ಪಶುಸಂಗೋಪನಾ ಇಲಾಖೆ ನೇಮಕಾತಿ 2023 | AHVS Karnataka Recruitment 2023

Telegram Group Join Now
WhatsApp Group Join Now

ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು ಕರ್ನಾಟಕ (AHVS ಕರ್ನಾಟಕ) ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಇಲಾಖೆಯು ತಯಾರಿ ನಡೆಸಿದೆ ಶೀಘ್ರದಲ್ಲೇ ಅಧಿಸೂಚನೆ (AHVS Karnataka Recruitment 2023) ಯನ್ನು ಹೊರಡಿಸಲಾಗುತ್ತದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಗಮನಿಸಿ.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

HAL ನೇಮಕಾತಿ 2023, ಅರ್ಹರು ಗಮನಿಸಿ

PDO ಹುದ್ದೆಗಳ ನೇಮಕಾತಿ 2023

AHVS Karnataka Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು ಕರ್ನಾಟಕ (AHVS ಕರ್ನಾಟಕ)
ವೇತನ ಶ್ರೇಣಿ: ನಿಯಮಗಳ ಪ್ರಕಾರ
ಹುದ್ದೆಗಳ ಸಂಖ್ಯೆ: 1261
ಉದ್ಯೋಗ ಸ್ಥಳ: ಕರ್ನಾಟಕ

ಶೈಕ್ಷಣಿಕ ಅರ್ಹತೆ:
ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು ಕರ್ನಾಟಕ (AHVS ಕರ್ನಾಟಕ) ಅಧಿಸೂಚನೆಯ ಪ್ರಕಾರ.

AHVS Karnataka Recruitment 2023 ಹುದ್ದೆಗಳ ವಿವರ:
ಬೆಂಗಳೂರು ಗ್ರಾಮಾಂತರ – 2
ಬೆಂಗಳೂರು ನಗರ – 0
ಕೋಲಾರ – 31
ಶಿವಮೊಗ್ಗ – 33
ಚಿತ್ರದುರ್ಗ – 27
ರಾಮನಗರ – 20
ಚಿಕ್ಕಬಳ್ಳಾಪುರ – 22
ದಾವಣಗೆರೆ – 10
ತುಮಕೂರು – 43
ಧಾರವಾಡ – 28
ಉತ್ತರ ಕನ್ನಡ – 110
ಗದಗ – 67
ಬೆಳಗಾವಿ – 81
ಹಾವೇರಿ – 60
ಬಾಗಲಕೋಟೆ – 55
ವಿಜಯಪುರ – 25
ಚಿಕ್ಕಮಗಳೂರು – 47
ಉಡುಪಿ – 32
ದಕ್ಷಿಣ ಕನ್ನಡ – 44
ಕೊಡಗು – 29
ಮಂಡ್ಯ – 80
ಹಾಸನ – 77
ಮೈಸೂರು – 31
ಚಾಮರಾಜನಗರ – 43
ರಾಯಚೂರು – 58
ಬೀದರ್ – 2
ಬಳ್ಳಾರಿ – 70
ಯಾದಗಿರಿ – 41
ಕಲಬುರಗಿ – 49
ಕೊಪ್ಪಳ – 44

ವೇತನ ಶ್ರೇಣಿ:
ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು ಕರ್ನಾಟಕ (AHVS ಕರ್ನಾಟಕ) ಅಧಿಸೂಚನೆಯ ಪ್ರಕಾರ.

ವಯೋಮಿತಿ:
ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು ಕರ್ನಾಟಕ (AHVS ಕರ್ನಾಟಕ) ಅಧಿಸೂಚನೆಯ ನಿಯಮಗಳ ಪ್ರಕಾರ.

AHVS Karnataka Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: Update Soon
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: Update Soon

ಪ್ರಮುಖ ಲಿಂಕ್’ಗಳು:
ಮುಂಬರುವ ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: ahvs.kar.nic.in

Telegram Group Join Now
WhatsApp Group Join Now

Leave a Comment