ಕರ್ನಾಟಕ ಹಾಲು ಒಕ್ಕೂಟ ನೇಮಕಾತಿ 2022

KMF ನೇಮಕಾತಿ 2022

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (KMF)ನಲ್ಲಿ ಖಾಲಿ ಇರುವ 487 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. 

ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಹುದ್ದೆಗಳಿಗೆ ಅನುಗುಣವಾಗಿ ಅಧಿಸೂಚನೆಯಲ್ಲಿ ನಿಗದಿ ಪಡಿಸಿರುವಂತೆ ವಿದ್ಯಾರ್ಹತೆ ಹೊಂದಿರಬೇಕು.

ಶೈಕ್ಷಣಿಕ ಅರ್ಹತೆ

KMF ನೇಮಕಾತಿ 2022 ಅಧಿಸೂಚನೆಯಂತೆ ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

ವಯೋಮಿತಿ

SC/ST/Cat-I/PWD ಅಭ್ಯರ್ಥಿಗಳು: ರೂ.500/- ಸಾಮಾನ್ಯ, 2A/2B/3A & 3B ಅಭ್ಯರ್ಥಿಗಳು: ರೂ.1000/-

ಅರ್ಜಿ ಶುಲ್ಕ

ಅರ್ಜಿ  ಸಲ್ಲಿಕೆ ಪ್ರಾರಂಭ : 20-10-2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:  19-ನವೆಂಬರ್-2022

ಪ್ರಮುಖ ದಿನಾಂಕಗಳು

ಆನ್-ಲೈನ್ ಅರ್ಜಿ ಸಲ್ಲಿಕೆ ಲಿಂಕ್‌,  ಮತ್ತು ಇತರೆ ಮಾಹಿತಿಗಾಗಿ ಈ ಕೇಳಗಿನ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ

ಸಿವಿಲ್ ಪೊಲೀಸ್‌ ಪೇದೆ ನೇಮಕಾತಿ 2022

DAR ಪೊಲೀಸ್‌ ಪೇದೆ ನೇಮಕಾತಿ 2022

ಇತರೆ ನೇಮಕಾತಿ ಅಧಿಸೂಚನೆಗಳು