂಸಿಯಂನಲ್ಲಿ ಉದ್ಯೋಗವಕಾಶ | VITM Bangalore Recruitment 2023

Telegram Group Join Now
WhatsApp Group Join Now

ಸ್ನೇಹಿತರೆ.. ನಮಸ್ಕಾರ.. ಇಂದು ಮತ್ತೊಂದು ಉದ್ಯೋಗ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ. ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ & ಟೆಕ್ನಾಲಜಿಕಲ್ ಮ್ಯೂಸಿಯಂ (VITM) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (VITM Bangalore Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

THDC ನಲ್ಲಿ ಉದ್ಯೋಗವಕಾಶ, ಅರ್ಜಿ ಸಲ್ಲಿಸಿ

NHSRC ನಲ್ಲಿ ಖಾಲಿ ಹುದ್ದೆಗಳ ನೇಮಕಾತಿ 2023

NPCIL ನಲ್ಲಿ ಉದ್ಯೋಗವಕಾಶ, 56,100 ರೂ. ವೇತನ

VITM Bangalore Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ & ಟೆಕ್ನಾಲಜಿಕಲ್ ಮ್ಯೂಸಿಯಂ (VITM)
ವೇತನ ಶ್ರೇಣಿ: 19,900 ರಿಂದ 92,300 ರೂ.
ಉದ್ಯೋಗ ಸ್ಥಳ: ಬೆಂಗಳೂರು

ವಯೋಮಿತಿ:
ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ & ಟೆಕ್ನಾಲಜಿಕಲ್ ಮ್ಯೂಸಿಯಂ (VITM) ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಹುದ್ದೆಗಳಿಗೆ ಅನುಸಾರ ಗರಿಷ್ಠ 25, 35 ವರ್ಷ ನಿಗದಿಪಡಿಸಲಾಗಿದೆ.

ಹುದ್ದೆಗಳ ವಿವರ:
ಪ್ರದರ್ಶನ ಸಹಾಯಕ-ಎ – 1
ಜೂನಿಯರ್ ಸ್ಟೆನೋಗ್ರಾಫರ್ – 2
ಕಚೇರಿ ಸಹಾಯಕ – 1
ತಂತ್ರಜ್ಞ-ಎ (ಎಲೆಕ್ಟ್ರಾನಿಕ್ಸ್) – 2
ತಂತ್ರಜ್ಞ-ಎ (ಎಲೆಕ್ಟ್ರಿಕಲ್) – 1
ತಂತ್ರಜ್ಞ-ಎ (ಫಿಟ್ಟರ್) – 1
ತಂತ್ರಜ್ಞ-ಎ (ಕಾರ್ಪೆಂಟರ್) – 1

ಶೈಕ್ಷಣಿಕ ಅರ್ಹತೆ:
ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ & ಟೆಕ್ನಾಲಜಿಕಲ್ ಮ್ಯೂಸಿಯಂ (VITM) ಅಧಿಸೂಚನೆ ಪ್ರಕಾರ ಹುದ್ದೆಗಳಿಗೆ ಅನುಸಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10 ನೇ ತರಗತಿ, ಪಿಯುಸಿ, ITI, ಹಾಗೂ ಪದವಿ ಪೂರ್ಣಗೊಳಿಸಿರಬೇಕು.

ವೇತನ ಶ್ರೇಣಿ:
ಪ್ರದರ್ಶನ ಸಹಾಯಕ-ಎ – 29,200‌ ರಿಂದ 92,300‌ ರೂ.
ಜೂನಿಯರ್ ಸ್ಟೆನೋಗ್ರಾಫರ್ – 25,500 ರಿಂದ 81,100 ರೂ.
ಕಚೇರಿ ಸಹಾಯಕ – 19,900 ರಿಂದ 63,200 ರೂ.
ತಂತ್ರಜ್ಞ-ಎ (ಎಲೆಕ್ಟ್ರಾನಿಕ್ಸ್) – 19,900 ರಿಂದ 63,200 ರೂ.
ತಂತ್ರಜ್ಞ-ಎ (ಎಲೆಕ್ಟ್ರಿಕಲ್) – 19,900 ರಿಂದ 63,200 ರೂ.
ತಂತ್ರಜ್ಞ-ಎ (ಫಿಟ್ಟರ್) – 19,900 ರಿಂದ 63,200 ರೂ.
ತಂತ್ರಜ್ಞ-ಎ (ಕಾರ್ಪೆಂಟರ್) – 19,900 ರಿಂದ 63,200 ರೂ.

ಅರ್ಜಿ ಶುಲ್ಕ
SC/ST/ಮಹಿಳಾ/ಅಂಗವಿಕಲ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 750 ರೂ‌.
ಪಾವತಿ ವಿಧಾನ: ಡಿಮ್ಯಾಂಡ್ ಡ್ರಾಫ್ಟ್ (DD)

ಅರ್ಜಿ‌ ಸಲ್ಲಿಸುವ ವಿಧಾನ:
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ Director, Visvesvaraya Industrial & Technological Museum, Kasturba Road, Bengaluru-560001 ಇವರಿಗೆ 30-04-2023 ರ ಮೊದಲು ಕಳುಹಿಸಬೇಕು.

VITM Bangalore Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04-04-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 30-04-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಅರ್ಜಿ ನಮೂನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್‌: vismuseum.gov.in

Telegram Group Join Now
WhatsApp Group Join Now

Leave a Comment