ಸಶಸ್ತ್ರ ಸೀಮಾ ಬಲ (SSB) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (SSB Recruitment 2023 For Constable) ಯನ್ನು ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
SSB Recruitment 2023 For Constable ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಸಶಸ್ತ್ರ ಸೀಮಾ ಬಲ (SSB)
ವೇತನ ಶ್ರೇಣಿ: 21,700 ರಿಂದ 1,77,500 ರೂ.
ಹುದ್ದೆಗಳ ಸಂಖ್ಯೆ: 742
ಉದ್ಯೋಗ ಸ್ಥಳ: All India
ಶೈಕ್ಷಣಿಕ ಅರ್ಹತೆ:
ಸಶಸ್ತ್ರ ಸೀಮಾ ಬಲ (SSB) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ, PUC, ITI, ಡಿಪ್ಲೊಮಾ, B.E , B.Tech in CSE/ECE/IT, ಪದವಿ, Degree in Civil Engineering ಪೂರ್ಣಗೊಳಿಸಿರಬೇಕು.
SSB Recruitment 2023 For Constable ಹುದ್ದೆಗಳ ವಿವರ:
ಸಹಾಯಕ ಕಮಾಂಡೆಂಟ್ (ಪಶುವೈದ್ಯಕೀಯ) – 18
ಸಬ್ ಇನ್ಸ್‌ಪೆಕ್ಟರ್ (ಪಯೋನೀರ್) – 20
ಸಬ್ ಇನ್ಸ್‌ಪೆಕ್ಟರ್ (ಡ್ರಾಟ್ಸ್‌ಮನ್) – 3
ಸಬ್ ಇನ್ಸ್‌ಪೆಕ್ಟರ್ (ಸಂವಹನ) – 59
ಸಬ್ ಇನ್ಸ್‌ಪೆಕ್ಟರ್ (ಸ್ಟಾಫ್ ನರ್ಸ್ ಮಹಿಳೆ) – 29
ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಸ್ಟೆನೋಗ್ರಾಫರ್) – 40
ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಫಾರ್ಮಸಿಸ್ಟ್) – 7
ಸಹಾಯಕ ಸಬ್ ಇನ್ಸ್‌ಪೆಕ್ಟರ್ (ರೇಡಿಯೋಗ್ರಾಫರ್) – 21
ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಆಪರೇಷನ್ ಥಿಯೇಟರ್ ಟೆಕ್ನಿಷಿಯನ್) – 1
ಸಹಾಯಕ ಸಬ್ ಇನ್ಸ್‌ಪೆಕ್ಟರ್ (ದಂತ ತಂತ್ರಜ್ಞ) – 1
ಕಾನ್ಸ್‌ಟೇಬಲ್ (ಕಾರ್ಪೆಂಟರ್) – 1
ಕಾನ್ಸ್‌ಟೇಬಲ್ (ಕಮ್ಮಾರ) – 3
ಕಾನ್ಸ್‌ಟೇಬಲ್ (ಚಾಲಕ) – 96
ಕಾನ್ಸ್‌ಟೇಬಲ್ (ದರ್ಜಿ) – 4
ಕಾನ್ಸ್‌ಟೇಬಲ್ (ತೋಟಗಾರ) – 4
ಕಾನ್ಸ್‌ಟೇಬಲ್ (ಚಮ್ಮಾರ) – 5
ಕಾನ್ಸ್‌ಟೇಬಲ್ (ಪಶುವೈದ್ಯಕೀಯ) – 24
ಕಾನ್ಸ್‌ಟೇಬಲ್ (ಪೇಂಟರ್) – 3
ಕಾನ್ಸ್‌ಟೇಬಲ್ (ವಾಷರ್ಮನ್) – 58
ಕಾನ್ಸ್‌ಟೇಬಲ್ (ಕ್ಷೌರಿಕ) – 19
ಕಾನ್ಸ್‌ಟೇಬಲ್ (ಸಫೈವಾಲಾ) – 81
CT (ಕುಕ್) – 165
CT (ಅಡುಗೆ ಮಹಿಳೆ) – 1
CT (ನೀರಿನ ವಾಹಕ) – 79
SSB Recruitment 2023 For Constable ವೇತನ ಶ್ರೇಣಿ:
ಸಹಾಯಕ ಕಮಾಂಡೆಂಟ್ (ಪಶುವೈದ್ಯಕೀಯ) – 56,100 ರಿಂದ 1,77,500 ರೂ.
ಸಬ್ ಇನ್ಸ್‌ಪೆಕ್ಟರ್ (ಪಯೋನೀರ್) – 35,400 ರಿಂದ 1,12,400 ರೂ.
ಸಬ್ ಇನ್ಸ್‌ಪೆಕ್ಟರ್ (ಡ್ರಾಟ್ಸ್‌ಮನ್) – 35,400 ರಿಂದ 1,12,400 ರೂ.
ಸಬ್ ಇನ್ಸ್‌ಪೆಕ್ಟರ್ (ಸಂವಹನ) – 35,400 ರಿಂದ 1,12,400 ರೂ.
ಸಬ್ ಇನ್ಸ್‌ಪೆಕ್ಟರ್ (ಸ್ಟಾಫ್ ನರ್ಸ್ ಮಹಿಳೆ) – 35,400 ರಿಂದ 1,12,400 ರೂ.
ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಸ್ಟೆನೋಗ್ರಾಫರ್) – 29,200 ರಿಂದ 92,300 ರೂ.
ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಫಾರ್ಮಸಿಸ್ಟ್) – 29,200 ರಿಂದ 92,300 ರೂ.
ಸಹಾಯಕ ಸಬ್ ಇನ್ಸ್‌ಪೆಕ್ಟರ್ (ರೇಡಿಯೋಗ್ರಾಫರ್) – 29,200 ರಿಂದ 92,300 ರೂ.
ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಆಪರೇಷನ್ ಥಿಯೇಟರ್ ಟೆಕ್ನಿಷಿಯನ್) – 29,200 ರಿಂದ 92,300 ರೂ.
ಸಹಾಯಕ ಸಬ್ ಇನ್ಸ್‌ಪೆಕ್ಟರ್ (ದಂತ ತಂತ್ರಜ್ಞ) – 29,200 ರಿಂದ 92,300 ರೂ.
ಕಾನ್ಸ್‌ಟೇಬಲ್ (ಕಾರ್ಪೆಂಟರ್) – 21,700 ರಿಂದ 69,100 ರೂ.
ಕಾನ್ಸ್‌ಟೇಬಲ್ (ಕಮ್ಮಾರ) – 21,700 ರಿಂದ 69,100 ರೂ.
ಕಾನ್ಸ್‌ಟೇಬಲ್ (ಚಾಲಕ) – 21,700 ರಿಂದ 69,100 ರೂ.
ಕಾನ್ಸ್‌ಟೇಬಲ್ (ದರ್ಜಿ) – 21,700 ರಿಂದ 69,100 ರೂ
ಕಾನ್ಸ್‌ಟೇಬಲ್ (ತೋಟಗಾರ) – 21,700 ರಿಂದ 69,100 ರೂ
ಕಾನ್ಸ್‌ಟೇಬಲ್ (ಚಮ್ಮಾರ) – 21,700 ರಿಂದ 69,100 ರೂ
ಕಾನ್ಸ್‌ಟೇಬಲ್ (ಪಶುವೈದ್ಯಕೀಯ) – 21,700 ರಿಂದ 69,100 ರೂ
ಕಾನ್ಸ್‌ಟೇಬಲ್ (ಪೇಂಟರ್) – 21,700 ರಿಂದ 69,100 ರೂ
ಕಾನ್ಸ್‌ಟೇಬಲ್ (ವಾಷರ್ಮನ್) – 21,700 ರಿಂದ 69,100 ರೂ
ಕಾನ್ಸ್‌ಟೇಬಲ್ (ಕ್ಷೌರಿಕ) – 21,700 ರಿಂದ 69,100 ರೂ
ಕಾನ್ಸ್‌ಟೇಬಲ್ (ಸಫೈವಾಲಾ) – 21,700 ರಿಂದ 69,100 ರೂ
CT (ಕುಕ್) – 21,700 ರಿಂದ 69,100 ರೂ
CT (ಅಡುಗೆ ಮಹಿಳೆ) – 21,700 ರಿಂದ 69,100 ರೂ
CT (ನೀರಿನ ವಾಹಕ) – 21,700 ರಿಂದ 69,100 ರೂ
ವಯೋಮಿತಿ:
ಸಶಸ್ತ್ರ ಸೀಮಾ ಬಲ (SSB) ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 55 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:
SC/ ST/ ಮಾಜಿ ಸೈನಿಕ/ ಮಹಿಳಾ ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ
ಸಹಾಯಕ ಕಮಾಂಡೆಂಟ್ (ಪಶುವೈದ್ಯಕೀಯ) ಹುದ್ದೆಗೆ:
UR, EWS, OBC ಅಭ್ಯರ್ಥಿಗಳಿಗೆ: 400 ರೂ
ಪಾವತಿಸುವ ವಿಧಾನ: ಆನ್‌ಲೈನ್
ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ:
UR, EWS, OBC ಅಭ್ಯರ್ಥಿಗಳಿಗೆ: 200 ರೂ
ಪಾವತಿಸುವ ವಿಧಾನ: ಆನ್‌ಲೈನ್
ಇತರೆ ಎಲ್ಲಾ ಹುದ್ದೆಗಳಿಗೆ:
UR, EWS, OBC ಅಭ್ಯರ್ಥಿಗಳಿಗೆ: 100 ರೂ
ಪಾವತಿಸುವ ವಿಧಾನ: ಆನ್‌ಲೈನ್
SSB Recruitment 2023 For Constable ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10-05-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 10-06-2023
SSB Recruitment 2023 For Constable ಪ್ರಮುಖ ಲಿಂಕ್’ಗಳು:
ಸಹಾಯಕ ಕಮಾಂಡೆಂಟ್ (ಪಶುವೈದ್ಯ) ಅಧಿಸೂಚನೆ: ಡೌನ್‌ಲೋಡ್
ಸಬ್ ಇನ್ಸ್‌ಪೆಕ್ಟರ್ ಅಧಿಸೂಚನೆ: ಡೌನ್‌ಲೋಡ್
ಸಹಾಯಕ ಸಬ್-ಇನ್ಸ್‌ಪೆಕ್ಟರ್ (ಸ್ಟೆನೋಗ್ರಾಫರ್) ಅಧಿಸೂಚನೆ: ಡೌನ್‌ಲೋಡ್
ಸಹಾಯಕ ಸಬ್-ಇನ್ಸ್‌ಪೆಕ್ಟರ್ ಅಧಿಸೂಚನೆ: ಡೌನ್‌ಲೋಡ್
ಕಾನ್ಸ್ಟೇಬಲ್ ಅಧಿಸೂಚನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್: ssb.gov.in