ಗೃಹಲಕ್ಷ್ಮಿ: 2ನೇ ಕಂತಿನ 2,000 ರೂ. ಹಣ ಬಿಡುಗಡೆ ಯಾವಾಗ? | GruhaLakshmi Payment Status Check 2023 @sevasindhu.karnataka.gov.in

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಮನೆ ಯಜಮಾನಿಯರ ಖಾತೆಗೆ ಮೊದಲ ಕಂತಿನ 2,000 ರೂ. ಹಣ ಜಮಾ ಆಗಿದ್ದು, ಬ್ಯಾಂಕ್‌ ಖಾತೆ ಸಮಸ್ಯೆ ಹಾಗೂ ಬ್ಯಾಂಕ್‌ ಖಾತೆಗೆ ಆಧಾರ ಲಿಂಕ್‌ ಆಗದ ಇನ್ನೂ ಅನೇಕ ಜನರಿಗೆ ಹಣ ಜಮಾ ಆಗಿಲ್ಲ. ಸರ್ಕಾರ 2ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂ. ಯಾವಾಗ ವರ್ಗಾವಣೆ ಮಾಡಬಹುದು (GruhaLakshmi Payment Status Check 2023) ಎಂಬುದನ್ನು ಇಲ್ಲಿ ತಿಳಿಯೋಣ.

ಹೌದು ಓದುಗರೆ, ಮೊದಲನೇ ಕಂತಿನ ದುಡ್ಡು ಪಡೆದಿರುವ ಫಲಾನುಭವಿಗಳು ಎರಡನೇ ಕಂತಿನ ಗೃಹಲಕ್ಷ್ಮಿ ಹಣ ಯಾವಾಗ ನಮ್ಮ ಬ್ಯಾಂಕ್‌ ಖಾತೆಗೆ ವರ್ಗಾವಣೆ ಆಗುತ್ತದೆ ಎಂಬುದನ್ನು ಕೇಳುತ್ತಿದ್ದಾರೆ. ಈಗಾಗಲೇ ಒಂದನೇ ಕಂತಿನ 2000 ರೂ. ನಿಮ್ಮ ಬ್ಯಾಂಕ್‌ ಅಕೌಂಟ್‌ಗೆ ಜಮಾ ಆಗಿದ್ದರೆ ನೀವು ಚಿಂತೆ ಬೀಡಿ ನಿಮಗೆ ಹಣ ಬಂದೆ ಬರುತ್ತದೆ. ಆದರೆ ಈವರೆಗೂ ಹಣ ಬರದ ಗೃಹಲಕ್ಷ್ಮಿಯರು ಗೊಂದಲ ಉಂಟು ಮಾಡಿಕೊಂಡಿದ್ದಾರೆ.

ಸ್ನೇಹಿತರೇ, ಎರಡನೇ ಕಂತಿನ ಹಣ ವರ್ಗಾವಣೆಗೆ ಸರ್ಕಾರ ಚಿಂತನೆ ನಡೆಸಿದ್ದು, ಮೊದಲ ಕಂತಿನ ಯಾರಿಗೆ ಬಂದಿಲ್ಲವೋ ಅವರ ಬ್ಯಾಂಕ್‌ ಖಾತೆಯ ಸಮಸ್ಯೆ ಬಗೆಹರಿದ ನಂತರ ಅವರ ಖಾತೆಗೂ ಎರಡೂ ಕಂತಿನ ಹಣ ಹಮಾ ಆಗಲಿದೆ. 2ನೇ ಕಂತಿನ ಸೆಪ್ಟೆಂಬರ್‌ ತಿಂಗಳ ಹಣ ಒಂದು ವಾರದಲ್ಲಿ ಜಮಾ ಆಗಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಹಾಗಾಗಿ ಯಾರು ಗಾಬರಿಯಾಗುವ ಅವಶ್ಯಕತೆ ಇರುವುದಿಲ್ಲ.

ಆಗಸ್ಟ್‌ 25 ರ ನಂತರ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದರೆ, ಅವರಿಗೆ ಈ ತಿಂಗಳಲ್ಲಿ 2,000 ರೂ. ಹಣ ಜಮಾ ಆಗಲಿದೆ. ಇನ್ನೂವರೆಗೆ ಯಾರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ ಅವರು ಬೇಗ ನೋಂದಣಿ ಮಾಡಿಕೊಂಡು ಸರ್ಕಾರದ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.

GruhaLakshmi Payment Status Check 2023

ಈ ಕೇಳಗೆ ನೀಡಿರುವ ಸರಳ ವಿಧಾನದ ಮೂಲಕ ನೀವು Gruhalakshmi DBT Payment Status Check ಮಾಡಬಹುದು.

  • Step-1: ಮೊದಲನೇಯದಾಗಿ ಕೇಳಗೆ ನೀಡಿರುವ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ.
  • Step-2: Gruhalakshmi DBT Amount Status Check ಮಾಡುವ ವೆಬ್‌ಸೈಟ್‌ ಪೇಜ್‌ ತೆರೆಯುತ್ತದೆ. ಎರಡು ಆಯ್ಕೆಗಳಿರುತ್ತವೆ. Application Tracker ಎಂಬ ಬಟನ್‌ ಮೇಲೆ ಕ್ಲಿಕ್‌ ಮಾಡಿ.
GruhaLakshmi Payment Status Check 2023
  • Step-3: ಅಲ್ಲಿ Enter Ration Card Number ಎಂದಿರುತ್ತದೆ. ಆ ಬಾಕ್ಸ್‌ನಲ್ಲಿ ನಿಮ್ಮ ರೇಷನ್‌ ಕಾರ್ಡ್‌ ನಂಬರ್‌ನ್ನು ಎಂಟರ್‌ ಮಾಡಿ. Search ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • Step-4: ನಿಮ್ಮ ಬ್ಯಾಂಕ್ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದ್ದರೆ Payment Success – Success ಎಂದು ಬರುತ್ತದೆ. ನಿಮ್ಮ ರೇಷನ್‌ ಕಾರ್ಡ್‌ ಸಂಖ್ಯೆ, ಅರ್ಜಿದಾರರ ಹೆಸರು, Gruhalakshmi Payment ಆಗಿರುವ ದಿನಾಂಕದ ವಿವರ ಲಭ್ಯವಾಗುತ್ತದೆ. ಮತ್ತೆ ಹಣ ಜಮಾ ಆಗಿಲ್ಲವಾದರೆ…? ಮುಂದೆನ ಸ್ಟೆಪ್‌ ನೋಡಿ.
  • Step-4.1: ನೀವು ಗೃಹ ಲಕ್ಷ್ಮಿ ಯೋಜನೆಗೆ ಅರ್ಹರಾಗಿದ್ದು, ನಿಮಗೆ ಅನುಮೋದನೆ ಸಿಕ್ಕಿರುವ ಮೇಸೆಜ್‌ ಬಂದಿದ್ದರೆ. Pushed To DBT ಅಂತ Payment Success ತೋರಿಸುತ್ತದೆ.
Gruhalakshmi DBT Status Check Online 2023 Step 4.1
  • Step-4.2: ಇನ್ನೂ ನಿಮ್ಮ ಬ್ಯಾಂಕ್‌ ಖಾತೆಗೆ ಆಧಾರ ಸಂಖ್ಯೆ ಲಿಂಕ್‌ ಇಲ್ಲವಾದರೆ. Bank account not linked ಎಂದು ತೋರಿಸುತ್ತದೆ. ಹೇಗೆ ಬಂದರೆ ನಿಮ್ಮ ಬ್ಯಾಂಕ್‌ ಅಕೌಂಟ್‌ಗೆ ಆಧಾರ ಲಿಂಕ್‌ ಆಗಿದೆಯಾ ಇಲ್ಲ ಎಂಬುದನ್ನು ಹೇಗೆ ಚೆಕ್‌ ಮಾಡಬಹುದು. ಇಲ್ಲಿ ಕ್ಲಿಕ್‌ ಮಾಡಿ.
Gruhalakshmi DBT Status Check Online 2023 Step 4.2

Gruhalakshmi DBT Status Check Online 2023 Link

Gruha Lakshmi DBT Status Check Link: Check ಮಾಡಿ
Gruhalakshmi Amount Check ಅಧಿಕೃತ ವೆಬ್‌ಸೈಟ್:‌ https://sevasindhu.karnataka.gov.in/Gruha_lakshmi_DBT/Tracker_Eng

ಇತರೆ ಮಾಹಿತಿಗಳನ್ನು ಓದಿ

ಗೃಹ ಲಕ್ಷ್ಮಿ ಯೋಜನೆ 2 ಸಾವಿರ ಹಣ ಬಂದಿಲ್ಲವೇ? eKYC ಮಾಡಿಸಿ

ಬರ ಪೀಡಿತ ತಾಲ್ಲೂಕುಗಳ ಪಟ್ಟಿ ಬಿಡುಗಡೆ

ರೇಷನ್ ಕಾರ್ಡ್ Status ಅನ್ನು ಮೊಬೈಲ್‌ನಲ್ಲೇ ಚೆಕ್‌ ಮಾಡಿ

ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌: 60,000 ರೂ. ವಿದ್ಯಾರ್ಥಿವೇತನ ಅರ್ಜಿ ಆಹ್ವಾನ

ಗೃಹ ಲಕ್ಷ್ಮಿ ಯೋಜನೆಗೆ ಭರ್ಜರಿ ಚಾಲನೆ, ₹2 ಸಾವಿರ ಜಮಾ

ಉಚಿತವಾಗಿ ಆಧಾರ್ ಕಾರ್ಡ್ Update ಮಾಡಿಸಿ, ಇಲ್ಲ ದಂಡ ಗ್ಯಾರಂಟಿ..!

ಗೃಹಲಕ್ಷ್ಮಿ ಯೋಜನೆಯ DBT Status Check ಮಾಡಿ

Telegram Group Join Now
WhatsApp Group Join Now

Leave a Comment