NHM ನೇಮಕಾತಿ 2023 | NHM Koppal Recruitment 2023

Telegram Group Join Now
WhatsApp Group Join Now

ರಾಷ್ಟ್ರೀಯ ಆರೋಗ್ಯ ಮಿಷನ್ (NHM) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (NHM Koppal Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

NMPT ನೇಮಕಾತಿ 2023

12 ಪಾಸ್‌ ಆದವರಿಗೆ KPSC ಯಿಂದ ನೇಮಕಾತಿ

CRPF ಪೊಲೀಸ್ ಭರ್ಜರಿ ನೇಮಕಾತಿ 2023

NHM Koppal Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಕೊಪ್ಪಳ
ವೇತನ ಶ್ರೇಣಿ: 25,000 ರೂ.
ಉದ್ಯೋಗ ಸ್ಥಳ: ಕೊಪ್ಪಳ

ಶೈಕ್ಷಣಿಕ ಅರ್ಹತೆ:
ಆಯುಷ್ ವೈದ್ಯಕೀಯ ಅಧಿಕಾರಿ – ಬಿ.ಎ.ಎಂ.ಎಸ್, ಬಿ.ಹೆಚ್.ಎಂ.ಎಸ್, ಬಿ.ಎನ್.ವೈ.ಎಸ್, ಬಿ.ಯು.ಎಂ.ಎಸ್
RBSK ಆಯುಷ್ ವೈದ್ಯಕೀಯ ಅಧಿಕಾರಿ – ಬಿ.ಎ.ಎಂ.ಎಸ್

ಹುದ್ದೆಗಳ ವಿವರ:
ಆಯುಷ್ ವೈದ್ಯಕೀಯ ಅಧಿಕಾರಿ – 3
RBSK ಆಯುಷ್ ವೈದ್ಯಕೀಯ ಅಧಿಕಾರಿ – 1

ವಯೋಮಿತಿ:
ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಕೊಪ್ಪಳ ಅಧಿಸೂಚನೆ ಪ್ರಕಾರ
ಆಯುಷ್ ವೈದ್ಯಕೀಯ ಅಧಿಕಾರಿ – ಕನಿಷ್ಠ 18 ವರ್ಷ ಹಾಗೂ ಗರಿಷ್ಠ 60 ವರ್ಷ.
RBSK ಆಯುಷ್ ವೈದ್ಯಕೀಯ ಅಧಿಕಾರಿ – ಕನಿಷ್ಠ 18 ವರ್ಷ ಹಾಗೂ ಗರಿಷ್ಠ 45 ವರ್ಷ.

NHM Koppal Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 23-03-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 22-04-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್‌: koppal.nic.in

Telegram Group Join Now
WhatsApp Group Join Now

Leave a Comment