ಜಿಲ್ಲಾ ಪಂಚಾಯತ್ ನೇಮಕಾತಿ 2023, ಅರ್ಜಿ ಸಲ್ಲಿಸಿ | Uttara Kannada ZP Recruitment 2023 Apply Online

Telegram Group Join Now
WhatsApp Group Join Now

ಉತ್ತರ ಕನ್ನಡ ಜಿಲ್ಲಾ ಪಂಚಾಯತ್ (Karwar Zilla Panchayat) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Uttara Kannada ZP Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಕೃಷಿ ವಿಮಾ ಕಂಪನಿ ನೇಮಕಾತಿ 2023

ಬೆಂಗಳೂರು ಮೆಟ್ರೋ ಹೊಸ ನೇಮಕಾತಿ 2023

KEA Recruitment 2023

Uttara Kannada ZP Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಉತ್ತರ ಕನ್ನಡ ಜಿಲ್ಲಾ ಪಂಚಾಯತ್ (Uttara Kannada Zilla Panchayat)
ವೇತನ ಶ್ರೇಣಿ: 22,000 ರಿಂದ 28,000 ರೂ.
ಹುದ್ದೆಗಳ ಸಂಖ್ಯೆ: 14
ಉದ್ಯೋಗ ಸ್ಥಳ: ಉತ್ತರ ಕನ್ನಡ

ಶೈಕ್ಷಣಿಕ ಅರ್ಹತೆ:
ತಾಂತ್ರಿಕ ಸಹಾಯಕ – BE, B.Sc , M.Sc
ತಾಲೂಕು ಆಡಳಿತ ಸಹಾಯಕ – ಬಿ.ಕಾಂ
ತಾಲೂಕು ಐಇಸಿ ಸಂಯೋಜಕರು – ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ

Karwar Zilla Panchayat Recruitment 2023 ಹುದ್ದೆಗಳ ವಿವರ:
ತಾಂತ್ರಿಕ ಸಹಾಯಕ – 12
ತಾಲೂಕು ಆಡಳಿತ ಸಹಾಯಕ – 1
ತಾಲೂಕು ಐಇಸಿ ಸಂಯೋಜಕರು – 1

ವೇತನ ಶ್ರೇಣಿ:
ತಾಂತ್ರಿಕ ಸಹಾಯಕ – 28,000 ರೂ.
ತಾಲೂಕು ಆಡಳಿತ ಸಹಾಯಕ – 220,00 ರೂ.
ತಾಲೂಕು ಐಇಸಿ ಸಂಯೋಜಕರು – 28,000 ರೂ.

ವಯೋಮಿತಿ:
ಉತ್ತರ ಕನ್ನಡ ಜಿಲ್ಲಾ ಪಂಚಾಯತ್ (Uttara Kannada Zilla Panchayat) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 25 ವರ್ಷ ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು.

Uttara Kannada ZP Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 17-06-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 26-06-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: zpkarwar.kar.nic.in

Telegram Group Join Now
WhatsApp Group Join Now

Leave a Comment