ಸೈನಿಕ ಶಾಲೆ ಹೊಸ ನೇಮಕಾತಿ 2023 | Sainik School Kodagu Recruitment 2023

Telegram Group Join Now
WhatsApp Group Join Now

ಸೈನಿಕ ಶಾಲೆ ಕೊಡಗು (SAINIK SCHOOL KODAGU) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Sainik School Kodagu Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

10th ಪಾಸ್ ಆದವರಿಗೆ ನೌಕಾ ಪಡೆಯಲ್ಲಿ ಉದ್ಯೋಗವಕಾಶ

ಹಣಕಾಸು ಸಂಸ್ಥೆ ನೇಮಕಾತಿ 2023

SBI ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

BEL ನಲ್ಲಿನ 96 ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

Sainik School Kodagu Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಸೈನಿಕ ಶಾಲೆ ಕೊಡಗು (SAINIK SCHOOL KODAGU)
ವೇತನ ಶ್ರೇಣಿ: ನಿಯಮಗಳ ಪ್ರಕಾರ
ಉದ್ಯೋಗ ಸ್ಥಳ: ಕೊಡಗು

ಶೈಕ್ಷಣಿಕ ಅರ್ಹತೆ:
ಸೈನಿಕ ಶಾಲೆ ಕೊಡಗು (SAINIK SCHOOL KODAGU) ಅಧಿಸೂಚನೆಯ ಪ್ರಕಾರ.

ಹುದ್ದೆಗಳ ವಿವರ:
PEM/PTI-cum- Matron (Female) – 01
Nursing sister (female) – 01

ವೇತನ ಶ್ರೇಣಿ:
ಸೈನಿಕ ಶಾಲೆ ಕೊಡಗು (SAINIK SCHOOL KODAGU) ಅಧಿಸೂಚನೆಯ ನಿಯಮಗಳ ಪ್ರಕಾರ.

ವಯೋಮಿತಿ:
PEM/PTI-cum- Matron (Female) – ಕನಿಷ್ಠ ‌18 ವರ್ಷ ಹಾಗೂ ಗರಿಷ್ಠ 50
Nursing sister (female) – ಕನಿಷ್ಠ ‌18 ವರ್ಷ ಹಾಗೂ ಗರಿಷ್ಠ 50

Sainik School Kodagu Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 16-06-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 06-07-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್‌: http://www.sainikschoolkodagu.edu.in

Telegram Group Join Now
WhatsApp Group Join Now

Leave a Comment