ಅರಣ್ಯ ಇಲಾಖೆ ನೇಮಕಾತಿ 2022

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ RFO ಹುದ್ದೆಗಳನ್ನು ನೇಮಕ ಮಾಡಲು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.

ಅರಣ್ಯ ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ ಪ್ರತಿ ತಿಂಗಳು ರೂ.40900-78200/- ಇರುತ್ತದೆ.

ವೇತನ ಶ್ರೇಣಿ

ಕರ್ನಾಟಕ ಅರಣ್ಯ ಇಲಾಖೆಯ ನೇಮಕಾತಿ ಅಧಿಸೂಚನೆಯಂತೆ ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 33 ವರ್ಷಗಳನ್ನು ಹೊಂದಿರಬೇಕು.

ವಯೋಮಿತಿ:

1) SC/ST/Cat-I ಅಭ್ಯರ್ಥಿಗಳು: ರೂ.100/- + (ರೂ.20/- ಸೇವಾ ಶುಲ್ಕ) 2) ಸಾಮಾನ್ಯ, 2A/2B/3A & 3B ಅಭ್ಯರ್ಥಿಗಳು: ರೂ.200/- + (ರೂ.20/- ಸೇವಾ ಶುಲ್ಕ)

ಅರ್ಜಿ ಶುಲ್ಕ:

– ಸ್ಪರ್ಧಾತ್ಮಕ ಪರೀಕ್ಷೆ, – ದೈಹಿಕ ಸಾಮರ್ಥ್ಯ, – ದೈಹಿಕ ಸಹಿಷ್ಣುತೆ ಪರೀಕ್ಷೆ – ವೈದ್ಯಕೀಯ ಪರೀಕ್ಷೆ

ಆಯ್ಕೆ ವಿಧಾನ:

ಆನ್-ಲೈನ್ ಅರ್ಜಿ ಸಲ್ಲಿಕೆ ಲಿಂಕ್‌,  ಮತ್ತು ಇತರೆ ಮಾಹಿತಿಗಾಗಿ ಈ ಕೇಳಗಿನ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ

ಸಿವಿಲ್ ಪೊಲೀಸ್‌ ಪೇದೆ ನೇಮಕಾತಿ 2022

DAR ಪೊಲೀಸ್‌ ಪೇದೆ ನೇಮಕಾತಿ 2022

ಇತರೆ ನೇಮಕಾತಿ ಅಧಿಸೂಚನೆಗಳು