ನ್ಯಾಯಾಲಯದಲ್ಲಿ ಗ್ರುಪ್-ಡಿ ನೇಮಕಾತಿ 2022; ಅಧಿಸೂಚನೆ ಪ್ರಕಟ, ಆನ್‌ ಲೈನ್‌ ಅರ್ಜಿ ಆಹ್ವಾನ

ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಖಾಲಿ ಇರುವ ಗ್ರೂಪ್-ಡಿ ಹುದ್ದೆಗಳ ನೇಮಕಾತಿಗೆ ಇತ್ತಿಚೆಗೆ ಅಧಿಸೂಚನೆ ಪ್ರಕಟಿಸಲಾಗಿದೆ.

ಜವಾನ, ಕಾವಲುಗಾರ, ಸ್ವೀಪರ್ ಮತ್ತು ಜವಾನ (ಹೌಸ್ ಕೀಪಿಂಗ್) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

Curved Arrow

ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್ʼಲೈನ್ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 17 ಕಡೆಯ ದಿನಾಂಕವಾಗಿರುತ್ತದೆ.

ಅಭ್ಯರ್ಥಿಯು ಹತ್ತನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಕುಲಂಕುಶವಾಗಿ ಓದಿ.

ವಿದ್ಯಾರ್ಹತೆ

ಕರ್ನಾಟಕ ಉಚ್ಚ ನ್ಯಾಯಾಲಯದ ಪರಿಷ್ಕೃತ ವೇತನ ಶ್ರೇಣಿ ನಿಯಮ 2018 ರ ಅನುಸಾರ Rs.19,900/- to Rs.63,200/- ಮತ್ತು ಇತರೆ ಭತ್ಯೆಗಳು.

ವೇತನ

ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿನ  ಗ್ರೂಪ್-ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು Apply Online ಮೇಲೆ ಕ್ಲಿಕ್‌ ಮಾಡಿ.

ಅರ್ಜಿ ಲಿಂಕ್

Curved Arrow