ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ

2nd PUC Result 2022 

ಚಾತಕ ಪಕ್ಷಿಯಂತೆ ಕಾಯುತ್ತ ಕುಳಿತಿದ್ದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಗುಡ್‌ ನ್ಯೂಸ್‌ ನೀಡಿದೆ.

ಪ್ರತಿದಿನ ವಿದ್ಯಾರ್ಥಿಗಳು ಗೂಗಲ್‌ನಲ್ಲಿ Karnataka 2nd PUC Supplementary Result 2022 ಎಂದು ಸರ್ಚ್‌ ಮಾಡುತ್ತಿದ್ದರು. 

ಆದರೆ ಇದೀಗ ವಿದ್ಯಾರ್ಥಿಗಳ ಕಾಯುವಿಕೆಗೆ ಪಿಯು ಇಲಾಖೆಯು ಅಂತ್ಯಹಾಡಿದ್ದು, ಪಿಯುಸಿ ಪೂರಕ ಪರೀಕ್ಷೆ  (2nd PUC Supplementary Result 2022 Date) ಫಲಿತಾಂಶ ದಿನಾಂಕದ ಮಾಹಿತಿಯನ್ನು ಪ್ರಕಟಿಸಿದೆ.

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳ ಫಲಿತಾಂಶವನ್ನು ಇಂದು (ಸೆ. 12 ರಂದು) ಪಿಯು ಇಲಾಖೆಯು ಪ್ರಟಿಸಲಿದೆ.

 2nd PUC Supplementary Result 2022 Link ಇಂದು ಲಭ್ಯವಾಗಲಿದ್ದು, ವಿದ್ಯಾರ್ಥಿಗಳು ಪೂರಕ ಪರೀಕ್ಷೆಯ ಫಲಿತಾಂಶವನ್ನು ನೋಡಬಹುದಾಗಿದೆ.

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಚೆಕ್‌ ಮಾಡಲು ಈ ಕೇಳಗಿನ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ